Daily Archive: May 20, 2021

5

*ಆ ಪ್ರಶ್ನೆ*

Share Button

A teacher is a teacher, mother, guide, philosopher and a psychologist ಎಂಬ ಮಾತಿದೆ. ಹೌದು ಈ ಎಲ್ಲ ಪಾತ್ರಗಳನ್ನು ಉಪಾಧ್ಯಾಯ ವೃತ್ತಿಯಲ್ಲಿದ್ದವರು ಸಂದರ್ಭಕ್ಕೆ ತಕ್ಕಂತೆ ಧರಿಸಬೇಕಾಗುತ್ತದೆ. ಪ್ರಾಥಮಿಕ ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಕಿಯ ಮಾತೇ ವೇದ ವಾಕ್ಯ. ತಮ್ಮ ಶಿಕ್ಷಕಿ‌ ಸರ್ವಜ್ಞಳು. ಅವಳೇ ಆದರ್ಶ, ಅನುಕರಣೀಯ.  ಆಕೆ...

4

ಕವಿನೆನಪು 46 : ಅಳಿಸಲಾಗದ  ಕೆ ಎಸ್ ನ ಹೆಸರಿನ ಪ್ರಭಾವಳಿ

Share Button

ನಾನು  ನಮ್ಮ ಬ್ಯಾಂಕಿನ ಮಂಡ್ಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಸ್ಥಳೀಯ ನ್ಯಾಯಾಲಯದಲ್ಲಿ ಬ್ಯಾಂಕ್ ಸಾಲ ಪ್ರಕರಣದಲ್ಲಿ ಸಾಕ್ಷಿ ನುಡಿಯಬೇಕಾದ ಪ್ರಸಂಗ ಬಂತು. ಕಟಕಟೆಯಲ್ಲಿ ನನ್ನ ಹೆಸರು ವಯಸ್ಸು,ಹಾಗೂ ತಂದೆಯ ಹೆಸರು ಹೇಳುತ್ತಿರುವಾಗ  ಬ್ಯಾಂಕ್ ನ ವಕೀಲರು “ ಮಹಾಸ್ವಾಮಿ ,ಇವರು ಪ್ರಸಿದ್ಧ ಕವಿ ಕೆ ಎಸ್ ನ ಅವರ ಮಗ...

8

ಅನರ್ಘ್ಯ ರತ್ನ ಆಪಸ್ತಂಭ

Share Button

ಪುರಾಣ ಕಾಲದಲ್ಲಿ ಋಷಿಮನಿಗಳು ಕಾನನದಲ್ಲಿ, ನದೀ ತೀರದಲ್ಲಿ ಆಶ್ರಮ ಅಥವಾ ಕುಟೀರ ಕಟ್ಟಿಕೊಂಡು ತಪಸ್ಸನ್ನಾಚರಿಸುತ್ತಿದ್ದರಂತೆ ಇಂತಹ ತಪಸ್ಸು ಕುಳಿತು, ನಿಂತು, ಒಂಟಿಕಾಲಿನಲ್ಲಿ  ಹೀಗೆ ವಿವಿಧ ಭಂಗಿಗಳಲ್ಲಿ ಅವರ ಗುರಿ ಸಾಧಿಸುವ ತನಕ ಹಲವಾರು ವರ್ಷಗಳೇ  ಮುಂದುವರಿಸುತ್ತಿಸ್ಸರಂತೆ. ವಾಲ್ಮೀಕಿ, ಚ್ಯವನ ಮೊದಲಾದ ಋಷಿಗಳು ಹೀಗೆ  ಘೋರ ತಪಸ್ಸಿನಿಂದ ತಮ್ಮ...

7

ಹಾಸ್ಯ ಚುಟುಕಗಳು

Share Button

  ಹರಿ ಬರಿಯ (HURRY BURRY) ಈ ಕಾಲದಲ್ಲಿ ಬರಿ ಹರಿಯ ಸ್ಮರಣೆಗೆ ಟೈಮ್ ಎಲ್ಲಿ? ಸ್ವಾರ್ಥ ಸಾರಥಿ ಏರಿರಲು ರಥದಲ್ಲಿ ಪಾರ್ಥಸಾರಥಿಗೆ ಸ್ಥಳವೆಲ್ಲಿ ಈ ಕಲಿಯುಗದಲ್ಲಿ! *********** ಆಸೆಯೇ ದುಃಖಕ್ಕೆ ಕಾರಣ ಎಂದಂದು ಆದ ಜಗತ್ ಪ್ರಸಿದ್ಧ ಆ ಬುದ್ಧ  ನಿನ್ನಾಸೆಯೇ ನನ್ನ ದುಃಖಕ್ಕೆ ಕಾರಣ...

11

ದೂರ- ತೀರ- ಅಂತರ

Share Button

ಪ್ರವಾಹದಲ್ಲಿ ಕೊಚ್ಚಿ ಹೋದವರಿಗಾಗಿ ಹುಚ್ಚೆದ್ದು ಪ್ರಲಾಪಿಸಿದ್ದರು ಕ್ಷಾಮದಲ್ಲಿ ಬಸವಳಿದವರಿಗೂ ಕ್ಷೇಮ ವಿಚಾರಿಸಿದ್ದರು ಮಾರಣಾಂತಿಕ ರೋಗಗಳ ಸಾವಿಗೆ ಮಮ್ಮಲ ಮರುಗಿದ್ದರು ಭುವಿ ಕಂಪಿಸಿ, ಬದುಕೇ ಕುಸಿದವರ ನೋವಿಗೆ ಸ್ಪಂದಿಸಿದ್ದರು ಅಪಘಾತಗಳಲ್ಲಿ ಅಸುನೀಗಿದವರ ಅಪ್ಪಿ ಆಕ್ರಂದಿಸಿದ್ದರು ಆದರೆ ಕೊರೋನಾ ಕರಾಮತಿಗೆ ಭಾವಬಂಧಗಳೇ ಬಂಧನ! ಜಗದ್ವ್ಯಾಪಿಸಿ ತಲ್ಲಣಿಸಿರುವ ‘ಕೊರೋನಾ’ ಹೆಸರಷ್ಟೇ ಸಾಕು...

