Author: Soumya Ravishankar, sumi.ravi.anu@gmail.com
ಉಮಾ ಟಾಕೀಸ್
ಮಲೆನಾಡಿನ ತವರೂರಾದ ಮಡಿಕೇರಿ ನನ್ನೂರು. ಆಗಿನ್ನೂ ನಮ್ಮೂರಿಗೆ ದೂರದರ್ಶನ ಬಂದ ಹೊಸತು. ಈಗಿನಂತೆ ಬೇರೆ ಬೇರೆ ಚಾನೆಲ್ ಗಳು, ಚಾನೆಲ್ ಗೊಂದು ವಾಹಿನಿ ಎಂಬಂತೇನೂ ಇರಲಿಲ್ಲ. ಡಿಡಿ ಚಾನೆಲ್ ಮಾತ್ರ ಇತ್ತು. ಒಂದೇ ಬಟನ್ ಒಂದೇ ಚಾನೆಲ್. ಆನ್ ಆಫ್, ಶಬ್ದಗಳ ಆರೋಹಣ ಅವರೋಹಣ, ಮತ್ತು ಬಣ್ಣಗಳ...
ಅನಾಮಿಕ
ಸ್ಫಟಿಕದಂತಹ ನೀರುಧುಮ್ಮಿಕ್ಕಿ ಹರಿವಾಗ, ನೊರೆ ಹಾಲ ಬಣ್ಣ ಬಳಿದವರು ಯಾರು? ಬೆಳಗಿನ ಜಾವದಿ, ಭೂಮಿಯನುತಬ್ಬಿದ, ಮಂಜಿನದುಪ್ಪಟಿಯ ಹಾಸಿದವರಾರು? ಹತ್ತಿಯಂದದೆಇರುವ, ಮೋಡದೊಳು ಮಳೆಹನಿಯ ಮೂಟೆಗಳ ತುಂಬಿದವರಾರು? ಮಳೆ ಬಿಸಿಲು ಬಂದಾಗ, ಕಾಮನಬಿಲ್ಲನ್ನು ಮೂಡಿಸಿ ಹಿಡಿದು ಹಾಗೇ ನಿಂತುಕೊಂಡವರಾರು? ಅದಕೆ ಕುಂಚದಿ, ವಿವಿಧ ಬಣ್ಣಗಳ ಬಳಿದಂತ ಕಲಾವಿದನಾರು? ಅದೃಶ್ಯವಾಗಿರುವ ಗಾಳಿಯೊಳು...
ನಿಮ್ಮ ಅನಿಸಿಕೆಗಳು…