ಕನ್ನಡ ನಾಡಿನ ಲಾವಣಿ
ಕನ್ನಡದೀ ನಾಡಿನ ವೈಭವಕ್ಕೆ ಸರಿಯುಂಟೇಕುಂತು ಕೇಳಿ ಮಂದಿ ನೀವು ಚಂದದಿಂದಲಿಜಗವ ಮೋಡಿ ಮಾಡಿದಂಥ ಶಿಲ್ಪವೇನು ಕಾವ್ಯವೇನುಕನ್ನಡಾಂಬೆ ಮುಕುಟಗಳು ಮಲೆಯ ಶೃಂಗವು ಶುಕವು ಪಿಕವು ಭೃಂಗವು(೧) ಬೇಲೂರು ಹಳೆಬೀಡು ಕೊಲ್ಲೂರು ಶೃಂಗೇರಿವೀರನಾರಾಯಣ ಗುಡಿ ಗೋಕರ್ಣವುಹೊರನಾಡು ಅನ್ನಪೂರ್ಣೆ ದೊಡ್ಡಗಣಪ ಮುರುಡೇಶಗೊಮ್ಮಟೇಶ್ವರನು ಮತ್ತೆ ಹಾಸನಾಂಬೆಯ ದೇವಿ ಮಂಗಳಾಂಬೆಯ (೨) ಕಡೆಗೋಲ ಕೃಷ್ಣನೂರು ಕಟೀಲು...
ನಿಮ್ಮ ಅನಿಸಿಕೆಗಳು…