Daily Archive: June 30, 2022
ಪುಸ್ತಕ :- ”Millefeuille”_ (ಮಿಲ್ಫಾಯ್)ಲೇಖಕರು :- ಅವಂತಿ ರಾವ್ ಸಂಬಂಧಗಳು ಬೆಸೆಯುವ ಪರಿಯೇ ಒಂದು ವಿಚಿತ್ರ, ಅಮೋಘ. ಅದೂ ನಮ್ಮದು ಅನ್ನುವ ಮಮಕಾರ, ಸೆಳೆತವಂತೂ ಎಂದಿಗೂ ಮನುಷ್ಯನನ್ನು ಬಿಡದ ಭಾವ. ನಮ್ಮವರು ಅನ್ನುವವರು ಯಾರೇ ಇರಲಿ, ಎಲ್ಲಿಯೇ ಇರಲಿ ವಂಶಸ್ಥರು ಅನ್ನುವ ಒಂದು ಕುರುಹು ಆಗಿದ್ದರೂ ಸಾಕು...
ದಾರಿ ದೀವಿಗೆಯೊಂದುಬೇಕೀಗದಾರಿ ಅಸ್ಪಷ್ಟ, ಕವಲುಗಳುನೂರು ಫಲಕಗಳು ಹಳೆಯದಾಗಿವೆಕಣ್ಣುಗಳು ಕಿರಿದಾಗಿವೆಬದುಕಿನ ದಾರಿತೋರುವವರಾರು ಮುಳ್ಳು ಕಲ್ಲುಗಳ ಮೆಟ್ಟಿಕಣಿವೆಗಳ ಪೈಪೋಟಿದಾಟಿ ಹಿಡಿಯಬೇಕಿದೆಸಿಗದೂರ ಹುಡುಕಿ ಸರಿರಾತ್ರಿ ಚಂದ್ರಮಕೂಡ ಮರೆಸಣ್ಣ ಮೋಡದೊಳಗೆ ಸೆರೆಸುತ್ತಲಿನ ಮಿಣುಕು ತಾರೆತೋರಲಾರವು ಆಸರೆ ಹಿಂದೆ ದೂರದಲೆಲ್ಲೋಬೆಳಕಿದ್ದ ಹಾಗೆಕಣ್ಣು ಮುಚ್ಚಿಯೂನಡೆಯಬಹುದಿತ್ತೇನೋಎನ್ನುವ ಹಾಗಿತ್ತು ಭ್ರಮೆ ಕುಳಿತು ಕುಳಿತಲ್ಲೇನಿಂತಲ್ಲೇ ನಿಂತು ಇರಲಾಗದುಮಬ್ಬು ದಾರಿಯಲ್ಲಿಮುಗ್ಗರಿಸದೆ ಮುನ್ನಡೆಯಲುಬೇಕಿದೆ...
ಮಂಗಳ ವಾರಪತ್ರಿಕೆಯ ಸಂಪಾದಕರಾದ ಶ್ರೀಯುತ ಎನ್ನೇಬಿ ಮೊಗ್ರಾಲ್ ಪುತ್ತೂರರ ಕಥಾಸಂಕಲನ ‘ಬಂಜೆತನ ಬಯಸಿದವಳು’ ನ್ನು ಕೊಂಡು ಬಹಶಃ ವರ್ಷವೇ ಕಳೆದಿರಬಹುದು. ಈ ಸಂಕಲನ ಐದಾರು ಕೈಗಳನ್ನು ದಾಟಿಕೊಂಡಿತ್ತೇ ಹೊರತು, ನಾನು ಓದಲಾಗಿರಲಿಲ್ಲ. ಒಂದೆರಡು ಕತೆಗಳನ್ನು ಓದಿದ್ದಷ್ಟೆ, ಈಗ ಯಾರ ಬಳಿಯಿದೆ ಎಂದು ಹುಡುಕತೊಡಗಿ ಮತ್ತೆ ನನ್ನ ಕೈಸೇರಿದೆ....
ನೆನೆದವರು ಎದುರಲ್ಲಿ- ಇದೇನಿದು ತಪ್ಪಾಗಿ ಬರೆದೆ ಅಂದ್ಕೊಂಡ್ರಾ? ಛೇ ಛೇ …ನಾನು ಬರೆಯಹೊರಟಿರುವುದು ಇದೇ ವಿಷಯದ ಬಗ್ಗೆ. “ನೆನೆದವರ ಮನದಲ್ಲಿ” ಅನ್ನುವ ಪದಪುಂಜಕ್ಕೂ, ನಾನೀಗ ಬರೆಯಹೊರಟಿರುವ ನೆನೆದವರು ಎದುರಲ್ಲಿ ಅನ್ನುವುದಕ್ಕೂ ತುಸು ಸಾಮ್ಯತೆ ಇರುವುದಂತೂ ಸತ್ಯ. ನೆನೆದವರ ಮನದಲ್ಲಿ ಅನ್ನುವ ಮಾತನ್ನು ಭಗವಂತನ ಬಗ್ಗೆ ವಿವರಿಸುವಾಗ ಹೆಚ್ಚಾಗಿ...
