ಬಾಳ ಹಾ(ಪಾ)ಡು
ಏನು ಬರೆದಿಹುದೋ ವಿಧಿ ನನ್ನ ಹಣೆಬರಹದಲಿ…ಕಾನು ಕರೆಯುವ ವರೆಗೂ ಹೋರಾಟ ನನ್ನದೇ..ಬಾನು ಬುವಿ ಕಾಯುತಿರೆ ನನ್ನ ಅನುದಿನವೂಮೇಣದರ ಬೇಕೇನು?? ಒಸರುವುದು ನನ್ನೆದೆ.. ಉಳಿವು ಅಳಿವುಗಳನೆಲ್ಲ ಬಳಿ ಸುಳಿಯ ಬಿಡೆನುಕಳಿತ ಹಣ್ಣಿನ ತೆರದ ಸ್ವಾದ ನಾನಾಗುತಹುಳಿಹಿಂಡುವರ ಕಂಡು ಕೈಬಿಟ್ಟು ಬಿಡುವೆನುಮಿಳಿತಗೊಳ್ಳುತಲೇರೋ ನನ್ನ ಕಾಗುಣಿತ ಗೊಣಗುವುದು, ಗುನುಗುವುದು ನಾನರಿತ ತೆರದಲ್ಲೇಹಣೆಯ...
ನಿಮ್ಮ ಅನಿಸಿಕೆಗಳು…