Author: Sharanagouda B Patil

8

ಅನಿರೀಕ್ಷಿತ !

Share Button

ಆ ಆಲದ ಮರ ತುಂಬಾ ಹಳೆಯದು. ಅದರ ಬೇರು ಊರಲ್ಲೆಲ್ಲ  ಹರಡಿ ಆಶ್ಚರ್ಯ ಮೂಡಿಸಿದ್ದವು. ಎಷ್ಟೋ ತಲೆಮಾರು ಉರುಳಿದರು ಅದು  ಇನ್ನೂ ಚಿಗಿಯುತ್ತಲೇ ಇತ್ತು ಬೇರು ಚಾಚುತ್ತಲೇ ಇತ್ತು  ಅಬ್ಬಾ ಎಂತಹ ಅದ್ಭುತ ಮರ ಇದರ   ಆಯಸ್ಸು ಎಷ್ಟಿರಬೇಕು? ಇದು ಚಿರಂಜೀವಿ ಅಲ್ಲ ಆದರೆ ದೀರ್ಘಾಯುಷಿ ,...

5

ಕುರ್ಚಿ ಕುತೂಹಲ !

Share Button

ಅದೊಂದು ಹಳೆಯ ಕುರ್ಚಿ, ನನ್ನ ದೃಷ್ಟಿಯಲ್ಲಿ ಆ ಕುರ್ಚಿ ಅದ್ಭುತವೇ ಸರಿ. ನಾನು ನಿತ್ಯ ಆ ಮಾರ್ವಾಡಿ ಗಲ್ಲಿಯಿಂದ ಹೋಗಿ ಬರುವಾಗ ಕರಿಕಲ್ಲಿನ ಮನೆಯಂಗಳದಲ್ಲಿ ಆ ಕುರ್ಚಿ ಕಾಣುತಿತ್ತು. ಯಾಕೋ ಏನೋ  ಆ ಕುರ್ಚಿಯ ಬಗ್ಗೆ ನನಗೆ  ಕುತೂಹಲ ಮೂಡಿ ಅದರ ಬಗ್ಗೆ ಯೋಚನೆ ಶುರುವಾಗುತಿತ್ತು. ಆ ಕುರ್ಚಿ ಯಾವಾಗಲೂ ಖಾಲಿಯಾಗಿರದೆ ಅದರ ಮೇಲೊಬ್ಬ ವೃದ್ಧ ...

5

ಒಂದು ಚಕ್ ಪ್ರಕರಣ !

Share Button

ಆಗ ತಾನೆ ಬೆಳಕು ಹರಿದು ಅರ್ಧ ತಾಸು ಕಳೆದಿತ್ತು. ಜನ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು.  ಕಂಟೆಪ್ಪನಿಗೆ ಚಕ್ ಬಂದಿದೆ ಅನ್ನುವ ಸುದ್ದಿ  ಊರಲ್ಲಿ ಒಂದು ರೀತಿ ಸಂಚಲನ ಮೂಡಿಸಿತು. ಮೊದಲೇ ಲಿಂಗಾಪೂರ  ಸಣ್ಣ ಹಳ್ಳಿ ಸುದ್ದಿ ಹರಡಲು ಬಹಳ ಸಮಯ ಬೇಕಾಗಲಿಲ್ಲ . ಕಂಟೆಪ್ಪ...

6

ಯಕ್ಷ ಪ್ರಶ್ನೆ !

Share Button

ಈ ಯಕ್ಷ ಯಾವುದೋ ಕಿನ್ನರ ಅಥವಾ ಗಂಧರ್ವ ಲೋಕದಿಂದ ಬಂದಿರಲಿಲ್ಲ. ಇಲ್ಲೇ ನಮ್ಮ ನಿಮ್ಮ ಮಧ್ಯೆದ ಒಬ್ಬ  ಹುಡುಗ.  ವಿಶ್ವನಾಥ ಮತ್ತು ವಿಶಾಲಮ್ಮನ  ಮುದ್ದಿನ ಮಗ. ಚುರುಕು ಬುದ್ಧಿ  ಪಟಪಟನೆ ಅರಳು ಹುರಿದಂತೆ ಮಾತಾಡಿ ಎಲ್ಲರ ಮನಸ್ಸು ಗೆಲ್ಲುತಿದ್ದ. ಇವನ ಮಾತು ವಿಸ್ಮಯ ಮೂಡಿಸಿ ಪ್ರೀತಿ ಉಕ್ಕಿ ಬರುವಂತೆ ಮಾಡುತಿತ್ತು, ತನ್ನ ಬುದ್ದಿಗೆ ಏನಾದ್ರು ತೋಚಿದರೆ ಸಾಕು  ಅದು...

4

ಆತಂಕ

Share Button

ರಾತ್ರಿ ಹತ್ತು ಗಂಟೆ ಸಮಯ  ವೆಂಕಟೆಮ್ಮ ಟಿ.ವಿ ಚಾಲು ಮಾಡಿದಾಗ ವಾರೆಂಟ ಅನ್ನುವ  ಕಾರ್ಯಕ್ರಮ ಮೂಡಿ ಬರುತಿತ್ತು. ಅದನ್ನು ನೋಡಿ ಮುಗಿಸುತಿದ್ದಂತೆ ಇವಳ ಮೈ ಜುಮ್ ಎಂದು ಮುಖ ಸಂಪೂರ್ಣ ಬೆವರಿ ಹೋಯಿತು. ಕೈಕಾಲು ಶಕ್ತಿ ಹೀನವಾದವು. ಗಂಟಲು ಒಣಗಿ ಇಳಿ ವಯಸ್ಸಿನ  ಮೇಲೆ ದುಷ್ಪರಿಣಾಮ ಬೀರಿ ವಿಚಿತ್ರವಾಗಿ ವರ್ತಿಸಲು...

4

ಹಣೆಯ ಮೇಲಿನ ಬರಹ…

Share Button

ಎಲ್ಲರಂತೆ ನಾನೂ ಕೂಡ ಸಣ್ಣಳ್ಳಿಯ ವಿಳಾಸ ಹುಡುಕಿಕೊಂಡು ಹೋದಾಗ  ಸಾಲೀ ಮಕ್ಕಳು  ಪಾಟೀಮ್ಯಾಲ ಬಿಳಿ ಬಣ್ಣದ ಪೆನ್ಸಿಲ್ಲಿನಿಂದ ಬರೆದಂತೆ , ಆ  ಊರ ಹೆಸರು  ಬರೆದು  ಕಚ್ಚಾರಸ್ತೆಯ ಪಕ್ಕ  ನೀಲಗಿರಿ ಗಿಡದ ಬುಡಕ್ಕೆ   ನೇತುಹಾಕಲಾಗಿತ್ತು.  ಅಲ್ಲಿ ಯಾವುದೇ ಬಸ್ ನಿಲ್ದಾಣವಾಗಲಿ ಅಥವಾ ಇತರ  ಕಟ್ಟಡವಾಗಲಿ  ಇರಲಿಲ್ಲ ....

6

ಸತ್ಯಾಸತ್ಯತೆ

Share Button

ರಂಗಪ್ಪನ ತಲೆಯಲ್ಲಿ  ಯೋಚನೆಗಳು  ಸುನಾಮಿ ಅಲೆಯಂತೆ ಎದ್ದು ಆತಂಕಗೊಳಿಸಿದವು. ದಿನಾ ಮುಂಜಾನೆ ಏಳುವ ಹೊತ್ತಿಗೆ ಎದ್ದು  ಜಳಕಾ ಮಾಡಿ  ಒಂದೆರಡು ಬಿಸಿ ರೊಟ್ಟಿ  ಗಬಗಬನೆ  ತಿಂದು ಹೊರಗೆ ಹೆಜ್ಜೆಯಿಟ್ಟಾಗ ಸೂರ್ಯ ತನ್ನ ಹೊಂಬಿಸಿಲು ಬೀರುತಿದ್ದ. ರಸ್ತೆಯ ಪಕ್ಕದ ಒಂದು ಬೇವಿನ ಗಿಡಕ್ಕೆ ಬೆನ್ನು ಹಚ್ಚಿ ಉದ್ದುದ್ದ ಕಾಲು ಚಾಚಿ...

