ಸ್ಮಿತವಿರಲಿ ವದನದಲಿ
ಕತ್ತಿಯಂತಹ ಹರಿತ ಮಾತೂ ಶರಣಾಗುವುದುನಗುವೊಂದೇ ಆದಾಗ ಉತ್ತರ,ಮೌನದ ಮುದ್ರೆಯೊತ್ತಿ ಆಗು ಹೃದಯವೇನೀ ಮನಗಳಿಗೆನಗುವಲ್ಲೇ ಹತ್ತಿರ . ನಿರಾಳ ಹೃನ್ಮನ ಎಲ್ಲವ ಮರೆತುಕ್ಷಣಕಾಲ ಒಮ್ಮೆಹಿತವಾಗಿ ನಗಲು ,ಸಿಂಗಾರಗೊಳ್ಳುವುದು ಈ ನಗುವಿನಿಂದಲೇಕಂಡವರ ಮನ ಮುಗಿಲೂ. ಒಂದೊಂದು ಊರಲ್ಲೂ ಒಂದೊಂದು ಭಾಷೆಆದರೆ ನಗುವಿಗಿಲ್ಲ ಇದಾವುದರ ಹಂಗು ,ಎಲ್ಲಾ ಜಾತಿ ಧರ್ಮಗಳ ಮರೆಸಿಬೆಸೆಯುವುದು...
ನಿಮ್ಮ ಅನಿಸಿಕೆಗಳು…