Daily Archive: June 3, 2021

13

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 5

Share Button

(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ.  ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ...

6

ಬಾ ಮುದ್ದು ಇಣಚಿಯೇ

Share Button

ನಮ್ಮ ಮನೆಯ  ತಾರಸಿಯ ಮೇಲೆ ಹಲವಾರು ವರ್ಷಗಳ ಕಾಲದಿಂದ ದಿನಾ ಬೆಳಿಗ್ಗೆ ಹಾಕುವ ಜೋಳ, ಅಕ್ಕಿ, ಒಂದಿಷ್ಟು ಅನ್ನ ನೀರು ಇದಕ್ಕಾಗಿ ಒಂದೈವತ್ತು ಅರವತ್ತು ಪಾರಿವಾಳಗಳು, ಕೆಲವು ಕಾಗೆಗಳು, ಮತ್ಯಾವುದೋ ಒಂದೆರಡು ಹೆಸರರಿಯದ ಹಕ್ಕಿಗಳು, ಕೆಲವೊಮ್ಮೆ ಕೋಗಿಲೆ ಇವೆಲ್ಲ ಬರುತ್ತವೆ. ಅಳಿಲುಗಳು ಬಂದರೂ ಅವು ಉಣ್ಣುವುದು ಅನ್ನವನ್ನು ಮಾತ್ರ. ಬಿರು...

26

ಹಸಿರಿಗೆ ಹೆಸರಾದ ಪದ್ಮಶ್ರೀ ತುಳಸಿ ಗೌಡ

Share Button

ಪದ್ಮಶ್ರೀ ತುಳಸಿ ಗೌಡ, ಇದೊಂದು ಹೆಸರಲ್ಲ ಪ್ರಶಾಂತತೆ. ಹಸಿರಿನ ಉಸಿರನ್ನು ಜಗವೆಲ್ಲ ತುಂಬಿದಾಕೆಯ ಕಥೆ. ಬದುಕಿನಲ್ಲಿ‌ ಎದುರಾದ ನೋವು ಮರೆಯಲು ಹಸಿರು ಬೆಳೆದ ಬಡವಳದ್ದು ಸಿರಿತನದ ಬದುಕು. ಅಕ್ಷರ ತಿಳಿಯದ, ಆಧಿನಿಕ ಜಗತ್ತಿನ‌ ಅರಿವಿರದ ಹಳ್ಳಿಯ ಒಂದು ಮೂಲೆಯಲ್ಲಿ ಬದುಕುತ್ತಿರುವ ತುಳಸಿಗೌಡ ಇವರದು‌ ಅಪರೂಪದ ಸಾಧನೆಯ ಕಥೆ....

4

ಎಚ್ಚರ..

Share Button

ಉಲ್ಲಸಿತ ಮನಸ್ಸಿನ ಸೊಲ್ಲಡಗಿಹೋಗಿ ಎಲ್ಲಾ ಅಯೋಮಯ ಏನೋ ಭಯ ಸುಮ್ಮನೆ ಸುತ್ತುತ್ತಿದ್ದ ಭೂಮಿಯಲ್ಲಿ ಎನೋ ವ್ಯತ್ಯಾಸ ಯಾರೋ ತಡೆದು ನಿಲ್ಲಿಸಲು ಹೊರಟಿರುವಂತೆ ಭಾಸ ಯಾರೋ ಅಟ್ಟಿಸಿಕೊಂಡು ಬರುವಂತೆ ಖುರಪುಟಗಳ ಸದ್ದು ಎಲ್ಲರೂ ಓಡುತ್ತಿರುವಂತೆ ಎದ್ದು ಬಿದ್ದು ಹೋರಾಟ ಕಷ್ಟ ,ದಾರಿಯೂ ಅಸ್ಪಷ್ಟ ತಪ್ಪಿಸಿಕೊಳ್ಳುವುದೇ ಈಗ ಸರಿಯಾದ ಆಟ...

4

ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 3

Share Button

  ನಮ್ಮ ಮೊದಲ ಪ್ರವಾಸೀ ತಾಣ –‘ಸತ್ಯಾಗ್ರಹ ಮನೆ’-ಇದು ಗಾಂಧಿಯವರು ವಾಸಿಸುತ್ತಿದ್ದ ಮನೆ.. ಗಾಂಧಿಯವರು ಭಾರತೀಯರ ಹಾಗೂ ಕರಿಯರ ಶೋಷಣೆ ನಡೆಸುತ್ತಿದ್ದ ಬಿಳಿಯರ ವಿರುದ್ಧ ಸತ್ಯಾಗ್ರಹ ಚಳುವಳಿಯನ್ನು ಆರಂಭಿಸಿದ ತಾಣ ಇದು. ಅವರು ಅಹಿಂಸೆ ಮತ್ತು ಶಾಂತಿಯ ಮೂಲಕವೇ ಸಮಾಜದಲ್ಲಿ ಸಮಾನತೆ ತರುವಲ್ಲಿ ಯಶಸ್ವಿಯಾದ ಸಾಹಸಗಾಥೆ ಇಲ್ಲಿಂದಲೇ...

4

ಮುಗ್ದತೆಯ ಮಂತ್ರ

Share Button

ನೀವು ನೋಡಿಹಿರೇನು ನಮ್ಮ ಕಾಡಿನೊಳಿರುವ ಹೂವುಗಳಲಿದು ಒಂದು ಹೊಚ್ಚ ಹೊಸ ಹೂವು ಮಿಕ್ಕ ಹೂವಂತಲ್ಲ ಚಿಕ್ಕ ಹೂವಿದು ನೋಡಿ ಅಕ್ಕ ಕಂಡಿಹಿರೇನು ಇದರ ಎಸಳ ? ಕೋಮಲತೆಯೊಳು  ಸಮವು ಇದಕ್ಕಿಲ್ಲ ಜಗದೊಳು  ಬಣ್ಣ ಬಣ್ಣದ ಚುಕ್ಕಿಗಳ   ನಭದಿ   ಸುರಿದಿಹರೆನು ಎಷ್ಟೊಂದು ಬಣ್ಣಗಳು  ಚದುರಿಹವು   ಒಂದೇ  ಕಡೆ ಮಂಜ...

8

ಆಮಂತ್ರಣ-ದರ್ಪಣ

Share Button

. ಆಮಂತ್ರಣ ಆಗಿರಲಿ ಅರ್ಥಪೂರ್ಣ ಇಲ್ಲವಾದರೆ ಮನದಲ್ಲಾದೀತು ಹಗರಣ ಆಮೇಲೆ ಮಾಡಿದರೇನು ಶುದ್ಧೀಕರಣ ತೋರುತ್ತದೆ ತಿದ್ದಿದಂತೆ ವ್ಯಾಕರಣ ಕ್ಷಣ ತಾಣ ಆಗುತ್ತದೆ ಪ್ರಮಾಣ ಮನಸ್ಸು ವಿಲಕ್ಷಣದ ಅಸಾಧಾರಣ ಮಿಶ್ರಣ ಸಂಬಂಧ ಪುನರ್ ನಿರ್ಮಾಣ ಆಗ ಕಠಿಣ ಸಂಪೂರ್ಣಗೊಳಿಸಿ ವಿಶ್ಲೇಷಣದ ಭ್ರಮಣ ನೋಡಿಕೋ ಮನುಜ ನೀನಾಗಿ ನಿನದೇ ದರ್ಪಣ...

4

ಕವಿನೆನಪು 48: ಕೆ ಎಸ್ ನ ಅವರ ಆಲ್ಬಂನಿಂದ ಆಯ್ದ ಫೊಟೊಗಳು..

Share Button

        (ಮುಂದುವರಿಯುವುದು) ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=32472 -ಕೆ ಎನ್ ಮಹಾಬಲ (ಕೆ ಎಸ್ ನ ಪುತ್ರ, ಬೆಂಗಳೂರು) +11

3

ಕರೋನ ಸಮಯದಲ್ಲಿ ಕಲಿಕೆ ಇರಲಿ ನಿರಂತರ..

Share Button

ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನುಡಿಯನ್ನು ಎಲ್ಲರೂ ಕೇಳಿರುತ್ತೇವೆ ಅಂತೆಯೇ ಈ ಮಹಾಮಾರಿ ಕರೋನದ ಕಾರ್ಮೋಡ ಭೂಮಿಯನ್ನು ಆವರಿಸಿರುವ ಈ ಸಂಧರ್ಭದಲ್ಲಿ ಮನೆಯೇ ನಿಜವಾದ ಪಾಠಶಾಲೆಯಾಗಬೇಕಿದೆ ಹಾಗೇ ಮನೆಯಲ್ಲಿ ತಂದೆ ತಾಯಿ ನಿಜವಾದ ಗುರುಗಳಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾಗಿದೆ. ಶಾಲೆಗಳಲ್ಲಿ ಗುರುಗಳು ಮಕ್ಕಳಿಗೆ ಸರಿಯಾದ...

3

ವೀರರಾಣಿ ಅಹಲ್ಯಾಬಾಯಿ ಹೋಳ್ಕರ್

Share Button

ವೀರ ವನಿತೆಯರು ಎಂದರೆ ಥಟ್ಟನೆ ನೆನಪಾಗುವುದು ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಹಾಗೂ ಕಿತ್ತೂರಿನ ರಾಣಿ ಚೆನ್ನಮ್ಮ ನ ಹೆಸರು ಮತ್ತು ಅವರ ಸಾಹಸಗಾಥೆಯ ಬಗ್ಗೆ. ಆದರೆ ಇತಿಹಾಸದ ಪುಟಗಳಲ್ಲಿ ಕಳೆದು ಹೋದ ವೀರ ವನಿತೆ ಮಹಾತಾಯಿ ಅಹಲ್ಯಾಬಾಯಿ ಸಾಹೀಬ್ ಹೋಳ್ಕರ್ ಬಗ್ಗೆ ಎಲ್ಲಿಯೂ ಉಲ್ಲೇಖ ಆಗದಿರುವುದು ವಿಷಾದನೀಯ. ಈಕೆಯೊಬ್ಬ ಸಾಮಾನ್ಯ...

Follow

Get every new post on this blog delivered to your Inbox.

Join other followers: