Monthly Archive: December 2020

6

ಶತಾಯುಷಿಯಾದರು ನವೋದ್ಯಮಿ

Share Button

ಕೇರಳದಲ್ಲಿ ಹುಟ್ಟಿದ ಪದ್ಮಾ ನಾಯರ್‌, ಮದುವೆಯ ನಂತರ 1945  ರಲ್ಲಿ ಮುಂಬಯಿಗೆ ಬಂದರು. ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡ, ಐದು ಜನ ಮಕ್ಕಳ ಜೊತೆ ಸುಖಿ ಸಂಸಾರ ನೆಡೆಸುತ್ತಿದ್ದವರು ಪದ್ಮಾ. ತಮ್ಮ ಮಕ್ಕಳಿಗೆ ಉಡುಪುಗಳನ್ನು  ತಾವೇ ವಿನ್ಯಾಸ ಮಾಡಿ ಹೊಲಿಯುತ್ತಿದ್ದರು. ಮಾರುಕಟ್ಟೆಯಲ್ಲಿ ಬರುವ ಉತ್ತಮ ಗುಣಮಟ್ಟದ ಹಾಗೂ ಹೊಸ ವಿನ್ಯಾಸದ ಉಡುಪುಗಳಂತೆ...

11

ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 5: ಭುಜೋಡಿಯ ಸಂಸತ್ತಿನ ಮೋಡಿ!

Share Button

ಪ್ರವಾಸದ ಎರಡನೆಯ ದಿನವಾದ, 16.01.2019 ರಂದು ನಮಗೆ 0600 ಗಂಟೆಗೆ ಲಗೇಜು ಸಮೇತ ಸಿದ್ದರಾಗಿ ಬರಹೇಳಿದರು. ಶ್ಯಾವಿಗೆ ಉಪ್ಪಿಟ್ಟು, ಕೇಸರಿ ಭಾತ್ ಇದ್ದ ಉಪಾಹಾರವನ್ನು ಸೇವಿಸಿ ಬಸ್ಸನ್ನೇರಿದೆವು.  ಅಂದು ಅಹ್ಮದಾಬಾದ್ ನಿಂದ ಅಂದಾಜು 330  ಕಿ.ಮೀ ದೂರದಲ್ಲಿರುವ ‘ಭುಜ್ ‘ಗೆ ಪ್ರಯಾಣಿಸಬೇಕಿತ್ತು. 2001 ರಲ್ಲಿ ಗುಜರಾತ್ ನ...

4

ಬದಲಾಗಿಸು ನನ್ನ

Share Button

ಅಡುಗೆಯಾಟದ ಮಡಿಕೆ ಕುಡಿಕೆಗಳ ದೂರಕೆಸೆದುಬಿಡೆ ಅಮ್ಮ, ಮುಂದೆಂದು ತರಬೇಡ ಇವುಗಳ ಸೌಟು ಸ್ಪೂನುಗಳ ತಟ್ಟೆ ಲೋಟಗಳ ಗೊಡವೆ ಬೇಡಿನ್ನು ನನಗೆ ಜರಿಲಂಗ ರವಿಕೆಗಳ ತಳ್ಳು ದೂರ ಆಕಾಶದ ಚುಕ್ಕಿ ಚಂದ್ರರ ತೋರಿಸಬೇಡ ಪೊರಕೆ ಮೈಲಿಗೆ ಬಟ್ಟೆಗಳ ಕೈಗಿಡಬೇಡ ಬಚ್ಚಲರೊಚ್ಚನು ತೊಳೆಯೆನಬೇಡ ಅಣ್ಣನೆದುರಿಗೆ….. ಇವಳು ಪಾಪ ಹುಡುಗಿ ಕಣೋ...

3

ಸವಿ, ಸಿಹಿ ನೆನಪುಗಳ ಚಿತ್ತಾರ ಮೂಡಿಸಿದ 2020 

Share Button

ವರ್ಷ ವರ್ಷವೂ ಸಹ ಹೊಸದಾದ ವರ್ಷ ಒಂದಲ್ಲ ಒಂದು ರೀತಿಯಲ್ಲಿ ಹೊಸ ಹೊಸ ಅನುಭವಗಳನ್ನು ತರುತ್ತದೆ. ನೋವು-ನಲಿವುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಎಲ್ಲವನ್ನು ಸಹ ನಾವು ಸಮಾನವಾಗಿ ಸ್ವೀಕರಿಸುವ ಮನಸ್ಸಿದ್ದರೆ ಮಾತ್ರ ಅದರ ಸೊಗಸು ಹೆಚ್ಚುತ್ತದೆ. 2020 ನೇ ಇಸ್ವಿ ಒಂದು ರೀತಿಯಲ್ಲಿ ಟಿ-20 ಮ್ಯಾಚ್ ನಂತೆ...

3

ಹೊಸ ವರ್ಷದ ಸಂಭ್ರಮ

Share Button

ಎಂಥ ಆನಂದ! ಏನು ಆಹ್ಲಾದ! ಇಂದು ಈ ದಿನ… ಹೊಸ ವರುಷದ ಮೊದಲ ದಿನ; ತುಂಬಿದೆ ಹರುಷ ನಿತ್ಯ ನೂತನ. ಶಾಶ್ವತ ವಿದಾಯ ಹೇಳಿದೆ; ನನ್ನೆಲ್ಲಾ ಕಹಿ ನೆನಪುಗಳಿಗೆ. ಹೊಸ ಹುರುಪಿನಲಿ ಸ್ವಾಗತಿಸಿದೆ; ನನ್ನೆಲ್ಲಾ ಆಸೆ ಗುರಿ ಕನಸುಗಳಿಗೆ. ನವೋತ್ಸಾಹ! ನವೋಲ್ಲಾಸ! ಬೇರೂರಿದೆ ಮನದಿ… ನವ ಚೈತನ್ಯ...

16

ಹೊಸ ವರುಷ

Share Button

ಬರಲಿದೆ ಹೊಸ ವರುಷ ತರಲಿ ಎಲ್ಲರ ಬಾಳಲಿ ಹರುಷ ನೋವು ದ್ವೇಷಗಳ ಕಳೆದು ಸ್ನೇಹ ಸಂಬಂಧವ ಕೂಡುತ ಶುರುವಾಗಲಿ ಸುಖದ ಪರ್ವವು ಮೊಳಗಲಿ ಕೀರ್ತಿ ಅನಂತವು ಬರಲಿ ಹೊಸ ವರುಷ ಬಾಳಲಿ ಹೊಸ  ಚೈತನ್ಯ ಮೂಡಲಿ ಗುರಿಯ ತಟ ಸನಿಹವಾಗಲಿ ಸಕಲವೂ ಶುಭವಾಗಲಿ ಗತಿಸಿದ ಅವಮಾನಗಳೆಲ್ಲವೂ ಸನ್ಮಾನವಾಗಿ...

2

ಮನಸು ತುಂಬಿಕೊಂಡರೆ….

Share Button

. ಗೋಡೆಗಳ ಒಳಗೆ ಗೋಡೆಗಳಾಚೆ ಹೊರಗೆ ಕೈ,ಕಣ್ಣುಗಳಿಗೆ ತೆರೆದು ಬಿದ್ದಿದೆ ಬಯಲು ಆಗಸ! ಎಷ್ಟೊಂದು ಪದಗಳು ಒಳ ಹೊರಗೆ ತುಂಬಿಕೊಳ್ಳಲು ಮನಸು ಕೈಗೆಟುಕುವುದು ಕಂಗಳಿಗೆ ಬೇಡ ಕಣ್ಣುಗಳಿಗೆ ಕಂಡಿದ್ದು ಕೈಗೆ ನಿಲುಕದು ಅತ್ತಿತ್ತ ಹುಡುಕುವ ಕೈ ಕಣ್ಣುಗಳಿಗೆ ಹೃದಯ ಕದ ತೆರೆಯದು ಅದರ ಬಡಿತವೇ ಬೇರೆ! ಬಳ್ಳಿ...

