ಕನ್ನಡ ನಾಡು
ಕನ್ನಡ ನಾಡು ಗಂಧದ ನಾಡು ನಿತ್ಯ ಹರಿದ್ವರ್ಣದ ಗಿರಿನಾಡು ವಿಧ ವಿಧ ಜೀವಸಂಕುಲದ ಬೀಡು ಹೆಮ್ಮೆಯ ನಾಡು ನಮ್ಮಯ ನಾಡು || ರನ್ನ, ಪಂಪ ಕವಿ ಶ್ರೇಷ್ಠರುಟ್ಟಿದ ನಾಡು ದಾಸವೆರೇಣ್ಯರ ಜನ್ಮಭೂಮಿ ಈ ನಾಡು ಜ್ಞಾನಪೀಠ ಪುರಸ್ಕೃತರ ನೆಲೆಯೂರು ಕವಿ ಪರಂಪರೆಯ ತವರೂರು || ಭವ್ಯ ಕನ್ನಡ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಕನ್ನಡ ನಾಡು ಗಂಧದ ನಾಡು ನಿತ್ಯ ಹರಿದ್ವರ್ಣದ ಗಿರಿನಾಡು ವಿಧ ವಿಧ ಜೀವಸಂಕುಲದ ಬೀಡು ಹೆಮ್ಮೆಯ ನಾಡು ನಮ್ಮಯ ನಾಡು || ರನ್ನ, ಪಂಪ ಕವಿ ಶ್ರೇಷ್ಠರುಟ್ಟಿದ ನಾಡು ದಾಸವೆರೇಣ್ಯರ ಜನ್ಮಭೂಮಿ ಈ ನಾಡು ಜ್ಞಾನಪೀಠ ಪುರಸ್ಕೃತರ ನೆಲೆಯೂರು ಕವಿ ಪರಂಪರೆಯ ತವರೂರು || ಭವ್ಯ ಕನ್ನಡ...
ಕನ್ನಡ ನಾಡಿದು ಚಿನ್ನದ ಬೀಡಿದು ರನ್ನನು ಜನಿಸಿದ ಪುಣ್ಯನೆಲ| ಪೊನ್ನನು ಪಾಡಿದ ಜನ್ನನು ಪೊಗಳಿದ ಕನ್ನಡ ನಾಡಿನ ಪುಣ್ಯಜಲ||೧|| ತೆಂಗನು ಬೆಳೆಯುವ ಕಂಗನು ತೆಗೆಯುವ ರಂಗಲಿ ನಾಡಿದು ರಮಣಿಯವು| ಗಂಗೆಯ ರೂಪದಿ ತುಂಗೆಯು ಹರಿಯುವ ಸಂಗನ ಬಸವನ ತಾಣವಿದು ||೨|| ಕಲಿಯಲು ಸರಳವು ಸುಲಿದಾ ಹಣ್ಣಿದು ಕಲಿಗಳ...
ಕನ್ನಡ ವೆಂದಾಕ್ಷಣ ಹರ್ಷಗೊಂಡ ಕನ್ನಡಿಗರ ಮೈ ಮನ ಪುಳಕಿತವಾಗುತ್ತದೆ. ಕನ್ನಡಿಗರ ಮೈಮೇಲೆ ಹರಿಯುವ ರಕ್ತವೂ ಸಹ ಕನ್ನಡ ಕನ್ನಡ ಸವಿಗನ್ನಡ ವೆಂದು ಸಾರಿ ಹೇಳುತ್ತದೆ. ನಮ್ಮ ನಾಡಿನ ಯುವಕರಿಗಂತೂ, ಕನ್ನಡ ನಾಡಿನ ಹೆಮ್ಮೆಯ ದಿನವಾದ ಕನ್ನಡ ರಾಜ್ಯೋತ್ಸವದ ದಿನ ಬಂದರೆ ಸಾಕು. ಸಂಭ್ರಮದಲ್ಲಿ ಹಬ್ಬ ಆಚರಿಸುತ್ತಾರೆ. ಈ ದಿನ ನಾವೆಲ್ಲ ಯಾವುದೇ...
ನಿಮ್ಮ ಅನಿಸಿಕೆಗಳು…