ಕಿರು ಕಾದಂಬರಿ: ಭಾವ ಸಂಬಂಧ- ಎಳೆ 8
ಮುಂದಿನ ಒಂದು ತಿಂಗಳು, ಸೀತಮ್ಮನವರು ತಾವು ಯುದ್ದಕ್ಕೆ ತಯಾರಿ ಮಾಡಿಕೊಂಡಂತೆ, ಒಂದೊಂದು ಪೈಸೆಯನ್ನೂ ಕೂಡಿಡತೊಡಗಿದರು. ಪಾತ್ರೆಗೆ ಅಳೆದು ಹಾಕಿದ ಅಕ್ಕಿ, ಬೇಳೆಗಳಿಂದ ಒಂದೊಂದು ಮುಷ್ಟಿ ಮತ್ತೆ ತೆಗೆದು ಹಿಂದೆ ಡಬ್ಬಕ್ಕೆ ಹಾಕುತ್ತಿದ್ದರು. ಬಾಣಲೆಗೆ ಹಾಕಿದ ಎಣ್ಣೆಯಿಂದ ಎರಡು ಚಮಚ ಎಣ್ಣೆ ತೆಗೆದು ಹಿಂದಕ್ಕೆ ಹಾಕುತ್ತಿದ್ದರು. ಎಲ್ಲದ್ದಕ್ಕಿಂತ ಅಗ್ಗದ...
ನಿಮ್ಮ ಅನಿಸಿಕೆಗಳು…