Author: Jalaja Rao, jalajarao.paraki@gmail.com
ಬೆಳಿಗ್ಗೆ ಅರ್ಜೆಂಟ್ ಅರ್ಜೆಂಟಾಗಿ ಶಾವ್ಗೆ ಬಾತ್ ಮಾಡ್ತಾ ಇದ್ದೆ, ಯಜಮಾನ್ರು ಆಫೀಸಿಗೆ ಹೋಗಬೇಕಲ್ಲ ಅಂತ. ಅದೇ ಟೈಮಿಗೆ ನಮ್ಮನೆಲಿರೋ ನಾಲ್ಕುಕಾಲಿನ ಇಬ್ಬರು ಹೆಣ್ಣು ಮಕ್ಕಳು(🐶🐕) ಜೋರಾಗಿ ಶರಂಪರ ಜಗಳ ಶುರು ಮಾಡ್ಕೊಂಡ್ರು. ಅದೇನು ಅಂತ ನೋಡಿ ಇಬ್ಬರಿಗೂ ಗದರಿ ಬೇರೆ ಬೇರೆ ರೂಮುಗಳಲ್ಲಿ ಬಿಟ್ಟು ವಾಪಸ್ ಅಡ್ಗೆಮನೆಗೆ ಬರುವ ವೇಳೆಗೆ...
ಆಗ ಅತೀವ ಕಾಲುನೋವು, ಕೀಲುಗಳಲ್ಲಿ ಉರಿಯೊಂದಿಗೆ ಸೆಳೆತ, ಬಿಟ್ಟು ಬಿಟ್ಟು ಬರುವ ಜ್ವರದಿಂದ ಬಳಲುತ್ತಿದ್ದೆ. ವಾರದ ಮಟ್ಟಿಗೆ ಆಸ್ಪತ್ರೆಗೂ ದಾಖಲಾಗಿದ್ದೆ. ವೈರಲ್ ಆರ್ಥ್ರೈಟಿಸ್ ಎಂದಿದ್ದರು ಡಾಕ್ಟ್ರು. ಡಿಸ್ಚಾರ್ಜ್ ಆಗಿ ಬಂದ ಮೇಲೆ ಸುಮಾರು ಆರೇಳು ತಿಂಗಳು ನಡೆಯಲು ಸಾಧ್ಯವಾಗದೆ ವೀಕ್ನೆಸ್ನಿಂದ ಮಂಕಾಗಿ ಬಿಟ್ಟಿದ್ದೆ. ಕಾಲೇಜು ಓದುತ್ತಿದ್ದ ಮಕ್ಕಳು, ಯಾವಾಗಲೂ ಕೆಲಸದ ಬಿಜಿಯಲ್ಲೇ ಮುಳುಗಿ...
ಅವಿಭಕ್ತ ಕುಟುಂಬಗಳಲ್ಲಿ ಬೆಳೆದವರಿಗೆ ಸಿಗುವ ಅನುಭವ ಸಾಗರದಷ್ಟು. ಈಗಿನ ಪರ್ಸನಾಲಿಟಿ ಡೆವಲಪ್ ಮೆಂಟ್ ಕೋರ್ಸಾಗಲಿ, ಕೌನ್ಸೆಲಿಂಗ್ ಸೆಂಟರುಗಳ ಶಿಕ್ಷಣವಾಗಲೀ ಹಿಂದಿನ ಕೂಡುಕುಟುಂಬ ನೀಡುವ ಅನುಭವಕ್ಕಿಂತ ಹೆಚ್ಚಿನದೇನೂ ಕೊಡಲು ಸಾಧ್ಯವಿಲ್ಲವೇನೋ…. ಕಷ್ಟ-ಸುಖಗಳಲ್ಲಿನ ಅನುಸರಿಕೆ , ನಾನು-ನನ್ನದು ಎಂಬ ಸಣ್ಣತನ ಬಿಟ್ಟು ನಾವು-ನಮ್ಮದು ಎನ್ನುವ ಹಿರಿತನ ಇಲ್ಲೇ ಆರಂಭಗೊಳ್ಳುತ್ತಿತ್ತು. ಸಾಮರಸ್ಯ- ಸೌಹಾರ್ದತೆಗಳ ಪಾಠ ಕಲಿಯಲು, ಮಕ್ಕಳಿಗೆ...
ನಿಮ್ಮ ಅನಿಸಿಕೆಗಳು…