Author: Anantha Ramesha

12

ಕತ್ತಲೆ – ಬೆಳಕು (ಹನಿಗಳು)

Share Button

1 ಕಡುಕಪ್ಪು ಕೋಗಿಲೆಹಾಡಿತುಬೆಳಕಾಯಿತು 2 ಬರದ ನೆಲದಗಲಕರಿ ಮುಗಿಲಬೆಳಕ ಮಿಂಚುಮುಸಲ ಧಾರೆ 3 ಕತ್ತಲೆ ಬೆಳಕಿಗೊಬೆಳಕು ಕತ್ತಲೆಗೊಯಾರು ಯಾರನೂಕುವಯುಗಾಂತರದಾಟ! 4 ಓದಿದೆಪುಟ್ಟ ಕವಿತೆಒಳಗೆಬೆಳಗಿತು ಹಣತೆ 5 ಕತ್ತಲೆ ಬೆಳಕುನಡೆದಿದೆ ಓಟಅದೆ ಸಾಕ್ಷಿನಿಲ್ಲಿಸಿಲ್ಲ ಭೂಮಿಭ್ರಮಣಅದುವೆ ಸಮಾಧಾನ! 6 ದೀಪ ಹಿಡಿದರೆನಿಚ್ಚಳದಚ್ಚರಿಒಳಗೂ ಹಚ್ಚಿರಿ 7 ಹಿಡಿಉಲ್ಲಾಸದ ಸೊಡರುಹಚ್ಚು ನಗುಹಬ್ಬ ಅದರ...

3

ಯಾವ ಭಾವದ ನೆರಳು

Share Button

ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ ತಂಪ ಸವಿದು ಹೊಗಳಿದೆಯೇಪ್ರಕೃತಿ ಇತ್ತ ಸೊಗಕೆ ! ಹಕ್ಕಿಯೊರಲ ಒಡಲಲಿ ಇದೆಯೆಕರುಳ ಕತ್ತರಿಸಿ ಹಾರಿದಅಮ್ಮನ ಕಾಣುವ ಬಯಕೆ ಕೂಗುವ ಕಂಠದಿ ಕೇಳಿದೆಯೆತುತ್ತನಿತ್ತೂ ಹೊರಹಾಕಿದಸಾಕಿದ ತಾಯಿಯ ನೆನಕೆ...

4

ಯಾರು ಆ ಕಳ್ಳ?

Share Button

(ಮಕ್ಕಳ ಪದ್ಯ) “ನಿದ್ದೆ ಬರ್ತಾ ಇಲ್ಲ ಅಜ್ಜಿಕತೆಗಳ ಡಬ್ಬಿ ಎಲ್ಲಿ?ರುಚಿರುಚಿ ಕತೆಗಳ ಹೊರತೆಗೆದುಒಂದೊಂದೇ ಬಡಿಸಜ್ಜಿ ರಾಜ ರಾಣಿ ಕತೆಗಳು ಬೇಡಕಾಗೆ ಗುಬ್ಬಿ ಮಾತೂ ಬೇಡಪೆದ್ದ ಗುಂಡನ ಪಿಟಿಪಿಟಿ ಬೇಡʼಸಸ್ಪೆನ್ಸ್ʼ ಇರಲಿ ಕತೆಯಲ್ಲಿʼಥ್ರಿಲ್‌ ಹಾರರ್ʼ ಹೆಚ್ಚಿರಲಿಭಯವೇ ಇಲ್ಲ ನಮಗಜ್ಜಿ” ಅಜ್ಜಿ ಒಪ್ಪಿ ಮೊಮ್ಮಕ್ಕಳ ಮಾತುಹೊಸೆದರು ಕತೆ ಹೊಸತು “ರಾತ್ರಿಯಾಗಿದೆ...