3

ದೇವ ದೇವನಾದ ಶ್ರೀಕೃಷ್ಣನ ಜನಕ ವಸುದೇವ

Share Button

ದಶಾವತಾರಗಳಲ್ಲಿ ಎಂಟನೇ ಅವತಾರವೆನಿಸಿದ ಕೃಷ್ಣಾವತಾರವು ಶ್ರೇಷ್ಠವಾದುದು. ಕೃಷ್ಣನ ಜನನದಿಂದ ಹಿಡಿದು ಪೂತನಿ ಸಂಹಾರ, ಗೋವರ್ಧನೋದ್ದಾರ ಕಾಳಿಯ ಮರ್ಧನ ಮೊದಲಾದ ಬಾಲಲೀಲೆಯ ಸಾಹಸಗಳು ಅವತಾರ ಪುರುಷನಿಗಲ್ಲದೆ ಅನ್ಯಥಾ ಸಾಧ್ಯವಿಲ್ಲ ಅಲ್ಲವೇ ?  ದುಷ್ಟ ಸಂಹಾರ, ಶಿಷ್ಟ-ರಕ್ಷಣೆ, ಪಾಂಡವ-ಕೌರವ ಯುದ್ದದಲ್ಲಿ ಪಾಂಡವರ ಪಕ್ಷದಲ್ಲಿದ್ದು ಅರ್ಜುನನ ಸಾರಥ್ಯ, ಇವೆಲ್ಲವುಗಳೂ ಧರ್ಮ ಸಂಸ್ಕೃತಿಯ...

16

ಬದುಕು ಬದಲಿಸಿದ 2020

Share Button

“ಸ್ನೇಹಿತರೇ, ಬದುಕು ಎಷ್ಟೊಂದು ವಿಚಿತ್ರ ಅಲ್ವಾ?”. ಯಾಕೆ ಈ ರೀತಿ ಹೇಳುತ್ತಿದ್ದಾಳೆ ಅಂದುಕೊಂಡಿರಾ? ಕಾರಣವಂತೂ ಇದ್ದೇ ಇದೆ. ಕಳೆದ ವರ್ಷ “ಮರೆಯಲಾರದ ವರುಷ ಗತಿಸಿ ಹೋಯಿತು” ಎಂದು 2019 ರ ಬಗ್ಗೆ ಲೇಖನ ಬರೆದಿದ್ದೆ. 2019 ನನ್ನ ಪಾಲಿಗೆ ಮರೆಯಲಾರದ ವರುಷವಾಗಿದ್ದರೆ, 2020 ವಿಶ್ವದ ಪ್ರತಿಯೊಬ್ಬರ ಪಾಲಿಗೆ...

2

ಕವಿ ನೆನಪು 26: ಬಸರಿಕಟ್ಟೆಯ ಎಚ್ ವಿ ಮಹಾಬಲಯ್ಯನವರ ಆತ್ಮೀಯ ಆತಿಥ್ಯ

Share Button

ಕೆಲವು ಸಾರಿ ನಮ್ಮ ತಂದೆಯವರಿಗೆ ಬರುತ್ತಿದ್ದ ಆಹ್ವಾನ ನಿಗೂಢವಾಗಿ ಇರುತ್ತಿತ್ತು. ಬಹುಪಾಲು ಮಂದಿ ನಮ್ಮ ತಂದೆಯವರ ಬಗ್ಗೆ ,ಅವರ ಕವನಗಳ ಕೇಳಿರುತ್ತಿದ್ದರು ಅಷ್ಟೆ. ಹಾಗೆ ಒಬ್ಬ ಯುವಕ ಮನೆಗೆ ಬಂದ. ತಾನು ಭಾರತೀಯ ಅರ್ಥಶಾಸ್ತ್ರ ಸೇವೆ ಉತ್ತೀರ್ಣರಾಗಿ ಈಗ ದೆಹಲಿಯಲ್ಲಿ ಇರುವುದಾಗಿಯೂ, ಅವರ ತಂದೆಯವರು ನಮ್ಮ ತಂದೆ ತಾಯಿಗಳನ್ನು ಅವರ...

Follow

Get every new post on this blog delivered to your Inbox.

Join other followers: