Daily Archive: November 5, 2020
ಪುಸ್ತಕದ ಶೀರ್ಷಿಕೆ : ಬೆಳಕು ಬಳ್ಳಿ ಲೇಖಕರು:- ಜಯಶ್ರೀ. ಬಿ. ಕದ್ರಿ ಪ್ರಕಾಶಕರು:- ಸುಮಾ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು. ನಮ್ಮ ಸುತ್ತಮುತ್ತ ನಡೆಯುವ ಪುಟ್ಟ ಪುಟ್ಟ ಘಟನೆ , ವಿಚಾರಗಳನ್ನೇ ಅಕ್ಷರ ರೂಪ ನೀಡಿ ಒಂದು ಆಯಾಮಕ್ಕೆ ತರುವ ಜಯಶ್ರೀ ಬಿ ಕದ್ರಿ ಯವರ ಬರಹಗಳು...
ಕವಿ ಕೆ ಎಸ್ ನ ಗಮಕ ಕ್ಷೇತ್ರದಲ್ಲಿ ಅಸಾಧಾರಣ ಸೇವೆಸಲ್ಲಿಸಿ,ಗಮಕದ ಪಠ್ಯಕ್ರಮದ ರಚನೆಯಲ್ಲೂ ತೊಡಗಿಸಿಕೊಂಡು, ಗಮಕ ಕಲೆಗೆ ಸಂಬಂಧಿಸಿದ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲೂ ಯಶಸ್ವಿಯಾಗಿದ್ದ ನಾಡಿನ ಪ್ರಖ್ಯಾತ ಗಮಕಿ ಎಂ. ರಾಘವೇಂದ್ರರಾವ್ ಅವರು ನಮ್ಮ ತಂದೆಯವರ ಮಾಧ್ಯಮಿಕ ಶಾಲಾ ಸಹಪಾಠಿಯಾಗಿದ್ದರು. ರಾಘವೇಂದ್ರರಾವ್ ನಮ್ಮ ತಂದೆಯವರಿಗಿಂತ ನಾಲ್ಕೈದು ತಿಂಗಳು ಹಿರಿಯರು....
ಲಾಕ್ ಡೌನನ್ನು ಉಲ್ಲಂಘಿಸಿ ಸುದಿನ ಸೂರ್ಯೋದಯಕೆ ಸುಪ್ರಭಾತವ ಉಲುಹುವ ಹಕ್ಕಿಗಳ ಹಿಂಡು ಏನೂ ಆಗಿಲ್ಲ, ದೇವರಿದ್ದಾನೆ, ಎಲ್ಲವೂ ಸರಿಯಾಗಿದೆ ಎಂಬಂತೆ ಹಕ್ಕಿಗೂಡಲ್ಲಿ ಮೊಳಗುವ ಹೊಸ ಸಂಸಾರಗೀತೆ ಮರಿಗಳಿಗೆ ಮೊಲೆಯೂಡುತ್ತ ತಣ್ಣಗೆ ಮುಲುಕುವ ಬೆಕ್ಕು ವಠಾರ ಸ್ವಚ್ಛಗೊಳಿಸುವ ಸಹಜ ಕಾಯಕನಿರತ ಕಾಗೆ ಬಳಗ ವಸಂತಾಗಮನಕೆ ಪಲ್ಲವಿಯ ಹಾಡಿ ಪುಳಕಗೊಳ್ಳುವ...
ಒಂದರಿಂದಾಗದು ಏನೊಂದು ಎರಡು ಕೂಡಿದರೆ ಸಾಧ್ಯವಾಗುವುದು ಪ್ರತಿಯೊಂದು ಒಟ್ಟಾಗಿರದಿದ್ದರೆ ಸಾಧಿಸಲಾಗದು ಏನೊಂದು ಒಟ್ಟಾಗಿದ್ದರೆ ಸಾಧಿಸಬಹುದು ಹೊಸದೊಂದು . ಒಗ್ಗಟ್ಟು ಬೇಕು ಮನೆಯೊಳಗೆ ಮನದಾಳದಿಂದ ನೆರೆ – ಹೊರೆಯೊಳಗೆ ಬೇಧ – ಭಾವ ಬೇಡ ಸಮಾಜದೊಳಗೆ ಭ್ರಾತೃತ್ವ ಭಾವನೆ ಇರಲಿ ಮನದೊಳಗೆ . ಎಲ್ಲಾ ಒಂದೇ ಎಂಬ...
ಪರಾಕ್ರಮವನ್ನು ಎಲ್ಲರೂ ಬಯಸುತ್ತಾರೆ. ವೈರಿಗಳು ಹೆದರುತ್ತಾರೆ. ಆದರೆ ಶೂರತ್ವ, ಸಾಮರ್ಥ್ಯ ಇದ್ದರೂ ಸತ್ಯ, ನ್ಯಾಯ, ಧರ್ಮ ಇಲ್ಲದಿದ್ದಲ್ಲಿ ಒಂದು ದಿನ ಅಂತಹವನ ಪತನವಾಗುವುದಂತೂ ಖಂಡಿತ. ಇದಕ್ಕೆ ದೃಷ್ಟಾಂತವಾಗಿ ಪುರಾಣದಿಂದ ಹೇರಳವಾಗಿ ಉದಾಹರಣೆಗಳು ನಮಗೆ ದೊರೆಯುತ್ತವೆ. ಈ ನಿಟ್ಟಿನಲ್ಲಿ ರಾಕ್ಷಸ ಗುಣದವರು ತಮ್ಮ ಪರಾಕ್ರಮ ಹೆಚ್ಚಿಸಿಕೊಳ್ಳಲು ಬ್ರಹ್ಮ,...
. ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …? ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ ಎದೆಯಲ್ಲಿನ ನೋವು ಇನ್ನೂ ಹಾಗೆ ಇದೆ ಚಿಗುರುತ್ತಾ ಕನಸು ….? ಒಂದೇ ಒಂದು ಸಲ...
ನಿಮ್ಮ ಅನಿಸಿಕೆಗಳು…