“ಸತ್ಯ ಮೇವ ಜಯತೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯವಂತರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ” ಎಂದೆಲ್ಲಾ ಭಾಷಣ ಮಾಡುವ ನಾವು, ಅದೇ ಸತ್ಯವನ್ನು ಮರೆಮಾಚಿ ಮಿಥ್ಯವೆಂಬ ಮಾಯಾಂಗನೆಯ ಸೆರಗನ್ನು ಹಿಡಿದು ಹಿಂಬಾಲಿಸುತ್ತೇವೆ. ಮಿಥ್ಯ ಅಥವಾ ಸುಳ್ಳು ಹೇಳುವ ಮನಸ್ಥಿತಿ ಮನುಷ್ಯನಿಗೆ ಹೇಗೆ ಬರುತ್ತದೆ? ಕೀಳರಿಮೆಯನ್ನು ಹೊಂದಿದವರು, ತಮ್ಮನ್ನು...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಅಷ್ಟರಲ್ಲಿ ನಾರಾಣಪ್ಪ ಹಿತ್ತಲಲ್ಲಿದ್ದ ಅತ್ತೆ ಸೊಸೆಯನ್ನು ಕೂಗುತ್ತಾ ಬಂದರು. “ಅಮ್ಮಾ ಚಿಕ್ಕಮ್ಮನವರ ಸಂಗೀತದ ಗುರುಗಳು ಗೌರಿಯಮ್ಮ ಬಂದಿದ್ದಾರೆ. ಹಾಲಿನಲ್ಲಿ ಕೂಡಿಸಿ ಬಂದಿದ್ದೇನೆ ಬನ್ನಿ” ಎಂದು ಹೇಳಿದರು. ‘ಹೌದೇ ! ಬಾ ಭಾಗ್ಯಾ” ಎಂದು ತಾವೇ ಮುಂದಾಗಿ ಹೊರಟುಬಂದರು ಸೀತಮ್ಮ. ಭಾಗ್ಯ ಅವರನ್ನು ಹಿಂಬಾಲಿಸಿದಳು....
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..2 . ವಿಜ್ಞಾನಿಗಳ ಹೋರಾಟದ ಮುಖಗಳು ಬ್ರಿಟಿಷರು ಭಾರತವನ್ನು ತಮ್ಮ ಕೈಗಾರಿಕಾ ಕ್ರಾಂತಿಯ ಪ್ರಯೋಗ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ಪ್ರಯೋಗವನ್ನು ಧಿಕ್ಕರಿಸಿದವರನ್ನು ಕಾನೂನಿನ ಮೂಲಕ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಿದರು. ಶಿಕ್ಷೆಯ ಭಯದಿಂದ ಬಹುಸಂಖ್ಯಾತರು ಬ್ರಿಟಿಷರಿಗೆ ತಲೆಬಾಗಿದರು. ಅನೇಕರು ಶಿಕ್ಷೆಯ ಭಯಕ್ಕೆ ಒಳಗಾಗದೆ ಬ್ರಿಟಿಷರನ್ನು ಮಣಿಸಲು...
ಮತ್ಸ್ಯಗಳ ಮಧ್ಯೆ…. ಪುಟ್ಟ ಗಾಜಿನ ತೊಟ್ಟಿಯಲ್ಲಿ, ಶುಭ್ರವಾದ ನೀರಿನಲ್ಲಿ ಬಣ್ಣ ಬಣ್ಣದ ಮೀನುಗಳು ಈಜುವುದನ್ನು ನೋಡಲು ಇಷ್ಟಪಡದವರು ಯಾರು…ಅಲ್ಲವೇ? ನನಗಂತು ಈಗಲೂ, ಪುಟ್ಟ ಅಕ್ವೇರಿಯಂ ಕಂಡರೆ ಚಿಕ್ಕ ಮಕ್ಕಳಂತೆ, ಒಂದು ನಿಮಿಷ ನಿಂತು ನೋಡಿಯೇ ಮುಂದೆ ಹೋಗಲು ಮನಸ್ಸಾಗುತ್ತದೆ. ಹಾಗಾದರೆ, ಒಂದು ಮನೆಯ ಕೋಣೆಯಷ್ಟು ದೊಡ್ಡದಾದ ಅಕ್ವೇರಿಯಂ...
ನಿಮ್ಮ ಅನಿಸಿಕೆಗಳು…