Daily Archive: May 6, 2021

27

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 1

Share Button

ಸಂಘಜೀವಿಯಾದ ಮಾನವನ ಬದುಕಿನಲ್ಲಿ ಸಂಬಂಧಗಳು ಬೆಸೆಯುವ ಅಥವಾ ಬೆಸೆಯಲಾಗದಿರುವ, ತರ್ಕಕ್ಕೆ ನಿಲುಕದ ಸಂಬಂಧಗಳ ಭಾವಜಾಲಗಳಿರುತ್ತವೆ. ಇದಕ್ಕೆ ಅಕ್ಷರರೂಪ ಕೊಟ್ಟು ‘ಭಾವಸಂಬಂಧ’ ಎಂಬ ಕಾದಂಬರಿಯಾಗಿಸಿದ್ದಾರೆ ಶ್ರೀಮತಿ ಪದ್ಮಾ ಆನಂದ್ ಅವರು. ಮೂಲತ: ಮೈಸೂರಿನವರಾದ ಪದ್ಮಾ ಆನಂದ್ ಅವರು ಸಾಹಿತ್ಯಾಸಕ್ತರ ಒಡನಾಟದಲ್ಲಿಯೇ ಬೆಳೆದರು. ಜೀವನದ ಪಯಣದಲ್ಲಿ ಭಾರತದ ಹಲವಾರು ಊರುಗಳನ್ನು...

6

ಶಾರ್ವರಿಗೊಂದು‌ ಮನವಿ

Share Button

ಹೇ…ಪ್ಲವವೇ, ನಿನಗೇಕೆ ಸಂವತ್ಸರ ಅರಸಿಯ ಪಟ್ಟವೇ..? ಆ ನಿನ್ನ ಹಿರಿಯ ಅರಸಿ ಶಾರ್ವರಿ  ತೋರಿಸಿ ಕೊಟ್ಟಿಹ, ಕೊರೋನಾಸುರನ ಏಕೆ ವರಿಸಿ?? ಅವನು ನೀಡುತ್ತಿರುವುದೇನು? ಕಾಟ ಉಪಟಳ ಕಡಿಮೆ ಏನು?! ಲಾಕ್ಡೌನ್ ಕಾಲೇ, ಸೀಲ್ಡೌನ್  ಮಾಸೇ, ಕ್ವಾರಂಟೈನ್  ಪಕ್ಷೇ, ‘ಮಾಸ್ಕ್’ ದಿನವೇ! ನಿನ್ನ ಪಂಚಾಂಗ ಓದು ನಡೆಸಲು ಸಹ...

5

ಕೃತಿ ಪರಿಚಯ : ದೇವರು ಎಚ್ಚರಗೊಂಡಾಗ

Share Button

ಕೃತಿ: ದೇವರು ಎಚ್ಚರಗೊಂಡಾಗ ಲೇಖಕರು: ಶಶಿಧರ ಹೆಬ್ಬಾರ ಹಾಲಾಡಿ. ಬದರಿ ಕೇದಾರಗಳ ಪದತಲದಲ್ಲಿ ದೇಶ ಸುತ್ತಬೇಕು ಕೋಶ ಓದಲೇಬೇಕು. ನಿಜ, ಆದರೆ ದೇಶ ಸುತ್ತಲಿಕ್ಕಾಗದಿದ್ದರೆ ಏನು ಮಾಡಬೇಕು? ಸುತ್ತಿದವರ ಅನುಭವದ ಕಥೆಗಳನ್ನಾದರೂ ಕೇಳಬೇಕು. ಸುತ್ತಿದ ಅನುಭವಗಳನ್ನು ಬರೆದಿಟ್ಟಿದ್ದರೆ ಆ ಕಥನಗಳನ್ನಾದರೂ ಓದಿ ತಣಿಯಬೇಕು. ಹೌದು! ಹೀಗೆ ತಣಿಯಲಿಕ್ಕಾಗಿಯೇ...

5

ಕೆ ಎಸ್‌ ನ ಕವಿನೆನಪು 44 : ಕವಿಪತ್ನಿಯ ನೆನಪು.. 2

Share Button

ಅಮ್ಮನ ನಿರ್ಭಿಡೆಯ ಮಾತುಗಾರಿಕೆ ಕೆಲವು ಸಂದರ್ಭಗಳಲ್ಲಿ ಬಿಕ್ಕಟ್ಟನ್ನೂ ತಂದೊಡ್ಡುತ್ತಿತ್ತು. ಒಮ್ಮೆ ಬೆಂಗಳೂರು ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಅಮ್ಮನನ್ನು ಸಂದರ್ಶಿಸುತ್ತಿದ್ದ ನಿರೂಪಕಿ ”ಆಡಂಬರದ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. ಅದಕ್ಕೆ ಅಮ್ಮ”ಏನು ಹೇಳೋದು  ಮೂರು ಹೆಣ್ಣು ಮಕ್ಕಳ ಮದುವೆ ಮಾಡಿ, ಬೀಗರನ್ನು ಸಹಿಸಿ  ನಾವೇ ದಣಿದಿದ್ದೀವಿ. ಹೆಣ್ಣು...

14

ಸ್ಕಾಟ್‌ಲ್ಯಾಂಡಿನಲ್ಲೊಂದು ಕುದುರೆಯ ಕಥೆ

Share Button

ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆಗು ಹೆಜ್ಜೆಗು ಕುಣಿಯುವ ಕುದುರೆ ಕಾಲಿಲ್ಲದಯೇ ಓಡುವ ಕುದುರೆ ಎಂದು ಮುದ್ದು ಮುದ್ದಾಗಿ ಹಾಡುತ್ತಾ ಓಡುತ್ತಿದ್ದ ಮೊಮ್ಮಗಳು ದಿಶಾ – ಇಂದು ಇಷ್ಟು ಎತ್ತರದ ಕುದುರೆ ಸವಾರಿ ಮಾಡುತ್ತಿದ್ದಾಳಲ್ಲ ಎಂದು ಅಚ್ಚರಿ. ಹದಿನಾಲ್ಕರ ಪೋರಿ ಅವರಪ್ಪನ ಬಳಿ ಹಠ ಮಾಡಿ ತನ್ನ...

10

ಬಾಳೊಂದು ಭಾವನಂದನ

Share Button

‘ ನಿನ್ನಲ್ಲಿ  ಹುದುಗಿರುವ ಅಪಾರ ಶಕ್ತಿಯ ಪರಿಚಯ ನಿನಗೀಗಾಬೇಕು. ಏಳು ವೀರ ಮಹಿಳೆ. ಇದು ನಿನ್ನ ಜೀವನದ ಏಳುಬೀಳಿನ ಕಾಲ. ಈಗಿಂದೀಗಲೇ ಪೊರಕೆ ಹಿಡಿ. ಜೇಡನ ಬಲೆ ನಿನ್ನ ಅಮೂಲ್ಯ ಕರಸ್ಪರ್ಶಕ್ಕೆ ಕಾತರಿಸುತ್ತಿದೆ. ಬಟ್ಟೆಯ ಬೆಟ್ಟ ಕರಗಿಸಬೇಕು. ಪಾತ್ರೆಯ ಪರ್ವತ ಸವರಬೇಕು.’ ಇದು ನನ್ನ ಕಸೀನ್ ಹೆಂಡತಿ ಸೌಮ್ಯ, ಮನೆಗೆಲಸದವಳನ್ನು,...

26

ಹೊಟ್ಟೆ ಬರುತ್ತೆ ಹೋಗಲ್ಲ…

Share Button

“ಮಗಳು,ಸ್ವಲ್ಪ ಸೀರೆ ನೆರಿಗೆ ಹಿಡಿದು ಕೊಡಪ್ಪ, ಏಳಪ್ಪ”ಎಂದು ಬೆಳಿಗ್ಗೆ ಬೆಳಗ್ಗೆಯೇ ಸುಖ ನಿದ್ದೆಯಲ್ಲಿದ್ದ ಮಗಳ ಏಳಿಸಿದೆ.”ಅಮ್ಮಾ, ದಿನಾ ನಿಂದೊಂದು ಕಾಟ ನನಗೆ, ಈ ಹಾಳು ಕಾಟನ್ ಸೀರೆ ಯಾಕೆ ಉಡ್ತಿಯ,ಸ್ಕೂಲ್ ಗೆ ಹೋಗ ಬೇಕಾದರೆ ಸಿಂಥೆಟಿಕ್ ಸೀರೆ ಉಟ್ಟು ಕೊಂಡು ಹೋಗು,ನನ್ನ ನಿದ್ದೆ ಕೆಡಿಸಬೇಡ” ಅಂತ ಮತ್ತೆ...

8

ತಮ್ಮನನ್ನು ತುಂಡು ತುಂಡು‌ಮಾಡಿ ಕೊಲ್ಲುವವಳಿದ್ದಳು

Share Button

ನನ್ನ  ಸಹೋದ್ಯೋಗಿ ಒಮ್ಮೆ ನಾಲ್ಕು ದಿನ  ರಜದ ಮೇಲಿದ್ದಾಗ  ಎರಡೂ ತರಗತಿಗಳನ್ನು ನಾನೇ ನೋಡಿಕೊಳ್ಳಬೇಕಾಗಿ ಬಂದಂತಹ ಸಮಯದಲ್ಲಿ ನಡೆದದ್ದು ಈ ಪ್ರಸಂಗ. ನಮ್ಮಿಬ್ಬರ  ಕ್ಲಾಸ್ ರೂಮ್‌ಗಳು ದೂರ ಇದ್ದ‌ ಕಾರಣ ಕಂಬೈಂಡ್ ಮಾಡಲು ನಿರ್ಧರಿಸಿ  ಆ ಸೆಕ್ಷನ್‌ನ ಮಕ್ಕಳನ್ನು ಮೌನವಾಗಿ ಸಾಲಾಗಿ‌ ಕರೆತರಲು ಆಯಾಗೆ‌ ಹೇಳಿದೆ. ಒಂದು ತರಗತಿಯನ್ನು ಸಂಭಾಳಿಸುವುದೇ ಕಷ್ಟ....

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 21: ಅಕ್ಷರಧಾಮ

Share Button

ಗುಜರಾತ್ ನಲ್ಲಿ ಹಲವಾರು ಕಡೆ ಅಕ್ಷರಧಾಮ ಮಂದಿರಗಳಿವೆ.  23/01/2019  ರಂದು ನಾವು  ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅರ್ಧ ಗಂಟೆ ಪ್ರಯಾಣ ಮಾಡಿ   ಅಹ್ಮದಾಬಾದ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು. ಬಹಳ ಸುಂದರವಾದ ಪರಿಸರದಲ್ಲಿ ನಿರ್ಮಾಣವಾದ ‘ಸ್ವಾಮಿ ನಾರಾಯಣ’ ಮಂದಿರವಿದು. ಇಲ್ಲಿ ಅವರು  ಎಳೆಯ ವಯಸ್ಸಿನಲ್ಲಿಯೇ...

8

ಸಂಕಲನ

Share Button

ನಾನು ಭೂಮಿಯ ಬಿಟ್ಟು ಹೋಗುವ ಮುನ್ನ ನಿನಗಾಗಿ ಬಿಟ್ಟು ಹೋಗುವೆ ಈ ಪ್ರೇಮದ ಸಂಕಲನ, ಉಳಿಸಿ ಹೋಗಿರುವೆ ಅದರಲ್ಲಿ ನನ್ನ ಗುರುತು ನೀಡಲೇನು ಇಲ್ಲ ನಿನಗಾಗಿ ನನ್ನಲ್ಲಿ ಇದರ ಹೊರತು, ಬದುಕಲಿ ಭಾಗವಾಗದಿದ್ದರು ಪುಸ್ತಕವಾಗಿ ಜಾಗ ಪಡೆಯುವೆ ನಿನ್ನ ಮನೆಯಲ್ಲಿ,,, ನಿನ್ನ ಮನದಲ್ಲಿ,,,,, ನಾನಿದ್ದರು ನಾನಿಲ್ಲದಿದ್ದರೂ,,,,,,, -ವಿದ್ಯಾ...

Follow

Get every new post on this blog delivered to your Inbox.

Join other followers: