ಪುಸ್ತಕ ಪರಿಚಯ: ಸಾರ್ಥಕ ಮನಗಳು
ಪುಸ್ತಕ :- ಸಾರ್ಥಕ ಮನಗಳು(ಕಥಾ ಸಂಕಲನ)ಲೇಖಕರು :- ಸುಪ್ರೀತಾ ವೆಂಕಟ್ಪ್ರಕಾಶಕರು :- ಸ್ವ- ಪ್ರಕಾಶನಬೆಲೆ – 100/- ಹವ್ಯಾಸವೆನ್ನುವುದು ಬದುಕಿನ…
ಪುಸ್ತಕ :- ಸಾರ್ಥಕ ಮನಗಳು(ಕಥಾ ಸಂಕಲನ)ಲೇಖಕರು :- ಸುಪ್ರೀತಾ ವೆಂಕಟ್ಪ್ರಕಾಶಕರು :- ಸ್ವ- ಪ್ರಕಾಶನಬೆಲೆ – 100/- ಹವ್ಯಾಸವೆನ್ನುವುದು ಬದುಕಿನ…
ಸೌಂದರ್ಯ ಹಾಗೂ ಆಕರ್ಷಣೆ ಈ ಎರಡೂ ಪದಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದೇ ಕರೆಯಬಹುದು. ಹೆಣ್ಣಿನ ಸೌಂದರ್ಯವೆನ್ನುವುದು ಎಲ್ಲರನ್ನೂ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಜೋಕಾಲಿಯಲ್ಲಿ ಕುಳಿತಿದ್ದ ಜೋಯಿಸರು ಹಿಂದಿನ ದಿನ ಅರ್ಧ ಬರೆದು ಇಟ್ಟಿದ್ದ ಕುಂಡಲಿಯನ್ನು ಪೂರೈಸಲೋಸುಗ ತಮ್ಮ ಖಾಸಗಿ…
ಶಂಖ ಪುರಾತನ ಕಾಲದಿಂದಲೂ ಪ್ರಸಿದ್ಧಿ. ಹಲವಾರು ಸ್ತೋತ್ರಗಳಲ್ಲಿ ಇದು ಉಲ್ಲೇಖವಾಗಿದೆ. ಮಹಾಲಕ್ಷ್ಮಿಸ್ತೋತ್ರದಲ್ಲಿ ‘ಶಂಖಚಕ್ರಗದಾಹಸ್ತ ಮಹಾಲಕ್ಷ್ಮಿ’ ಎಂದೂ ‘ಚತುರ್ಭುಜಾತ್ತಚಕ್ರಾನಿ ಗದಾ ಶಂಖಾದ್ಯುದಾಯುಧ’…
ಗುರುಶಿಷ್ಯ ಸಂಬಂಧವು ಪವಿತ್ರವಾದುದು, ಸರ್ವಕಾಲಿಕ ಶ್ರೇಷ್ಠವಾದುದು. ಅದು ಕೇವಲ ‘ಬಂದುಂಡು ಹೋಗುವ’ ಸಂಬಂಧವಲ್ಲ. ಬೆಳಗಿ ಬಾಳುವ ಭದ್ರಬುನಾದಿಯನ್ನು ತೋರಿಸುವಂತಾದ್ದು, ಯಾವುದೇ…
ಜೀವನದ ಪಯಣವದುಭೂಮಿ ಸುತ್ತುತಿಹುದೆಂದುಹಗಲೊಂದು ಊರುರಾತ್ರಿ ಇನ್ನೊಂದು ಶೈಶ ಬಾಲ್ಯ ಯೌವನಹಿರಿ ಮುದಿತನವೆಲ್ಲನಿಲ್ದಾಣ ಒಂದೊಂದುಮಡದಿ ಮಕ್ಕಳುನೆಂಟರಿಷ್ಟರು, ಸ್ನೇಹಿತರುಎಲ್ಲ ಜೊತೆಗೆ ಪಯಣಿಗರು ಹಸಿವು…
ನಾಲ್ಕು ವರ್ಷಗಳ ಬಳಿಕ….. ನನ್ನ ನೌಕರಿ ಹಾಗೂ ಮನೆ ಕೆಲಸಗಳ ನಡುವೆ ಸಮಯ ಸರಿದುದೇ ತಿಳಿಯಲಾರದಂತಾಗಿತ್ತು… ಹಾಗೆಯೇ ನಾಲ್ಕು ವರುಷಗಳೂ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವದೇಶಿ-ಸಂಸ್ಥೆಗಳು: ಕಲ್ಕತ್ತೆಯ ಮೆಡಿಕಲ್ ಕಾಲೇಜಿನ ಎರಡನೇ ಪದವೀಧರ ಮಹೇಂದರ್ ಲಾಲ್ ಸರ್ಕಾರ್ ಅವರಿಗೆ ಹೋಮಿಯೋಪತಿ ಅಲೋಪತಿಗಿಂತಲೂ…
ಕಳೆದ ಹದಿನೇಳು ವರ್ಷಗಳಿಂದಲೂ ಕಾರು ನನ್ನ ಸಂಗಾತಿ. ಎಲ್ಲಿಗೆ ಹೋಗಬೇಕೆಂದರೂ “ಎದ್ದೇಳು, ನಡಿ” ಅಂತ ನನಗೆ ನಾನೇ ಅಪ್ಪಣೆ ಕೊಡುವುದರ…
ರಾತ್ರಿಯಲ್ಲಿ ಹಗಲು..!! ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಎಲ್ಲಿದ್ದರೂ, ಸಂಜೆ 3 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ವಾಹನಗಳ ದೀಪಗಳನ್ನೂ ಕಡ್ಡಾಯವಾಗಿ ಬೆಳಗಿಸಲೇ ಬೇಕಿತ್ತು.…