6

ಹಕ್ಕಿ ಹಾಡಲಿಲ್ಲ

Share Button

ಸರದಿಯಲಿ ವರ್ಷಗಳುಸರಿದು ಹೋದವುನೆನಪ ಬಾಂದಳದಿಂದ ನೀ ಸರಿಯಲಿಲ್ಲ ಹದಿವಯಸ ದಾರಿಯಲಿಸವೆಸಿದೆವು ಹೆಜ್ಜೆಗಳಹೃದಯ ತೋರಿದ ದಾರಿ ಗಮಿಸಲಿಲ್ಲ ಬರೆದ ಬರಹಗಳಲ್ಲಿಒಲವು ಹಲುಬಿದವುಮನಸ ಕವಿತೆಯ ನಿನಗೆ ಉಸುರಲಿಲ್ಲ ಎನಿತೋ ಅಧ್ಯಾಯಗಳಓದು ಮುಗಿಸಿದೆವುಮೊದಲ ಪಾಠದ ಸವಿಯು ಮಾಸಲಿಲ್ಲ ಸುಗಮದಲಿ ಸಂಪದವುಬದುಕ ತುಂಬಿದವುನಿನ್ನ ಸ್ನೇಹದ ಸಿರಿಗೆ ಸಮವೆನಿಸಲಿಲ್ಲ ಜವ್ವನದ ಬಿಸಿಯುಬಸಿದು ಹೋದವುನಾಮ ಜಪದೊಳ...

7

ಸಣ್ಣ ಕತೆ : ಮಕ್ಕಳೊಂದಿಗ

Share Button

“ಸಾ…ಬ್ಯಾಂಕ್ನಾಗೆ ಸ್ವಲ್ಪ ಕಾಸು ಮಡಗ್ಬೇಕಿತ್ತು” ತಲೆ ಎತ್ತಿದೆ, ಪೇಟಧಾರಿ, ಮಾಸಿದ ಬಿಳಿ ಶರ್ಟಿನ ವೃದ್ಧರೊಬ್ಬರು ನಿಂತಿದ್ದರು. “ಎಷ್ಟು ವರ್ಷಕ್ಕೆ ಇಡ್ತೀರ?  ಹತ್ತು ವರ್ಷಕ್ಕೆ ಇಟ್ಟರೆ ಏಳು ಪರ್ಸೆಂಟ್ ಬಡ್ಡಿ ಕೊಡ್ತೀವಿ.  ನಿಮಗೆ ಅರವತ್ತು ವರ್ಷದ ಮೇಲೆ ವಯಸ್ಸಾಗಿದೆ ಅಲ್ವಾ, ಇನ್ನೂ ಅರ್ಧ ಪರ್ಸೆಂಟ್ ಜಾಸ್ತಿ ಕೊಡ್ತೀವಿ.  ನಿಮ್ಮ...

5

ಮುಗುಳ್ನಗೆ

Share Button

ಎಲ್ಲ ದೇಶಗಳಿಗೆಎಲ್ಲ ಭಾಷೆಯ ಮಂದಿಗೆಅರ್ಥವಾಗುವ ಮಾತುಮುಗುಳ್ನಗೆ ಸಮಸ್ಯೆಗಳ ಬಲೆಯಿಂದಕಷ್ಟಗಳ ಸುಳಿಯಿಂದದೂರಕೊಯ್ಯುವ ದೋಣಿಮುಗುಳ್ನಗೆ ಮನಸ ಹಗುರತೆಗೆಮುಖದಂದ ಸಿರಿಗೆಅಳಿಸಲಾಗದ ಅಲಂಕಾರಮುಗುಳ್ನಗೆ ಪ್ರೇಮಾಂಕುರಕ್ಕೆಸಲ್ಲಾಪ ಸಂಭ್ರಮಕ್ಕೆನೀರನೆರೆಯುವ ನದಿಯೆಮುಗುಳ್ನಗೆ ದ್ವೇಷಗಳನಳಿಸಿಆತ್ಮೀಯತೆ ಬೆಳೆಸಿಚೆಂದ ಹಬ್ಬುವ ಬಳ್ಳಿ‌ಮುಗುಳ್ನಗೆ ಶಯ್ಯೆಯಲಿ ಕೊನೆದಿನವನೆಣಿಸುವಲ್ಲಿಬಂಧ ಮುಕ್ತಿಯಲ್ಲಿರಲಿಮುಗುಳ್ನಗೆ -ಅನಂತ ರಮೇಶ್ +3

