Daily Archive: November 12, 2020
ದೂರದ ಹೆಗ್ಗೋಡಿನಲ್ಲಿ ಸಿನಿಮಾ ರಸಗ್ರಹಣ, ನಾಟಕ ರೆಪರ್ಟರಿ, ಪುಸ್ತಕ ಪ್ರಕಾಶನ ಮುಂತಾದ ರಚನಾತ್ಮಕ ಸಾಮುದಾಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ನಿಸ್ಪೃಹವಾಗಿ ತೊಡಗಿಸಿಕೊಂಡಿದ್ದ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣ ಅವರೊಡನೆಯೂ ಆತ್ಮೀಯವಾದ ಸ್ನೇಹವನ್ನು ಹೊಂದಿದ್ದರು ನಮ್ಮ ತಂದೆ. ಅವರ ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ ಸಾಕ್ಷಿ ಸಾಹಿತ್ಯ ತ್ರೈಮಾಸಿಕ...
ಲೇಖಕರ ಪರಿಚಯ: ಡಾ.ಉದಯ ಶಂಕರ ಪುರಾಣಿಕ ಅವರು, ಕಳೆದ 34 ವರ್ಷಗಳಿಂದ ವಿಶ್ವದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ನವೋದ್ಯಮ ಮತ್ತು ಉದ್ಯೋಗವಕಾಶಗಳು ಕುರಿತು...
ದೀಪಾವಳಿ ಹಬ್ಬದ ಸಂದರ್ಭವೊಂದರಲ್ಲಿ ನನ್ನ ಗೆಳತಿಯೊಬ್ಬಳು ತಮ್ಮ ದೊಡ್ಡಪ್ಪನ ತೋಟದ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಅದು ನನ್ನ ಗೆಳತಿಯ ಅಕ್ಕನಿಗೆ ವಿವಾಹವಾದ ನಂತರ ಬಂದಿದ್ದ ಮೊದಲ ದೀಪಾವಳಿಯೂ ಆಗಿತ್ತು. ಹೊಸ ಅಳಿಯದೇವರೂ ಮಾವನ ಮನೆಗೆ ಬಂದಿದ್ದರು. ಇದು ನಡೆದದ್ದು ಸುಮಾರು ನಲವತ್ತೈದು ವರ್ಷಗಳ ಹಿಂದೆ. ಆಗಿನ ಕಾಲಕ್ಕೇ...
ನಮಗೆಲ್ಲರಿಗೂ ದೀಪಾವಳಿಯೆಂದರೆ ಈಗಲೂ ಕೂಡ ಎಲ್ಲಿಲ್ಲದ ಸಡಗರ ಸಂಭ್ರಮ. ಒಂದುರೀತಿಯಲ್ಲಿ ಹೇಳಿಕೊಳ್ಳಲಾಗದ ರೋಮಾಂಚನ ಅನುಭವ ನೀಡುತ್ತದೆ. ಈಗ ನಾವು ಬೆಳೆದು ದೊಡ್ಡವರಾಗಿದ್ದರೂ ಕೂಡ ಬಾಲ್ಯದಲ್ಲಿ ನಾವು ಆಚರಿಸಿದ ದೀಪಾವಳಿ ಸವಿನೆನಪಿನ ಚಿತ್ತಾರ ನಮ್ಮ ಮನಗಳನ್ನು ಸೂರೆಗೊಳ್ಳುತ್ತದೆ. ಬಾಲ್ಯದಲ್ಲಿ ಬೇರೆಯವರು ಹಣವನ್ನು ಕೊಟ್ಟರೆ ಮಾತ್ರ ನಮಗೆ ದೀಪಾವಳಿ ಎನ್ನುವಂತಿತ್ತು....
ದೀಪಾವಳಿಯು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಮನೆ ಮತ್ತು ಮನದ ಅಂಧಕಾರವ ಹೋಗಲಾಡಿಸಿ ಬೆಳಕಿನ ಪ್ರಕಾಶತೆಯಲ್ಲಿ ಪ್ರಜ್ವಲಿಸುವಂತೆ ಮಾಡುವ ಸಂತಸದ ಹಬ್ಬ. ದೇಶದ ನಾನಾಕಡೆಯಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವು ಕಡೆ ಮೂರು ದಿನಗಳ ದೀಪಾವಳಿ ಹಬ್ಬ ಆಚರಿಸಿದರೆ, ಇನ್ನು ಕೆಲವು ಕಡೆ ಐದು...
ದೀಪಾವಳಿ ಹತ್ತಿರವಾದರೆ ಸಾಕು ಚಿಕ್ಕಮಗಳೂರು, ಹಾಗೂ ಸುತ್ತಮುತ್ತಲ ಜಿಲ್ಲೆಯವರಲ್ಲಿ ಒ೦ದು ಹೊಸ ಹುಮ್ಮಸ್ಸು, ಮನೆಮ೦ದಿಯೆಲ್ಲಾ ಬೆಟ್ಟ ಹತ್ತುವುದೇ ಇದಕ್ಕೆ ಕಾರಣ. ದೇವಿರಮ್ಮನ ಇರುವ ಬೆಟ್ಟವನ್ನೆ ದೇವಿರಮ್ಮನ ಬೆಟ್ಟ ಎ೦ದು ಕರೆಯುತ್ತಾರೆ. ಇಲ್ಲಿ ದೇವಿರಮ್ಮನಿಗೆ ವರ್ಷಕ್ಕೊಮ್ಮೆ ಮಾತ್ರ ಭಕ್ತರ ಮಹಾಪೂರ ಹರಿದುಬರುತ್ತದೆ. ದೀಪಾವಳಿಯ ಮೊದಲ ಹಬ್ಬದ ದಿನ ಬೆಟ್ಟ...
ಬುಟ್ಟಿಯಲ್ಲಿ ಬೀಳುತ್ತಿದ್ದವು ಚಿವುಟಿ ಕೀಳುತ್ತಿದ್ದ ಒಂದೊಂದೇ ಹೂಗಳು ನೋವಲ್ಲೂ ನಳನಳಿಸುವುದು ಅಭ್ಯಾಸವಾಗಿಬಿಟ್ಪಿದೆ ಅವಕ್ಕೆ ಬಣ್ಣ ಆಕಾರಗಳಲ್ಲಿ ಗುಂಪಾದವು ಆಯುವ ಕೈಗಳಿಗೆ ಹಗುರವಾಗಲೆಂದು ಎಲ್ಲವಕ್ಕೂ ಮುಡಿ ಸೇರುವ ತವಕ ಕೆಲವು ಸೌಂದರ್ಯಕ್ಕೆ, ಕೆಲವು ಕೈಲಾಸಕ್ಕೆ ಅಂತೂ ಏರುವುದೇ ಧ್ಯಾನ, ಧ್ಯೇಯ ನಗಲೇಬೇಕು ಅದಕ್ಕಾಗಿ ನಗುವ ಕಂಡಾದರೂ ಕೊಳ್ಳುವವರ ಕೈ...
ದೀಪ ಹಚ್ಚಿರೆಲ್ಲ ಸಿಡಿವ ಮದ್ದನಲ್ಲ ಬೆಳಕ ಹರಡಿರಲ್ಲ ಹೊಗೆಯ ವಿಷವನಲ್ಲ ಸತ್ತ ನರಕನಿಗೆ ಮರುಹುಟ್ಟು ಕೊಡದಿರಿ! ಬಲಿಯು ಬರುವಾಗ ಇರಲಿ ಶುದ್ಧ ಗಾಳಿ ಕಿವಿಗಡಚಿಕ್ಕುವ ಶಬ್ಧವದೇತಕೆ ದನಕರು ಪ್ರಾಣಿಯ ಪ್ರಾಣ ಹಿಂಡಬೇಕೆ? ಗಂಧ ಬೀಸುವೆಡೆ ಗಂಧಕವೇತಕೆ ಹಕ್ಕಿಪಿಕ್ಕಿ ಹಾರಿ...
ನಿರ್ಮೋಹದೊಡನೆ ವ್ಯಾಮೋಹವದು ಸಂಘರ್ಷಕ್ಕಿಳಿಯುತ್ತದೆ ಅರ್ಥವಿಲ್ಲದೆ ನಿಲುಕದ ನಕ್ಷತ್ರಕ್ಕೆ ಜೀವ ಕೈ ಚಾಚುತ್ತದೆ ನಿರಾಸೆಯ ಅರಿವಿಲ್ಲದೆ ಅವನು ಲೌಕಿಕಕ್ಕೆ ಎಳೆಯಲು ಪ್ರಯತ್ನಿಸುತ್ತಿರುತ್ತಾನೆ ಅನುಕ್ಷಣವು ಅವಳು ಅಲೌಕಿಕದತ್ತ ಸಾಗುತ್ತಿರುವಳು ಬದುಕಿನ ಮೋಹವಿಲ್ಲದೆ ಇವನು ಅನುರಾಗದ ಸವಿಫಲ ಉಣಲಿಕ್ಕಿ ದಾರಿ ನೋಡುವನು ಇವಳೋ ಅನುಭಾವದ ಮೇರುಗಿರಿಯ ಏರುತ್ತಿದ್ದಾಳೆ ತಕರಾರಿಲ್ಲದೆ ಅವನೇನೋ ಕೊಟ್ಟು ಪಡೆಯುವ...
ಮುದವಿಲ್ಲ ಮನಕೆನ್ನ ಹದವಿಲ್ಲ ನಡೆಯೆನ್ನ ವದನದಲಿ ಸೂಸುವ ಹುಸಿಯಾದ ನಗೆಯನ್ನ ಹೇಗೆ ಬಚ್ಚಿಡಲಿ… ಎಲ್ಲಿ ಬಿಚ್ಚಿಡಲಿ…. ಜತನದೊಳು ಕಾಯ್ದಂತ ಕಥನಗಳು ಬಹಳಿಹುದು ಮಥನಮಾಡಲು ಮನದ ಮಡಿಕೆಯೊಳು ತೇಲಿ ಹೇಗೆ ಬಚ್ಚಿಡಲಿ…. ಎಲ್ಲಿ ಬಿಚ್ಚಿಡಲಿ….. ಮುಸುಕೊಳಗಿನಾ ಗುದ್ದು ರೇಶಿಮೆಯ ಹೊರಹೊದ್ದು ಸರಿತಪ್ಪು ಸೀಮೆಗಳು ಮಸುಕಿನಲಿ ಬಿದ್ದು ಹೇಗೆ ಬಚ್ಚಿಡಲಿ…....
ನಿಮ್ಮ ಅನಿಸಿಕೆಗಳು…