Author: Sayilakshmi, sayilakshmiair@gmail.com
‘ ನಿನ್ನಲ್ಲಿ ಹುದುಗಿರುವ ಅಪಾರ ಶಕ್ತಿಯ ಪರಿಚಯ ನಿನಗೀಗಾಬೇಕು. ಏಳು ವೀರ ಮಹಿಳೆ. ಇದು ನಿನ್ನ ಜೀವನದ ಏಳುಬೀಳಿನ ಕಾಲ. ಈಗಿಂದೀಗಲೇ ಪೊರಕೆ ಹಿಡಿ. ಜೇಡನ ಬಲೆ ನಿನ್ನ ಅಮೂಲ್ಯ ಕರಸ್ಪರ್ಶಕ್ಕೆ ಕಾತರಿಸುತ್ತಿದೆ. ಬಟ್ಟೆಯ ಬೆಟ್ಟ ಕರಗಿಸಬೇಕು. ಪಾತ್ರೆಯ ಪರ್ವತ ಸವರಬೇಕು.’ ಇದು ನನ್ನ ಕಸೀನ್ ಹೆಂಡತಿ ಸೌಮ್ಯ, ಮನೆಗೆಲಸದವಳನ್ನು,...
‘ಉಂಡರೆ ಉಗಾದಿ ಮಿಂದರೆ ದೀವಳಿಗೆ’ ಅನ್ನೋ ಮಾತು ಬಹು ಪ್ರಚಲಿತ. ಯುಗಾದಿಯಂದು ಮೀಯಲೂ ಬೇಕು ಹಾಗೆ ದೀಪಾವಳಿ ದಿನ ಉಣ್ಣಲೂ ಬೇಕು. ಇದು ಅಷ್ಟೇ ನಿಜ. ನಮ್ಮ ಬಾಲ್ಯಕಾಲದಲ್ಲಿ ಯಾವುದೇ ಹಬ್ಬ ಬರಲಿ ಅಭ್ಯಂಜನ ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸುವ ಸಿಹಿ ತಿನ್ನುವ ಸಂಪ್ರದಾಯ ಜಾರಿಯಲ್ಲಿತ್ತು. ಮನೆಯ ಮುಂಬಾಗಿಲಿನಲ್ಲಿ ಅಂದವಾಗಿ...
ನಿಮ್ಮ ಅನಿಸಿಕೆಗಳು…