5

ಸಿಂಧೂವಾಗಿ ಹರಿದ ʼಚಿಂದಿʼ

Share Button

“ಸಿಂಧೂತಾಯಿ ಸಪ್ಕಾಲ್” ಹೆಸರು ಕಿವಿಗೆ ಬಿದ್ದಾಗಲೆಲ್ಲ ಅಪೂರ್ವ ಬೆಳಕೊಂದು ಮನಸ್ಸು ಹೊಕ್ಕಂತ ಅನುಭೂತಿ.  ಅಪ್ಪಳಿಸುವ ತೆರೆಗಳನ್ನು ಎದುರಿಸಿ, ಅದರೊಂದಿಗೇ ಈಜಿ ದಾಖಲೆ ಬರೆದ ಆಕೆಯ ಸಾಧನೆಯ ರೀತಿಯೇ ವಿಸ್ಮಯ. ಹೆಣ್ಣು ನಿಜಕ್ಕೂ ಮಾತಾ ಸ್ವರೂಪಿಣಿ ಅನ್ನಿಸುವುದೇ ಸಿಂಧೂತಾಯಿ ಸಮಾಜದ ದೀನರನ್ನು ಪಾಲಿಸಿ, ಪೋಷಿಸಿ, ಬೆಳೆಸಿ ಸಮಾಜಮುಖಿಗಳನ್ನಾಗಿ ಮಾಡಿದ...

9

ಕಪ್ಪು

Share Button

ಕಪ್ಪು ಮೋಡಗಳುಕರಗುತ ಬರುತಿವೆತಂಪನೆರೆಯಲು ಧಾರುಣಿಗೆ ಕಪ್ಪು ಮಣ್ಣುಬೆಳೆಸಿ ಕೊಡುತಿವೆಗಿಡಗಳ ತುಂಬಾ ಬಿಳಿ ಅರಳೆ ಕಪ್ಪು ಕೋಗಿಲೆಯಇಂಪಿನ ಕಂಠಹೃದಯಕೆ ಹರಿಸಿದೆ ರಾಗ ಸುಧೆ ಕಪ್ಪು ಕಣ್ಣಿಗೆಕಾಡಿಗೆ ತೀಡೆಮಿನುಗುವ ಮಾಯೆ ಅಚ್ಚರಿಯೆ ಕಪ್ಪು ಹೊಗೆಯಲಿದೊಡ್ಡ ಕಾರ್ಖಾನೆಮಿತಿಯೆ ಇರದು ಉತ್ಪಾದನೆಗೆ ಕಪ್ಪಿನ ಬೆವರು,ಲೇಖನಿ ಮಸಿಯುಬರೆದಿದೆ ಭವಿತ ಮನುಜನಿಗೆ ಸುಡುವ ಬುಡದಲಿಕಪ್ಪು ಪವಡಿಸಿದೆಬೆಳಕ...

14

ಪಾರಿಜಾತ

Share Button

1 ಶಿಲೆ ದೇವರ ತಲೆಯ ಮೇಲೆ ಪುಟ್ಟ ಪಾರಿಜಾತ ಮಾಡುತ್ತಿದೆ ತಪ! 2 ಅಭಿಷೇಕಗೊಂಡ ವಿಗ್ರಹ ತಂಪಾಗಿದೆ ಶಿರವೇರಿದ ಪಾರಿಜಾತ ಬಾಡದು ಬೇಗದೆ 3 ವಿಗ್ರಹ ಕಲ್ಲಿನದು ಎಂದು ಹೇಳುವಾಗ ಅರ್ಚಕ, ತನ್ನ ಎಸಳ ಮೃದುವಿಗೆ ಬೇಸರಿಸಿತಾ ಪಾರಿಜಾತ! 4 ಭಕ್ತನುಡಿದ “ಸಾವಿರ ವರ್ಷದ ವಿಗ್ರಹ ಇಂದಿಗೂ...

16

ಕಿರುಗತೆ : ಬಣ್ಣದ ಡ್ರೆಸ್

Share Button

     ಅವಳಿನ್ನೂ ಪುಟ್ಟ ಹುಡುಗಿ.  ಅಪ್ಪ ಸೈನಿಕ.  ದೂರದ ಗಡಿಯಲ್ಲಿ ಕೆಲಸ. ಕಳೆದ ವಾರವಷ್ಟೇ ಸ್ಕೈಪಲ್ಲಿ ಬಂದು ಮಗಳೊಡನೆ ಬಹಳ ಹೊತ್ತು ಮಾತಾಡಿದ್ದ.  ʼಪುಟ್ಟಿ,  ಮುಂದಿನ ತಿಂಗಳು ನಾನು ಬರುತ್ತೇನೆ. ನೀನು ಶಾಲೆಗೆ ಚಕ್ಕರ್‌ ಹೊಡೆಯಬಾರದು.  ಕ್ಲಾಸಲ್ಲಿ ತಂಟೆ ಮಾಡಬಾರದು.  ಚೆನ್ನಾಗಿ ಓದಬೇಕು.   ಅಮ್ಮನಿಗೆ  ಹಠ...

Follow

Get every new post on this blog delivered to your Inbox.

Join other followers: