ಹಾಸ್ಯ ಚುಟುಕಗಳು
ಹರಿ ಬರಿಯ (HURRY BURRY) ಈ ಕಾಲದಲ್ಲಿ
ಬರಿ ಹರಿಯ ಸ್ಮರಣೆಗೆ ಟೈಮ್ ಎಲ್ಲಿ?
ಸ್ವಾರ್ಥ ಸಾರಥಿ ಏರಿರಲು ರಥದಲ್ಲಿ
ಪಾರ್ಥಸಾರಥಿಗೆ ಸ್ಥಳವೆಲ್ಲಿ ಈ ಕಲಿಯುಗದಲ್ಲಿ!
***********
ಆಸೆಯೇ ದುಃಖಕ್ಕೆ ಕಾರಣ ಎಂದಂದು ಆದ ಜಗತ್ ಪ್ರಸಿದ್ಧ ಆ ಬುದ್ಧ
ನಿನ್ನಾಸೆಯೇ ನನ್ನ ದುಃಖಕ್ಕೆ ಕಾರಣ ಎಂದಂದು ನಾನಾದೆ ಇವಳ ಪಾಲಿಗೆ ಕೇವಲ ಅಪ್ರ-ಬುದ್ಧ!
***********
ಕೂಡಿ ಬಾಳಿದರೆ ಸಂ (SUM) ಸಾರ ಸುಖ
ಕಾಡಿ ಕಾಡಿ ದಿನ ದೂಡಿದರೆ ಸಂಸಾರಿ (SOME SORRY) ಜೀವನ!
–ಪ್ರಹ್ಲಾದ ರಾವ್, ಬೆಂಗಳೂರು
Ha ha ha..ಚೆನ್ನಾಗಿದೆ
Very nice
Tumbaa chennagide
Satire at its best! Keep ’em coming
ಮುದ ನೀಡಿದ ಚುಟುಕಗಳು ಅಪ್ರಿಯ ಸತ್ಯವನ್ನು ಬಯಲಿಗೆಳೆದಿವೆ.
Superb thoughts
ಅರ್ಥಗರ್ಭಿತ ಚುಟುಕುಗಳು.