4

ಅನಾಮಿಕನ ಅವಾಂತರ

Share Button

ನಗರದ ಹೃದಯ ಭಾಗದಲ್ಲಿರುವ ಆ ಸಾರ್ವಜನಿಕ ಉದ್ಯಾನವನಕ್ಕೆ ನಾನು  ಆಗಾಗ ಹೋಗುತಿದ್ದೆ. ಆ ಸಮಯ ನಾನೊಬ್ಬ ನಿರುದ್ಯೋಗಿಯಾಗಿದ್ದೆ. ಪದವಿಧರನಾದರು ಯಾವ ಉದ್ಯೋಗವೂ ಸಿಕ್ಕಿರಲಿಲ್ಲ. ಹಾಗಂತ  ಕೈಕಟ್ಟಿ ಕೂಡದೆ ಉದ್ಯೋಗಕ್ಕಾಗಿ ನನ್ನ ಪ್ರಯತ್ನ ಮುಂದುವರೆದಿತ್ತು. ಉದ್ಯಾನವನದ ಪ್ರಶಾಂತ ವಾತಾವರಣ ಹಚ್ಚ ಹಸುರಿನ ಗಿಡ ಮರ, ಮೆದು ಹುಲ್ಲು ಹಾಸು ತಂಪಾದ ಗಾಳಿ ಮನಸ್ಸಿಗೆ...

5

ಅಮಾಯಕಿ

Share Button

”ನಿಂಗವ್ವಗ ಛೊಲೋನೇ  ಸೊಕ್ಕ ಬಂದಾದ ಹೊಲ ಮನಿ ರೊಕ್ಕಾ ರುಪಾಯಿ ಬೆಳ್ಳಿ ಬಂಗಾರ ಇದ್ದಿದ್ದರೆ ಇನ್ನೂ ಹೆಚ್ಚಿನ ಸೊಕ್ಕು ಬರುತಿತ್ತು. ಖುರ್ಪಿಯೊಂದು  ಬಿಟ್ಟು ಇವಳ ಹತ್ರಾ ಮತ್ತೆನದಾ? ಕೂಲಿ ಮ್ಯಾಲ ಬದುಕತಿದ್ದೀನಿ ಅನ್ನೋದು ಮರೆತಂಗ ಕಾಣಸ್ತಾದ” ಅಂತ ಜಂಬವ್ವ  ಒಂದೇ ಸವನೆ ಕೂಗಾಡಿದಳು. ಅವಳ ಬೈಗುಳ ಕೇಳಿಸಿಕೊಂಡರೂ...

7

ಕಂಟಿ ಬದಿಯ ಒಂಟಿ ಹೂ!

Share Button

ಆ ಊರಲ್ಲಿ ಇಲ್ಲಿಯ ತನಕ  ನೆಂಟಸ್ಥನದ  ವಿಚಾರವಾಗಿ  ಯಾವುದೇ ರೀತಿಯ ಗೊಂದಲ ಇರಲಿಲ್ಲ. ಎಲ್ಲವೂ  ಸುಸೂತ್ರವಾಗಿ ನಡೆದು ಸುಖಾಂತ್ಯ ಕಾಣುತಿತ್ತು. ಆದರೆ ಆ ಒಬ್ಬ ಹುಡುಗಿಯ ವಿಷಯವಾಗಿ  ಗೊಂದಲದ ವಾತಾವರಣ ನಿರ್ಮಾಣವಾಯಿತು. ಅವಳಿಗೆ ತಮ್ಮ ಮನೆಯ ಸೊಸೆಯಾಗಿ  ಮಾಡಿಕೊಳ್ಳಲು ಅನೇಕರು ಬಯಸಿದ್ದರು. ಯಾಕೆಂದರೆ  ಅವಳು ವಿದ್ಯಾವಂತೆ ಇಂದಿಲ್ಲ, ನಾಳೆ  ಸರಕಾರಿ ನೌಕರಿ...

Follow

Get every new post on this blog delivered to your Inbox.

Join other followers: