Author: Rajesha S Jadhava,rajeshking400@gmail.com
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನುಡಿಯನ್ನು ಎಲ್ಲರೂ ಕೇಳಿರುತ್ತೇವೆ ಅಂತೆಯೇ ಈ ಮಹಾಮಾರಿ ಕರೋನದ ಕಾರ್ಮೋಡ ಭೂಮಿಯನ್ನು ಆವರಿಸಿರುವ ಈ ಸಂಧರ್ಭದಲ್ಲಿ ಮನೆಯೇ ನಿಜವಾದ ಪಾಠಶಾಲೆಯಾಗಬೇಕಿದೆ ಹಾಗೇ ಮನೆಯಲ್ಲಿ ತಂದೆ ತಾಯಿ ನಿಜವಾದ ಗುರುಗಳಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾಗಿದೆ. ಶಾಲೆಗಳಲ್ಲಿ ಗುರುಗಳು ಮಕ್ಕಳಿಗೆ ಸರಿಯಾದ...
ಒಬ್ಬ ವ್ಯಕ್ತಿ ತನ್ನ ಬೈಕಿನಲ್ಲಿ ಯಾವುದೋ ಕೆಲಸದ ಮೇಲೆ ವೇಗವಾಗಿ ಹೊರಟಿದ್ದ. ದಾರಿಯಲ್ಲಿ ಒಂದು ಕಲ್ಲು ಬಿದ್ದಿರುವುದನ್ನು ಆತ ಗಮನಿಸಿದರೂ ಭಂಡ ಧೈರ್ಯದಿಂದ ಕಲ್ಲಿನ ಮೇಲೆ ಬೈಕನ್ನು ಚಲಾಯಿಸಿದ. ಬೈಕು ಕಲ್ಲಿಗೆ ಹೊಡೆದ ವೇಗಕ್ಕೆ ಆ ವ್ಯಕ್ತಿ ಬೈಕಿನಿಂದ ಜಿಗಿದು ಕೆಳಗೆ ಬಿದ್ದನು. ಸಣ್ಣ ಪುಟ್ಟ ಗಾಯಗಳಿಂದ ಪರಾದ ಅವನು...
ಪರೀಕ್ಷೆಗೆ ಸರಿಯಾಗಿ ಓದು ಎಂದು ಅಪ್ಪ ಗದರಿಸಿದ್ದಕ್ಕೆ ಮಗನ ಆತ್ಮಹತ್ಯೆ.. ಪ್ರೀತಿಸಿದವನ ಜೊತೆ ಮದುವೆ ಮಾಡಿ ಕೊಡದ್ದಕ್ಕೆ ಮಗಳ ಆತ್ಮಹತ್ಯೆ. ಶಾಪಿಂಗ್ ಗೆ ಗಂಡ ಕರೆದುಕೊಂಡು ಹೋಗಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ…. ಹೀಗೆ ಸಣ್ಣಪುಟ್ಟ ಕಾರಣಕ್ಕೆ ಜೀವನದಿಂದ ಜಿಗುಪ್ಸೆಗೊಂಡು ಆತುರದ ನಿರ್ಧಾರ ಕೈಗೊಳ್ಳುವ ಹಲವರ...
‘ಏನಪ್ಪಾ ರವಿ ನಾಷ್ಟಾ ಮಾಡಿದ್ಯಾ.?’ ‘ನಂದು ನಾಷ್ಟಾ ಆಯ್ತು. ನಿಂದು. ? ಬೆಳಿಗ್ಗೆನೆ ಎಲ್ಲೋ ಹೊರಟಿರೊ ಹಾಗಿದೆ.’ ‘ಆಯ್ತು ಪಾ. ಮನೆಲಿ ಬಿಸಿಬಿಸಿ ದೋಸೆ ಮಾಡಿದ್ರು, ಸರಿ ಸ್ವಲ್ಪ ಅರ್ಜೆಂಟ ಕೆಲಸ ಇದೆ ಮತ್ತೆ ಭೇಟಿ ಆಗೋಣ, ಬರ್ತೀನಿ ಆಯ್ತಾ.’ ಎಂದು ರಮೇಶ ಅಲ್ಲಿಂದ ಹೊರಟ. ಈ...
