Daily Archive: June 9, 2022
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು… ಮನಸ್ಸು ಇಂದ್ರಿಯಗಳ ಒಡೆಯಪ್ರಾಣವು ಮನಸ್ಸಿನ ಒಡೆಯಲಯವು ಪ್ರಾಣದ ಒಡೆಯನಾದವು ಲಯದ ಒಡೆಯಈ ನಾದವೇ ಮೋಕ್ಷ ಸಾಧನೆಯ ಪಥ ಧ್ಯಾನಲಿಂಗದ ನಾದಾರಾಧನೆಯ ಸಮಯ. ಸಾಧಕರು ಭಕ್ತಿಭಾವದಿಂದ ದೇಗುಲವನ್ನು ಪ್ರವೇಶಿಸುತ್ತಿರುವರು. ದೇಗುಲದ ಶಿಖರ ಅಂಡಾಕಾರದ ಗುಮ್ಮಟದ ಆಕಾರದಲ್ಲಿದ್ದು, ಸುಮಾರು 72′ x 4′ ಸುತ್ತಳತೆ...
ಒಂದೂರಲ್ಲಿ ಒಂದು ಒಬ್ಬ ವಯಸ್ಸಾದ ಮದುಕನಿದ್ದನು. ಆತನು ಮಳೆಗಾಲ ಬರುವುದಕ್ಕೂ ಮುಂಚೆ ಊರಿನ ಮಕ್ಕಳನ್ನು ಸೇರಿಸಿಕೊಂಡು ಪ್ರತಿನಿತ್ಯ ಹಾದಿ ಬೀದಿಯಲ್ಲಿ ಜನರು ತಿಂದು ಬಿಸಾಡಿದ ಹಣ್ಣಗಳ ಬೀಜಗಳೆನ್ನಾದರೂ ಸಿಕ್ಕರೆ ತಂದು ಬೀಜದುಂಡೆಗಳನ್ನಾಗಿ ಮಾಡಿಟ್ಟಕೊಳ್ಳುತ್ತಿದ್ದನು. ಇದನ್ನು ಗಮನಿಸಿದ ಊರಿನ ಮಕ್ಕಳು ತಾತ ಯಾಕೆ ಈ ರೀತಿ ನೀವು ನಮ್ಮಿಂದ...
ಆಸೆಯೆಂಬ ನೊಗವೊತ್ತುಜಂಭದ ಬೀಜ ಬಿತ್ತಿದರೇನುನೀಚತನದ ಕಳೆ ಬೆಳೆದುಕಾಲಗರ್ಭದಿ ಎಡವಿ ಬಿದ್ದಿತುನೋಡಾ ಮಾಯೆಯ ಜಗದೊಳಗ. ಹುಚ್ಚು ಕುದುರೆಯನೇರಿಅಸ್ತoಗತ ಸವಾರಿ ಮಾಡಿಸಾಗುವ ಸಿಮಾವಿಲ್ಲದ ದಾರಿಗುರಿಹುಡುಕಿ ಗುರುವ ಮರೆತರೆಸಾಧ್ಯವಾದೀತೇನಾ ಜಗದೊಳಗ ಹುಡುಹುಡುಕಿ ಮತ್ತದೇ ತಾಕಿತುಇರುವ ಭಾಗ್ಯವ ಮರೆತುಮತ್ತೆ ಮತ್ತೆ ಚಿಂತೆಗೆ ನೊಕೀತುಕಾಣಬಲ್ಲೆನೇ ಆ ಒಂದು ದಿನನೆರಳು ನೀಡಿದ ಬದುಕನಾ… ತಪಗೈದು ಪಡೆದ...
SFO ದಂಡಯಾತ್ರೆ…! ಮಳೆಕಾಡಿನೊಳಗೆ ನಡೆದು, ಕ್ರೂಕೆಡ್ ಸ್ಟ್ರೀಟ್ ನ ಅಂದವನ್ನು ಸವಿದು, ಬಳಿಕ ಅಲ್ಲಿಯ ಅತಿ ಹಳೆಯ ಸಾಂಪ್ರದಾಯಿಕ ಕೇಬಲ್ ರೈಲು ಪಯಣದ ಸವಿಯನ್ನು ಪಡೆದೆವು. ಇದೊಂದು ವಿಚಿತ್ರ ರೀತಿಯಲ್ಲಿ ಚಲಿಸುವ ರೈಲಾಗಿದೆ(ಟ್ರಾಂ). ಮಕ್ಕಳ ರೈಲಿನಂತೆ ಎಲ್ಲಾ ಕಡೆಗೆ ತೆರೆದಿದ್ದು, ಬಸ್ಸಿನಷ್ಟು ದೊಡ್ಡದಾಗಿದೆ. SFO ಪಟ್ಟಣವು ಎತ್ತರವಾದ...
ಅರಿವಿನಾ ಅರಿವಿಲ್ಲದಮನುಜರ ನಡುವೆಬಾಳುವ ಅರಿವನೀಡೆನೆಗೆ ದೇವಾ, ಸಾವು ಬೆನ್ನ ಹಿಂದೆವಿಧಿ ನನ್ನ ಮುಂದೆ,ಆದರು ನಗುತ ಬಾಳುವನಗಿಸುತ್ತಾ ಭಾಳುವಬುಧ್ದಿಯ ನೀಡೆನೆಗೆ ದೇವಾ ಮೂರು ದಿನದ ಬಾಳೆಂದರಿತರೂಹಗೆ ಸಾಧಿಸುವುದ ಬಿಡದ,ಸೋಲುವುದ ಕಲಿಯದ,ಮಂದಿಯ ನಡುವೆಮಾನವ ಧರ್ಮದಿಬಾಳುವ ಮತಿಯೆನೆಗಿರಲಿ ದೇವಾ… ವಿವೇಕ ಬೆಳಗದುಅಹಂಕಾರ ಕಳೆಯದುಅಸೂಯೆ ಸಾಯದುದುರಾಸೆಗೆ ಕೊನೆಯಿರದ ಜಗದಿನಾ ನೋಯದೆ ನರಳದೆನಿಸ್ವಾರ್ಥ ದಿ...
ಜೂನ್ ಮೂರನೆಯ ತಾರೀಕು ವಿಶ್ವ ಸೈಕಲ್ ದಿನವಂತೆ .ಈಗಂತೂ ಒಂದೊಂದು ದಿನ ಒಂದೊಂದಕ್ಕೆ ಮುಡಿಪು .ಆದರೂ ಸೈಕಲ್ ಅಂದರೆ ಒಂದು ತರಹದ ಆಕರ್ಷಣೆ ಮೊತ್ತಮೊದಲ ಸೈಕಲ್ ಸವಾರಿ ಅನುಭವ . ನಮ್ಮ ಅಪ್ಪನ ಸೈಕಲ್ ನಲ್ಲಿ ಆಗ ಮುಂದೆ ಒಂದೇ ಸೀಟು ಹಿಂದೆ ಕ್ಯಾರಿಯರ್. ಆ ಮುಂದಿನ...
ಎಲ್ಲರಂತೆ ನಾನೂ ಕೂಡ ಸಣ್ಣಳ್ಳಿಯ ವಿಳಾಸ ಹುಡುಕಿಕೊಂಡು ಹೋದಾಗ ಸಾಲೀ ಮಕ್ಕಳು ಪಾಟೀಮ್ಯಾಲ ಬಿಳಿ ಬಣ್ಣದ ಪೆನ್ಸಿಲ್ಲಿನಿಂದ ಬರೆದಂತೆ , ಆ ಊರ ಹೆಸರು ಬರೆದು ಕಚ್ಚಾರಸ್ತೆಯ ಪಕ್ಕ ನೀಲಗಿರಿ ಗಿಡದ ಬುಡಕ್ಕೆ ನೇತುಹಾಕಲಾಗಿತ್ತು. ಅಲ್ಲಿ ಯಾವುದೇ ಬಸ್ ನಿಲ್ದಾಣವಾಗಲಿ ಅಥವಾ ಇತರ ಕಟ್ಟಡವಾಗಲಿ ಇರಲಿಲ್ಲ ....
‘ನಿನ್ನ ಸತ್ಕೀರ್ತಿ ಆಚಂದ್ರಾರ್ಕ ಪರ್ಯಂತ ಬೆಳಗಿ ಅಮರನಾಗು’ ಎಂಬುದಾಗಿ ಗುರುಹಿರಿಯರು ಹೃದಯತುಂಬಿ ಹರಿಸುವುದನ್ನು ನೋಡಿದ್ದೇನೆ. ಆದರೆ ನವಗ್ರಹ ಶ್ರೇಷ್ಠರೂ ದಿನ ರಾತ್ರಿಗಳ ಹಿಡಿತದಲ್ಲಿರುವವರೂ ಆದ ”ಸೂರ್ಯ-ಚಂದ್ರರ ಸ್ಥಾನವೇ ನಿನಗೆ ಸಿಗಲಿ” ಎಂಬ ಶುಭಾಶೀರ್ವಾದವನ್ನು ಯಾರೂ ಕೊಡುವುದೂ ಇಲ್ಲ, ಬಯಸುವುದೂ ಇಲ್ಲ. ಕಾರಣ ಸೂರ್ಯ ಚಂದ್ರರ ಸ್ಥಾನ ಬೇರೆಯವರಿಗೆ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಭಾಗ್ಯಮ್ಮಾ ನಿನಗೆ ಅಭಿನಂದನೆಗಳು, ನೀನು ಮೆಟ್ರಿಕ್ ಪರೀಕ್ಷೆಯಲ್ಲಿ ನಿಮ್ಮ ಶಾಲೆಗೇ ಮೊದಲಿಗಳಾಗಿ, ಅಷ್ಟೇ ಅಲ್ಲ ನಮ್ಮ ರಾಜ್ಯಕ್ಕೇ ಎರಡನೆಯ ರ್‍ಯಾಂಕ್ ಪಡೆದು ಉತ್ತೀರ್ಣಳಾಗಿದ್ದೀಯೆ. ನೋಡಿಲ್ಲಿ ಪೇಪರ್‌ನಲ್ಲಿ ನಿನ್ನ ಫೋಟೋ ಹಾಕಿದ್ದಾರೆ.” ಎಂದು ಹೇಳುತ್ತಾ ಆ ದಿನದ ಪೇಪರನ್ನು ಅವಳ ಕೈಗಿತ್ತರು. ಮೊದಲನೆಯ ದರ್ಜೆಯನ್ನು...
ನದಿಯಾಗಿ ನಿಂದಿರುವೆ ಕಡಲ ಬಳಿಹರಿದು ಬಂದು ಕಾದಿರುವೆ ಒಳ ಸೇರಲೆಂದು ಕಂಪಿಸಿದೆ ಏಕೀ ಹೃದಯವಿಶಾಲ ಶರಧಿಯ ನೋಡಿ ಮೊರೆವ ಹೆದ್ದೊರೆಗಳ ಹೊಡೆತಕೆತುಂಬಿ ಹರಿದಿದೆ ಕಣ್ಣೀರ ಕೋಡಿ ಆಗಾಗ ಮುಗಿಲೆತ್ತರದ ಅಲೆಗಳುನೆರೆನೆರೆದು ಭುಸುಗುಟ್ಟುವ ನೀರಿನ ಕಣಗಳು ಎನ್ನೊಡಲ ಮೆಕ್ಕಲು ಮಣ್ಣು ಭಾರವಾಗಿ ಕೂತಿದೆಎನ್ನ ಕೆಂಪಾದ ಕೆನ್ನೆ ನೀಲಿಯಾಗತೊಡಗಿದೆ ನನ್ನ...
ನಿಮ್ಮ ಅನಿಸಿಕೆಗಳು…