Category: ವ್ಯಕ್ತಿ ಪರಿಚಯ

4

ಭಾರತದ ಅಂತರಿಕ್ಷ ಪಯಣಿಗರಿಗೆ/ಸೈನಿಕರಿಗೆ ಸಿದ್ಧ ಆಹಾರ ರೂಪಿಸಿದ ವಿಜ್ಞಾನಿ

Share Button

‘ದಂಡು ಬರಲಿ ದಾಳಿ ಬರಲಿ ಉಂಡಿರು ಮಗನೆ’ ಎನ್ನುವುದು ಗಾದೆ ಮಾತು. ಉಣ್ಣಲು ಊಟ ತಯಾರಿಸಲೇಬೇಕು. ಮನೆಗಳಲ್ಲಿ ಬಿಸಿ ಅಡುಗೆ ಮಾಡಿ ಉಣ್ಣುವುದು ಸರಿ. ಪ್ರಯಾಣದಲ್ಲಿರುವಾಗ ಬುತ್ತಿಯೂಟವೋ, ಆ ಸ್ಥಳದಲ್ಲೇ ಸಿಗುವ ಊಟವೋ ನಡೆಯುತ್ತದೆ. ಆದರೆ ಗಡಿಯಲ್ಲಿ ಹಲವು ತಿಂಗಳುಗಳೇ ಕಳೆಯುವ ಸೈನಿಕರಿಗೆ, ಹಲವಾರು ದಿನಗಳು ಅಂತರಿಕ್ಷದಲ್ಲಿರುವ...

10

ಅಮೂಲ್ಯ ಸಾಹಿತ್ಯ ಸುಧೆ ನೀಡಿರುವ “ಡಾ ಸಿ ಪಿ ಕೆ”.

Share Button

ಕನ್ನಡ ಸಾರಸ್ವತ ಲೋಕದಲ್ಲಿ ಅಗ್ರಪಂಕ್ತಿಯ ಸಾಹಿತಿಗಳಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ. “ಸಿಪಿಕೆ” ಈ ಹೆಸರಿನಿಂದಲೇ ಪ್ರಸಿದ್ಧರಾದವರು. ಈ ಮೂರು ಅಕ್ಷರದ ಚಮತ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿತು. ಡಾ ಸಿ ಪಿ ಕೃಷ್ಣಕುಮಾರ್ ರವರು ಸಾಹಿತ್ಯ ಲೋಕದಲ್ಲಿ ಸಾಧಿಸಿದ್ದು ಅಪಾರ. ಅಂದಿನಿಂದ ಇಂದಿನವರೆಗೂ ಕೂಡ ಸರಳ...

10

“ಕರ್ನಾಟಕ ರತ್ನ” ಪುನೀತ್ ರಾಜಕುಮಾರ್.

Share Button

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿನೂತನ ಶೈಲಿಯಿಂದ ನಟನೆಗೆ ಹೆಸರುವಾಸಿಯಾಗಿದ್ದ “ಅಪ್ಪು” ರವರ  50ನೇ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು, ಇಡೀ ಕರ್ನಾಟಕ, ಆಚರಿಸಿದೆ. ಹಲವು ಕಡೆ ಪುನೀತ್ ರಾಜಕುಮಾರ್ ಗಾಗಿಯೇ ದೇವಸ್ಥಾನವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಅವರ ಹೆಸರು ರಸ್ತೆಗೆ ವ್ಯಕ್ತಿಗೆ ಸಮಾಜಕ್ಕೆ ಇಟ್ಟಿದ್ದಾರೆ. ಸತ್ತ ನಂತರವೂ...

16

ಅನರ್ಘ್ಯ ಮುತ್ತು – ಡಾ. ಮುತ್ತುಲಕ್ಷ್ಮಿರೆಡ್ಡಿ

Share Button

ಅನೇಕ ಮಹಿಳಾ ರತ್ನಗಳು ಭಾರತಾಂಬೆಯ ಮಡಿಲಲ್ಲಿ ಉದಯಿಸಿವೆ. ಇವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಡಾ. ಮುತ್ತುಲಕ್ಷ್ಮಿರೆಡ್ಡಿಯವರು ಇಂತಹ ಒಂದು ಅಪರೂಪದ ಮುತ್ತು. ಜನನ ಮತ್ತು ಬಾಲ್ಯಮುತ್ತುಲಕ್ಷ್ಮಿಯವರ ಜನನ ತಮಿಳುನಾಡಿನ ಪುದುಕೋಟೈನಲ್ಲಿ ಜುಲೈ 30, 1886 ರಲ್ಲಾಯಿತು. ತಂದೆ ನಾರಾಯಣಸ್ವಾಮಿ ಅಯ್ಯರ್. ತಾಯಿ ಚಂದ್ರಮ್ಮಾಳ್. ತಾಯಿ...

6

ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ: “ಕುವೆಂಪು”

Share Button

ಯುಗದ ಕವಿಗೆಜಗದ ಕವಿಗೆಶ್ರೀ ರಾಮಾಯಣ ದರ್ಶನದಿಂದಲೇ ಕೈಮುಗಿದ ಕವಿಗೆ – ಮಣಿಯದವರು ಯಾರು?ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದಕವನ ತತಿಗೆ ತಣಿಯದವರು ಆರು?ಮಲೆನಾಡಿನ ಸೌಂದರ್ಯಕೆ ಕುಣಿದಾಡಿದಕವಿಯ ಜತೆಗೆ ಕುಣಿಯದವರು ಆರು? ಕುವೆಂಪು ರವರ ಬಗ್ಗೆ ತಮ್ಮದೇ ಆದ ಸಾಲುಗಳನ್ನು ಬರೆದವರು ವರ ಕವಿ ದ ರಾಬೇಂದ್ರೆ. ನಿಜಕ್ಕೂ ಈ...

11

ಶ್ರೀ ಗಣೇಶರ ಕಲಾಕೌತುಕ !

Share Button

ಕರ್ನಾಟಕವನ್ನು ಒಳಗೊಂಡಂತೆ, ಭಾರತದಾದ್ಯಂತ ಹೆಸರಾದ ಬಹುಶ್ರುತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್ ಗಣೇಶ್ ಅವರು ಬಹುಭಾಷಾವಿದ್ವಾಂಸರು ಕೂಡ. ಅವಧಾನ ಕಲೆಯ ಪುನರುಜ್ಜೀವನದ ಸಾರ್ಥಕ್ಯ ಅವರದು. ಈವರೆಗೂ ಅರುವತ್ತಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟವರು. ರಂಜನ ಮತ್ತು ನಿರಂಜನ ಎರಡೂ ಮಾರ್ಗಗಳಲ್ಲೂ...

6

ಮೈದಾಸ್ ಸ್ಪರ್ಷದ ವಾಲ್ ಚಂದ್ ಹೀರಾಚಂದ್ ದೋಷಿ

Share Button

1905ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳ ವಿಭಜನೆಯನ್ನು ಮಾಡಿ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ಬಂಗಾಳಿಗಳಲ್ಲಿ ಸ್ವದೇಶೀ ಚಳುವಳಿಯ ಕಿಡಿ ಹೊತ್ತಿಸಿತು. ಅದು ಅಲ್ಪಕಾಲದಲ್ಲಿ ಜ್ವಾಲಾಮುಖಿಯಾಯಿತು, ಅಸದೃಶ ಕ್ರಾಂತಿಯನ್ನುಮಾಡಿತು, ದೇಶದ ಬಹುಮುಖಿ ಪುನರುಜ್ಜೀವನಕ್ಕೆ ನಾಂದಿ ಹಾಡಿತು. 120 ವರ್ಷಗಳ ಹಿಂದಿನ ಭವ್ಯ ಐತಿಹಾಸಿಕ ಸ್ವದೇಶೀ ಚಳುವಳಿ ಬಂಗಾಳದಿಂದ ಆಚೆ ಯಾವ...

8

ನೋವು ನಲಿವಿನ ಕೀಲಿಕೈ !

Share Button

‌ನೂರು ನೋವಿನ ನಡುವೆ ಒಂದು ನಗೆಯು ಕಾಡಿನೆಪವು ಸಿಕ್ಕಿದೆ ಬದುಕಿಗೆದುಃಖ ಕಡಲಿನ ನಡುವೆ ಸುಖದ ನದಿಯು ಹರಿದುದಾಹ ಹೆಚ್ಚಿದೆ ಬಯಕೆಗೆ ಮನಸು ಮನಸಿನ ನಡುವೆ ಎದ್ದು ನಿಂತಿದೆ ಗೋಡೆಕೆಡೆವ ಬಲವೇ ಸೋತಿದೆಯಾವ ಕರುಣೆಯ ಬೆಳಕು ಯಾವ ಸಂಧಿಯ ತೂರಿಕನಸ ಬೀಗವ ತೆರೆದಿದೆ? ಕವಿದ ಕತ್ತಲ ಬದುಕು ಹೆಜ್ಜೆ...

7

ವೇದನೆ ಸಂವೇದನೆಯಾದ ಸಮಯ

Share Button

ಮುಚ್ಚಿ ಬಿಡು ಮನಸಿನ ಕದವನ್ನು ಬೇಗಹೊರಗೆ ಉಳಿಯಲಿ ಎಲ್ಲ ಜಗವೆ ಸೋತುಬಿಚ್ಚಿ ಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆಹೃದಯ ಕೇಳಲಿ ಈಗ ಬಳಿಯೆ ಕೂತು! ಮೆಚ್ಚಿಸುವ ಹಂಗಿಲ್ಲ; ವಂಚನೆಯ ಸೋಂಕಿಲ್ಲತನ್ನ ಹಮ್ಮನು ಮೆರೆಸೊ ಹಂಬಲವು ಇಲ್ಲಯಾರ ಕಿಚ್ಚಿಗೆ ಯಾರೊ ಬೀಸಿದ ಕಲ್ಲಿಗೆಎದೆಗೊಳವು ಕದಡುವ ಭಯವು ಇಲ್ಲ ನಿನ್ನೊಂದಿಗಿರು ನೀನು,...

6

ಕರ್ನಾಟಕ ರತ್ನ “ರಾಜ್ ಕುಮಾರ್” 

Share Button

“ಡಾ ರಾಜ್ ಕುಮಾರ್” ಎಂಬ ಹೆಸರು ಕೇಳಿದರೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಸಾಧನೆಯ ಶಿಖರವೇರಿ, ಬದುಕಿದ್ದಾಗಲೇ ದಂತಕತೆಯಾಗಿದ್ದ ರಾಜ್ ರವರ ಬಹುಮುಖ ವ್ಯಕ್ತಿತ್ವದ ಪ್ರತಿಭೆಯ ಅನಾವರಣಕ್ಕೆ ಸಾಟಿ ಇಲ್ಲ.  ಕನ್ನಡ ಚಿತ್ರರಂಗ ಎಂದರೆ ರಾಜ್, ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವಂತಾಗಿದೆ. ಅವರು ಕನ್ನಡದ ಚಿತ್ರಗಳನ್ನು ಬಿಟ್ಟು...

Follow

Get every new post on this blog delivered to your Inbox.

Join other followers: