ಮೌನದೊಳಗೆ ಜಗದ ಬೆಳಕಾದೆ!
ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ ಜಗದ ಜಂಜಡವ ಅರಿತು ಪರಿಹಾರ ಸೂಸಿದ ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು ಮಾಡಿ ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವ ನೀಡಿ. ಸದಾ ನಗುಮುಖವ ಸೂಸುತ ಎಲ್ಲೆಡೆ ಸಂಚರಿಸಿ ಮಾರ್ಗದರ್ಶನ ನೀಡುತ ಸಾಗಿದೆ ಸಾಗಿದೆ ನೀ ಎಲ್ಲಾ ಎಲ್ಲೆಗಳ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ ಜಗದ ಜಂಜಡವ ಅರಿತು ಪರಿಹಾರ ಸೂಸಿದ ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು ಮಾಡಿ ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವ ನೀಡಿ. ಸದಾ ನಗುಮುಖವ ಸೂಸುತ ಎಲ್ಲೆಡೆ ಸಂಚರಿಸಿ ಮಾರ್ಗದರ್ಶನ ನೀಡುತ ಸಾಗಿದೆ ಸಾಗಿದೆ ನೀ ಎಲ್ಲಾ ಎಲ್ಲೆಗಳ...
ಕುಟುಂಬದ ಸದಸ್ಯರ ಪರಿಚಯವು ಈ ಲೇಖನ ಮಾಲಿಕೆಯ ಭಾಗವೆಂದು ಭಾವಿಸಿ,ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಡಲು ಬಯಸುತ್ತೇನೆ. 1. ದೊಡ್ಡ ಅಕ್ಕ ಶ್ರೀಮತಿ ನಾಗಲಕ್ಹ್ಮಿ ಕೆ ಆರ್, ಪತಿ ದಿವಂಗತ ರಾಮಸ್ವಾಮಿ ಎಲ್ಲರಿಗಿಂತ ಹಿರಿಯವರು. ಈಗ 81 ವರುಷ. ಬೆಂಗಳೂರಿನ ರಾಜಾಜಿನಗರದಲ್ಲಿ ವಾಸ. ಅಮ್ಮನಿಗಿಂತ ಹೆಚ್ಚಾಗಿ ತಮ್ಮ ತಂಗಿಯರ ಸಾಕಿ ಸಲಹಿದ...
ಹಂಗು ಎಂಬ ಶಬ್ದವನ್ನು ತೆಕ್ಕೊಳ್ಳೋಣ. ಇದರ ಮೂಲ ಪಂಗು. ಅಂಗು, ಹಂಗು ಈ ಎರಡು ರೂಪಗಳೂ ಬಳಕೆಯಲ್ಲಿವೆ. ಹಂಗಿನರಮನೆಗಿಂತ ಇಂಗಳದ ಗುಡಿ ಲೇಸು ಎಂದ ಸರ್ವಜ್ಞನ ನುಡಿ, ಹಂಗಿನ ತವರ ಮನಿಸಾಕ ಎಂದ ಜನಪದ ಕವಯತ್ರಿಯ ಅನುಭವವಾಣ ನೆನಪಾಗುತ್ತದೆ. ಹಂಗಿನಲ್ಲಿರುವುದು ಎಂದರೆ state of being crippled...
ಮಲೆನಾಡಿನ ತವರೂರಾದ ಮಡಿಕೇರಿ ನನ್ನೂರು. ಆಗಿನ್ನೂ ನಮ್ಮೂರಿಗೆ ದೂರದರ್ಶನ ಬಂದ ಹೊಸತು. ಈಗಿನಂತೆ ಬೇರೆ ಬೇರೆ ಚಾನೆಲ್ ಗಳು, ಚಾನೆಲ್ ಗೊಂದು ವಾಹಿನಿ ಎಂಬಂತೇನೂ ಇರಲಿಲ್ಲ. ಡಿಡಿ ಚಾನೆಲ್ ಮಾತ್ರ ಇತ್ತು. ಒಂದೇ ಬಟನ್ ಒಂದೇ ಚಾನೆಲ್. ಆನ್ ಆಫ್, ಶಬ್ದಗಳ ಆರೋಹಣ ಅವರೋಹಣ, ಮತ್ತು ಬಣ್ಣಗಳ...
ಕಂಡೆಯ ಕೃಷ್ಣನ ಸಖಿ ಕಾಣದೆ ಹುಡುಕಿ ದಣಿದಿಹೆ, ಕದಿಯುವುದು ಕರಗತವಾದ ಕೃಷ್ಣಾ ನನ್ನ ಮನವನ್ನು ಕದ್ದು ಮಾಯವಾಗಿಹ ಕಂಡರೆ ತಿಳಿಸುವೆಯಾ ಸಖಿ ಈ ರಾಧೆ ಕಾಯುತಿಹಳೆಂದು,, ಹಗಲಿನಲ್ಲಿ ಬೆಣ್ಣೆಯನ್ನು ಕದ್ದು ಇರುಳಲ್ಲಿ ನನ್ನ ಮುತ್ತನ್ನು ಕದ್ದು ವಿರಹದಿ ನನ್ನ ಉರಿಸುತಿಹ ಕೃಷ್ಣನಿಗೆ ತಿಳಿಸುವೆಯಾ ಗೆಳತಿ – ಸಖಿ...
ನಾವು ಸೆಪ್ಟೆಂಬರ್ 11, 2019 ರಂದು ಸೌದಿ ಅರೇಬಿಯಾ ವಿಮಾನದಲ್ಲಿ ಬೆಂಗಳೂರಿನಿಂದ ಜೆಡ್ಡಾ ಮಾರ್ಗವಾಗಿ ಜೊಹಾನ್ಸ್‌ಬರ್ಗ್‌ಗೆ ಹೊರಟೆವು. ಸುಮಾರು ಹದಿನಾಲ್ಕು ಗಂಟೆಗಳ ಕಾಲ ವಿಮಾನ ಪಯಣ. ಜೆಡ್ಡಾದಲ್ಲಿ ಆರು ಗಂಟೆಗಳ ಕಾಲ ಕಾಯಬೇಕಿತ್ತು. ನಮ್ಮ ಸಹಪ್ರಯಾಣಿಕರಲ್ಲಿ ಹೆಚ್ಚು ಜನ ಹಜ್ ಯಾತ್ರೆಗೆ ಹೊರಟವರು. ಯಾವುದೇ ಭಿಡೆ ಇಲ್ಲದೆ...
(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ. ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ...
ಹಿತ್ತಿಲಲಿ ಅರಳಿರುವ ಮಲ್ಲಿಗೆಯ ಹೂವೊಂದು ಸೋತಿಹುದು ಜನಗಡಣ ಕಣ್ಸೆಳೆಯಲು ಬೆಳಗು ಬೈಗುಗಳಲ್ಲೇ ದಿನಚರಿಯು ಕಳೆದಿಹುದು ಅರಳುವಿಕೆಗಡರಿಹುದು ಕಾರ್ಮುಗಿಲು ಗಂಧವಿಲ್ಲದ ಹೂವೊಂದು ಮುಂಬಾಗಿಲಲಿ ಮೆರೆದು ಗಳಿಸಿಹುದು ಮೂಜಗದ ಜನ ಮನ್ನಣೆ ಹಿತ್ತಿಲಿನ ಹೂ ಬಳ್ಳಿ ಒಡ್ಡೊಡ್ಡು ಬೆಳೆದಿರಲು ಹೆದರಿಹುದು ನೋಡುತ್ತಾ ಕತ್ತರಿಯ ಸಾಣೆ ನೀರು ಗೊಬ್ಬರದಾರೈಕೆ ಮುಂಬಾಗಿಲಿನ ಗಿಡಕೆ...
ಕಾದಂಬರಿ: ಕಾಲಕೋಶ ಕೃತಿಕಾರರು: ಶ್ರೀ ಶಶಿಧರ ಹಾಲಾಡಿ ನಮ್ಮ ದುರಂತಕ್ಕೆ ನಾವೇ ಬರೆದ ಮುನ್ನುಡಿ ಹೊ.ವೆ. ಶೇಷಾದ್ರಿಯವರ `ದೇಶವಿಭಜನೆಯ ದುರಂತಕತೆ’ಯ ಎಳೆಯೊಂದಿಗೆ ತಳುಕು ಹಾಕಿಕೊಳ್ಳುವ, ಕಸ್ತೂರಿಯಲ್ಲಿ ಸುಮಾರು ವರ್ಷಗಳ ಹಿಂದೆ ಪ್ರಕಟವಾಗುತ್ತಿದ್ದ ಲೇಖನಗಳನ್ನು ನೆನಪಿಸುವ ಕಾದಂಬರಿ, ಕಾಲಕೋಶ. ಕಾಲಕೋಶ ಈ ಹೆಸರೇ ಸೂಚಿಸುವಂತೆ, ಕಾಲನ ಗರ್ಭದಲ್ಲಡಗಿಹೋದ ಅನೇಕ...
ನಿಮ್ಮ ಅನಿಸಿಕೆಗಳು…