Skip to content

  • ಬೆಳಕು-ಬಳ್ಳಿ - ವಿಶೇಷ ದಿನ

    ಮೌನದೊಳಗೆ ಜಗದ ಬೆಳಕಾದೆ!

    May 27, 2021 • By Kalihundi Shivakumar • 1 Min Read

        ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ ಜಗದ ಜಂಜಡವ ಅರಿತು ಪರಿಹಾರ ಸೂಸಿದ ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು…

    Read More
  • ಕವಿ ಕೆ.ಎಸ್.ನ ನೆನಪು

    ಕವಿನೆನಪು 47: ಕೆ ಎಸ್ ನ ಕುಟುಂಬದ ಸದಸ್ಯರು

    May 27, 2021 • By K N Mahabala • 1 Min Read

    ಕುಟುಂಬದ ಸದಸ್ಯರ ಪರಿಚಯವು ಈ ಲೇಖನ ಮಾಲಿಕೆಯ ಭಾಗವೆಂದು ಭಾವಿಸಿ,ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಡಲು ಬಯಸುತ್ತೇನೆ. 1.  ದೊಡ್ಡ ಅಕ್ಕ  ಶ್ರೀಮತಿ…

    Read More
  • ಸಂಪಾದಕೀಯ

    ಹಾಗೆ ಸುಮ್ಮನೆ ಒಂದು ಶಬ್ದದ ಸುತ್ತ

    May 27, 2021 • By Dr.Maheshwari U • 1 Min Read

    ಹಂಗು ಎಂಬ ಶಬ್ದವನ್ನು ತೆಕ್ಕೊಳ್ಳೋಣ. ಇದರ ಮೂಲ ಪಂಗು. ಅಂಗು, ಹಂಗು ಈ ಎರಡು ರೂಪಗಳೂ ಬಳಕೆಯಲ್ಲಿವೆ. ಹಂಗಿನರಮನೆಗಿಂತ ಇಂಗಳದ…

    Read More
  • ಲಹರಿ

    ಉಮಾ ಟಾಕೀಸ್

    May 27, 2021 • By Soumya Ravishankar, sumi.ravi.anu@gmail.com • 1 Min Read

    ಮಲೆನಾಡಿನ ತವರೂರಾದ ಮಡಿಕೇರಿ ನನ್ನೂರು.  ಆಗಿನ್ನೂ ನಮ್ಮೂರಿಗೆ ದೂರದರ್ಶನ ಬಂದ ಹೊಸತು. ಈಗಿನಂತೆ ಬೇರೆ ಬೇರೆ ಚಾನೆಲ್ ಗಳು, ಚಾನೆಲ್…

    Read More
  • ಬೆಳಕು-ಬಳ್ಳಿ

    ಈ ರಾಧೆ ಕಾಯುತಿಹಳು…

    May 27, 2021 • By Vidya Venkatesh • 1 Min Read

    ಕಂಡೆಯ ಕೃಷ್ಣನ ಸಖಿ ಕಾಣದೆ ಹುಡುಕಿ ದಣಿದಿಹೆ, ಕದಿಯುವುದು ಕರಗತವಾದ ಕೃಷ್ಣಾ ನನ್ನ ಮನವನ್ನು ಕದ್ದು ಮಾಯವಾಗಿಹ ಕಂಡರೆ ತಿಳಿಸುವೆಯಾ…

    Read More
  • ಪ್ರವಾಸ

    ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 2

    May 27, 2021 • By Dr.Gayathri Devi Sajjan • 1 Min Read

    ನಾವು ಸೆಪ್ಟೆಂಬರ್ 11, 2019  ರಂದು ಸೌದಿ ಅರೇಬಿಯಾ ವಿಮಾನದಲ್ಲಿ ಬೆಂಗಳೂರಿನಿಂದ ಜೆಡ್ಡಾ ಮಾರ್ಗವಾಗಿ ಜೊಹಾನ್ಸ್‌ಬರ್ಗ್‌ಗೆ ಹೊರಟೆವು. ಸುಮಾರು ಹದಿನಾಲ್ಕು…