10

ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 1

Share Button

ದಕ್ಷಿಣ ಆಫ್ರಿಕಾ ಎಂದಾಕ್ಷಣ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು ಎರಡು ಚಿತ್ರಗಳು ಅಲ್ಲವೇ? ಮಹಾತ್ಮ ಗಾಂಧಿಯವರದು ಹಾಗೂ ಒಂದು ಕಗ್ಗತ್ತಲ ಖಂಡದ ಚಿತ್ರ. ವೃತ್ತಿಯಲ್ಲಿ ಬ್ಯಾರಿಸ್ಟರ್ ಆಗಿದ್ದ ಮೋಹನದಾಸ್ ಕರಮಚಂದ್ ಗಾಂಧಿಯವರು ಸತ್ಯಾಗ್ರಹ ಚಳುವಳಿಯ ನೇತಾರರಾಗಿ ಹೊರಹೊಮ್ಮಿದ್ದು ಇಲ್ಲಿಯೇ. ಶಾಲೆಯಲ್ಲಿ ಓದುವಾಗ ” ಆಫ್ರಿಕಾ ಒಂದು ಕಗ್ಗತ್ತಲ ಖಂಡ”...

17

ಕಣ್ಣಿನ ಕಾಗುಣಿತ…

Share Button

ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ, ಇವುಗಳು ತಮ್ಮದೇ ರೀತಿಯಲ್ಲಿ ಸಂವೇದನೆಗಳನ್ನು ನರತಂತುಗಳ ಮೂಲಕ ಮೆದುಳಿಗೆ ಮುಟ್ಟಿಸುತ್ತವೆ. ಇದರ ಮೂಲಕ ಬಾಹ್ಯ ವಸ್ತುಗಳ, ವ್ಯಕ್ತಿಗಳ, ಪರಿಸರದ ವಾಸ್ತವ ಪರಿಚಯ ವ್ಯಕ್ತಿಗೆ ಆಗುವುದು. ಅದರಲ್ಲೂ ಪಂಚೇಂದ್ರಿಯಾಣಾಂ ನಯನಂ ಪ್ರಧಾನಂ ಎಂದು ಕಣ್ಣೇ ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದದ್ದು ಎಂದಿದ್ದಾರೆ....

11

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 3

Share Button

(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ. ಅವರಿನ್ನೂ ಪರಸ್ಪರರ ಗತಜೀವನದ ಬಗ್ಗೆ ತಿಳಿಯಲು ಆಸಕ್ತಿ ತೋರಿಸಿರಲಿಲ್ಲ. ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ,...

12

“ಅವಳು”

Share Button

ಅಮ್ಮನಿಗೇನು ಬೇಕು ಒಮ್ಮಯಾದರು ಯೋಚಿಸಿ ಸಾಕು ಜೀವವಾಹಿನಿ ಅಮ್ಮನಿಗೊಂದಿಷ್ಟು ಸಮಯ ಕೊಡಬೇಕೆಂದು,,,, ಜೀವಜಲ ಅಮ್ಮನಿಗೆ ಖಾಸಗಿ ಸಮಯ ಬಿಟ್ಟು ಕೊಡಬೇಕೆಂದು,,,, ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಅವಳ ಕಣ್ಣಲ್ಲಿ ಕಣ್ಣೀರುಗಳ ನಡುವೆ ಅವಳದೇ ಕನಸುಗಳಿಗೆ ಜಾಗ ಕೊಡಿ,,,, ಜಂಜಡದ ಜೀವನದ ನಡುವೆ ಭಾವಸಾಗರದಲಿ ಕೊಂಚ ಈಜಲು ಬಿಡುವು ಮಾಡಿ...

28

 ಕನ್ನಡಕದ ಅಂಗಡಿಯಲ್ಲಿ…

Share Button

“ಊ ಹೂಂ..ಬೇಡ ಮೇಡಂ..ಅಜ್ಜಿತರ ಕಾಣ್ ತೀರ,” “ಹೌದಾ,ಹಾಗಾದ್ರೆ ಇದು” “ಅಯ್ಯೋ, ಅದು ಸಂತೆ ಕನ್ನಡಕ ಅನ್ಸುತ್ತೆ”, “ಛೇ,ಇದು ಬೇಡ,ಅಲ್ಲಿ ಮೊದಲನೇ ಸಾಲಲ್ಲಿ ಮೂರನೆಯದು ಇದೆಯಲ್ಲ ಅದು ಕೊಡಿ” ಅದು ಸಿಕ್ಕಿ ಧರಿಸಿದಾಗ”ಮೇಡಂ ಇದು ಗಾಂಧಿ ಕನ್ನಡಕ,ವಯಸ್ಸಾದವರಿಗೆ ಸರಿ,ಬೇರೆ ನೋಡಿ” “ಏನ್ರೀ ನೀವು, ಯಾವುದೂ ಒಪ್ಪುತ್ತಿಲ್ಲ,ಹೋಗ್ಲಿ ಇದೊಂದು ನೋಡಿಬಿಡಿ,”...

Follow

Get every new post on this blog delivered to your Inbox.

Join other followers: