Author: D.Yeshodha Raju, yeshu04p@gmail.com
ಒಂದು ಕಥೆ ಅಥವಾ ಕಾದಂಬರಿಗೆ ಇಂತಹದೇ ಅರ್ಥ ಎಂಬುದು ಇರುತ್ತದೆ. ಆದರೆಒಂದು ಕವನಕ್ಕೆ ನಾನಾ ಅರ್ಥಗಳು ಮೂಡಬಹುದು. ಒಂದೇ ಕವನವನ್ನು ಓದಿದ ಅನೇಕರು ಅನೇಕ ರೀತಿಯಲ್ಲಿ ಅರ್ಥಗಳನ್ನು ಕೊಡಬಹುದು. ಹಾಗಾಗಿ ಕವನದ ಒಳಹು, ಕವನದ ಅಥ ಇದೇ ಎಂದು ಹೇಳಲಾಗುವುದಿಲ್ಲ. ತಮ್ಮ ಕವನಗಳಿಗೆ ಇದೇ ಅಥ ಎಂದು...
ಪ್ರವಾಹದಲ್ಲಿ ಕೊಚ್ಚಿ ಹೋದವರಿಗಾಗಿ ಹುಚ್ಚೆದ್ದು ಪ್ರಲಾಪಿಸಿದ್ದರು ಕ್ಷಾಮದಲ್ಲಿ ಬಸವಳಿದವರಿಗೂ ಕ್ಷೇಮ ವಿಚಾರಿಸಿದ್ದರು ಮಾರಣಾಂತಿಕ ರೋಗಗಳ ಸಾವಿಗೆ ಮಮ್ಮಲ ಮರುಗಿದ್ದರು ಭುವಿ ಕಂಪಿಸಿ, ಬದುಕೇ ಕುಸಿದವರ ನೋವಿಗೆ ಸ್ಪಂದಿಸಿದ್ದರು ಅಪಘಾತಗಳಲ್ಲಿ ಅಸುನೀಗಿದವರ ಅಪ್ಪಿ ಆಕ್ರಂದಿಸಿದ್ದರು ಆದರೆ ಕೊರೋನಾ ಕರಾಮತಿಗೆ ಭಾವಬಂಧಗಳೇ ಬಂಧನ! ಜಗದ್ವ್ಯಾಪಿಸಿ ತಲ್ಲಣಿಸಿರುವ ‘ಕೊರೋನಾ’ ಹೆಸರಷ್ಟೇ ಸಾಕು...
ಕೃಷ್ಣನ ಹುಡುಕಾಟದಲ್ಲಿ… ನನ್ನ ಗಂಡ ಆ ಕೃಷ್ಣನಂತಿಲ್ಲ, ಆ ಕೃಷ್ಣನಂತೆ ಮಾತನಾಡುವುದಿಲ್ಲ, ನಗಿಸುವುದಿಲ್ಲ, ನನಗಾಗಿ ಏನೂ ಮಾಡುವುದಿಲ್ಲ, ಅವನಂತೆ ಪ್ರೀತಿ ಮಾಡುವುದಿಲ್ಲ… ಹೀಗೆ ಆಕೆ ಕನ್ನಡ ರಾಧಾಕೃಷ್ಣ ಧಾರಾವಾಹಿಯಲ್ಲಿನ ಕೃಷ್ಣನಿಗೆ ತನ್ನ ಗಂಡನನ್ನು ಹೋಲಿಸಿಕೊಂಡು ಮಾತನಾಡುತ್ತಿದ್ದರು. ‘ನನ್ನ ಮಗ ಆ ಕೃಷ್ಣನಂತೇ ಆಗಬೇಕು’ ಎಂಬುದು ಮತ್ತೊಬ್ಬರ ಆಶಯ....
ಕಪ್ಪು ಕಪ್ಪು ಎಂದೇಕೆ ಬಿಕ್ಕುವೆ? ಕಪ್ಪಗಿರುವುದೇ ತಪ್ಪೇ? ತೆಪ್ಪಗಿರು ಕಪ್ಪು ಕೀಳಲ್ಲ ಬಿಳುಪು ಮೇಲಲ್ಲ ಬಣ್ಣಗಳಲ್ಲಿ ಒಡಕಿಲ್ಲ ಯಾರಿಗೆ ಯಾವ ಬಣ್ಣ ಪ್ರಕೃತಿ ನಿರ್ಧಾರ ಅದಕ್ಕೆ ಹಚ್ಚಬೇಡ ಸುಣ್ಣ ಕೃತಕ ಬಣ್ಣಕ್ಕಿಲ್ಲ ಬಾಳಿಕೆ ಬಣ್ಣಬೆರೆತ ಮಾತಿಗಿಲ್ಲ ಏಳಿಗೆ ಬೇಡ ರಂಗುಗಳ ಹಂಗು ವರ್ಣ ವರ್ಣನೆ ಬರೀ ಬೆಂಡು ಬಣ್ಣ...
-ಪಿ.ಪ್ರಣತಿ ರಾಜು, 10ನೇ ತರಗತಿ +12
‘ಆಕಾಶಕ್ಕೆ ಮೂರೇ ಗೇಣು’ ಇದು ನಿಜವಲ್ಲ ಅಂಥ ಗೊತ್ತು ಆದರೂ ಕೆಲವರು ಹೇಳುವಾಗ ನಿಜವೇ ಹೌದು ಎಂಬ ನಂಬಿಕೆ ಕಾರಣ ಮನಸ್ಸು ಯಸುತ್ತದೆ ಭ್ರಮೆ ದಿಗ್ಭ್ರಮೆಯ ವಿಷಯವೂ ಸಹಜ ಹೇಳುವವರ ಮೇಲಿನ ಅಂಧ ವಿಶ್ವಾಸ ಸತ್ಯಾಸತ್ಯತೆ ಅರಿಯುವಾಗ ಮನಸ್ಸು ಮಾಡುತ್ತೆ ಮೋಸ ಮನಸ್ಸು ಹೀಗೆ ದಕ್ಕದೇ ಇರುವುದಕ್ಕೇ...
ನಿಮ್ಮ ಅನಿಸಿಕೆಗಳು…