ಕಾದಂಬರಿ: ನೆರಳು…ಕಿರಣ 19
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಹೂ ಮದುವೆಗೆ ಮೊದಲು ನನಗೂ ನಿಮ್ಮಹಾಗೇ ಅನ್ನಿಸಿತ್ತು. ಆದರೀಗ ಇಲ್ಲ. ನೀವುಗಳು ಮದುವೆಯಲ್ಲಿ ಗಮನಿಸಲಿಲ್ಲವೆಂದು ಕಾಣಿಸುತ್ತೆ. ಭಾಗ್ಯಾಳ ಸಹಪಾಠಿಗಳು ಗುಂಪಾಗಿ ಮಂಟಪಕ್ಕೆ ಬಂದಾಗ ನಿಮ್ಮ ಬಾದರಾಯಣ ಸಂಬಂಧದ ದೊಡ್ಡಪ್ಪನವರು “ಇದೇನೋ ಶೀನಾ, ಈ ಹುಡುಗಿಗೆ ಹೆಣ್ಣುಗಂಡು ಭೇದವಿಲ್ಲದೆ ಈಪಾಟಿ ಸ್ನೇಹಿತರಿದ್ದಾರೆ. ನೀನೇನಾದರೂ ಯಾಮಾರಿದರೆ...
ನಿಮ್ಮ ಅನಿಸಿಕೆಗಳು…