ಹೆಮ್ಮೆಯ ಅಪ್ಪ
ಬಂದ ಬವಣೆಗಳನೆಲ್ಲಮನೆಯ ಹೊಣೆಗಳನೆಲ್ಲಹಣೆಯಲ್ಲಿ ಬರೆದಂತೆಂದುಕೊಳ್ಳದೆಹೊಣೆ ಹೊರುವನೀತ ‘ಪಿತ’ ಮಡದಿಯ ತೋಳಿನೊಳಿಟ್ಟುಮಕ್ಕಳ ಹೆಗಲ ಮೇಲೆಹೊತ್ತುನೋವು, ಕಷ್ಟಗಳಹೃದಯದೊಳಗಡಗಿಸಿನಗುತಲಿರುವನೀತ ‘ಪಿತ’ ಮಕ್ಕಳ ಏಳಿಗೆಗೆಮಡದಿಯ ಬಾಳಿಗೆಆಸರೆಯಾಗಿಸಂಸಾರ ರಥವಎಳಿಯುವನೀತ ‘ಪಿತ’ ಕೆಲಸ ಕೆಲಸ ಹೊರಗೆಒಳಗೆ ನಿರಂತರ ಕೆಲಸದುಡಿಯುತೆತೋರನಿವನೆಂದು ಆಲಸ್ಯಹೇಳನೆಂದಿಗು, ಯಾರಿಗೂತನ್ನ ಆಯಾಸ ನೋವು ನಲಿವ ಸಮನಾಗಿಸ್ವೀಕರಿಸುವ ಶಕ್ತಿ ನೀಡಪ್ಪನನ್ನ ಮಡದಿ ಮಕ್ಕಳ ಕಾಪಾಡಪ್ಪಎಂದು ದೇವರಲ್ಲಿ...
ನಿಮ್ಮ ಅನಿಸಿಕೆಗಳು…