ಸಿರಿಗನ್ನಡ ಸವಿಗನ್ನಡ ಮನ-ಮನಗಳ ಬೆಸೆಯುತ್ತಾ ಬದುಕನ್ನು ಸಿಹಿಯಾಗಿಸುವ ಸಿಹಿಗನ್ನಡ ಕನ್ನಡ ಕನ್ನಡ ಕನ್ನಡ||ಪ|| ತ್ರಿಪದಿ ಛಂದಸ್ಸಿನಿಂದ ರಚನೆಗೊಂಡ ಕಪ್ಪೆ ಅರಭಟ್ಟನ ಶಾಸನವ ನೋಡು. ಶ್ರಿವಿಜಯನ ಕವಿರಾಜ ಮಾರ್ಗ ಹೆಚ್ಚಿಸಿತು ದೇಸಿ ಸಾಹಿತ್ಯದ ಸೊಗಡು||ಪ|| ಹಳೆಗನ್ನಡ ನಡುಗನ್ನಡ ಹೊಸಗನ್ನಡದ ಕಂಪು ಹರಡಿತು ಜಗದಗಲ ವಿಸ್ತೃತವಾಗಿ. ವ್ಯಾಸ ದಾಸ...
“ಪಪ್ಪಾ… ಪಪ್ಪಾ…. ಸ್ಕೂಲ್ ಹಾಲಿಡೇಸ್ ಸ್ಟಾರ್ಟ್ ಆಗಿದೆ ಎಲ್ಲಿಗಾದ್ರೂ ಪಿಕ್ನಿಕ್ ಹೋಗೋಣ್ವಾ.” “ಬೇಡ, ಚಿನ್ನ ನನ್ನ ಆಫೀಸಲ್ಲಿ ಬಹಳ ಕೆಲಸ ಇದೆ ಮತ್ತೆ ಯಾವಾಗಾದ್ರೂ ಹೋಗೋಣಂತೆ.” “ಹೋಗಪ್ಪ.. ನೀನು ಯಾವಾಗಲು ಹಿಂಗೆ ಮಾಡ್ತಿಯಾ ತಡಿ ಅಜ್ಜಂಗೆ ಕಂಪ್ಲೆಂಟ್ ಮಾಡ್ತೀನಿ.” ಎಂದೂ ಅಳುತ್ತಾ ಚಿನ್ನು ಅಜ್ಜನ ಬಳಿ ಓಡಿದಳು....
ಅದೊಂದು ಪಂಚತಾರಾ ಹೋಟೆಲ್. ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದ ಹೋಟೆಲ್ನಲ್ಲಿ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಸದಾ ಹಸನ್ಮುಖಿ ಸಿಬ್ಬಂದಿಯವರು. ತಮಗಿಷ್ಟವಾದ ತರಹೇವಾರಿ ತಿನಿಸುಗಳನ್ನು ಆರ್ಡರ್ ಮಾಡಲು ಮೇನು ಹಿಡಿದು ಕುಳಿತ ಹಲವರು.ಪ್ರೇಯಸಿ ಪ್ರಿಯಕರ ಹೀಗೆ ತಮ್ಮವರ ಜೊತೆ ಹರಟೆ ಹೊಡಿಯುತ್ತ ಕುಳಿತ ಕೆಲವರು. ಇಷ್ಟೆಲ್ಲಾ ಗದ್ದಲಗಳ ಗೋಜಿಗೆ ಹೋಗದೆ...
ನಿಮ್ಮ ಅನಿಸಿಕೆಗಳು…