ಅಕ್ಷಯ ತೃತೀಯ
ಅಕ್ಷಯವೆಂದರೆ, ಕ್ಷಯಿಸದಿರುವ, ನಾಶವಾಗದಿರುವ ಎಂದರ್ಥ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವೇ ಈ ಶುಭ ದಿನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನದಂದು ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಚ ಪ್ರಮಾಣ ತಲಪಿ ಉಚ್ಚ ರಾಶಿಯಲ್ಲಿರುವರು. ರವಿಯು ಆತ್ಮ ಹಾಗೂ ದೇಹಕಾರಕನಾದರೆ; ಚಂದ್ರನು ಮನಸ್ಸುಕಾರಕ. ಆದ್ದರಿಂದಲೇ...
ನಿಮ್ಮ ಅನಿಸಿಕೆಗಳು…