    Read More
  • ಕಾದಂಬರಿ

    ಕಿರು ಕಾದಂಬರಿ: ಭಾವ ಸಂಬಂಧ- ಎಳೆ 4

    May 27, 2021 • By Padma Anand • 1 Min Read

    (ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ…

    Read More
  • ಬೆಳಕು-ಬಳ್ಳಿ

    ಹಿತ್ತಿಲ ಮಲ್ಲಿಗೆ

    May 27, 2021 • By Vidyashree Adoor • 1 Min Read

    ಹಿತ್ತಿಲಲಿ ಅರಳಿರುವ ಮಲ್ಲಿಗೆಯ ಹೂವೊಂದು ಸೋತಿಹುದು ಜನಗಡಣ ಕಣ್ಸೆಳೆಯಲು ಬೆಳಗು ಬೈಗುಗಳಲ್ಲೇ ದಿನಚರಿಯು ಕಳೆದಿಹುದು ಅರಳುವಿಕೆಗಡರಿಹುದು ಕಾರ್ಮುಗಿಲು ಗಂಧವಿಲ್ಲದ ಹೂವೊಂದು…

    Read More
  • ಪುಸ್ತಕ-ನೋಟ

    ಪುಸ್ತಕ ಪರಿಚಯ: ಕಾಲಕೋಶ -ಕೃತಿಕಾರರು: ಶ್ರೀ ಶಶಿಧರ ಹಾಲಾಡಿ

    May 27, 2021 • By B K Meenakshi • 1 Min Read

    ಕಾದಂಬರಿ: ಕಾಲಕೋಶ ಕೃತಿಕಾರರು: ಶ್ರೀ ಶಶಿಧರ ಹಾಲಾಡಿ ನಮ್ಮ ದುರಂತಕ್ಕೆ ನಾವೇ ಬರೆದ ಮುನ್ನುಡಿ ಹೊ.ವೆ. ಶೇಷಾದ್ರಿಯವರ `ದೇಶವಿಭಜನೆಯ ದುರಂತಕತೆ’ಯ…

    Read More
  • ಬೆಳಕು-ಬಳ್ಳಿ

    ಚುಟುಕುಗಳು

    May 27, 2021 • By Shankari Sharma • 1 Min Read

    ಮಾತೆ ನವಮಾಸ ಗರ್ಭದಲಿ ಮಗುವನ್ನು ಪೊರೆದು ತನ್ನಾಶಯಗಳನೆಲ್ಲ ಅಲ್ಲಲ್ಲೆ ತೊರೆದು ಮಕ್ಕಳಿಗೆ ಏಳಿಗೆಯ ಕದವನ್ನು ತೆರೆದು ಅಮ್ಮ ತಾ ಸಲಹುವಳು…

    Read More
 Older Posts

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Nov 27, 2025 ಬಾಲಕಿ ಬರೆದ ವಿನಂತಿ
  • Nov 27, 2025 ದೇವರ ದ್ವೀಪ ಬಾಲಿ : ಪುಟ-10
  • Nov 27, 2025 ಕಾವ್ಯ ಭಾಗವತ 71 : ಪೂತನಾ ವಧಾ
  • Nov 27, 2025 ಅಭಿವ್ಯಕ್ತಿಯ ಶ್ರಮಕ್ರಮ : ಡಾ. ನಾ ಸೋಮೇಶ್ವರರ ಮಾತುಗಳ ಹಿನ್ನೆಲೆಯಲ್ಲಿ
  • Nov 27, 2025 ಸ್ಕಂದವೇಲು
  • Nov 27, 2025 ವಾಟ್ಸಾಪ್ ಕಥೆ 70 : ಒಂದು ಕಪ್ ಮೊಸರಿನ ಬೆಲೆ.
  • Nov 27, 2025 ಕನಸೊಂದು ಶುರುವಾಗಿದೆ: ಪುಟ 18
  • Nov 27, 2025 ಒಲವ ಜಗದೊಳಗೆ
  • Nov 20, 2025 ಕಾವ್ಯ ಭಾಗವತ 70 : ಶ್ರೀ ಕೃಷ್ಣ ಕಥೆ-7
  • Nov 20, 2025 ದೇವರ ದ್ವೀಪ ಬಾಲಿ : ಪುಟ-9

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

May 2021
M T W T F S S
 12
3456789
10111213141516
17181920212223
24252627282930
31  
« Apr   Jun »

ನಿಮ್ಮ ಅನಿಸಿಕೆಗಳು…

  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-7
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-6
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-5
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-4
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-3
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-2
Graceful Theme by Optima Themes
Follow

Get every new post on this blog delivered to your Inbox.

Join other followers: