Monthly Archive: November 2020

4

ತುಳುನಾಡಿನಲ್ಲಿ ನರಕ ಚತುರ್ದಶಿಯ ಆಚರಣೆ

Share Button

ದೀಪಾವಳಿಯು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಮನೆ ಮತ್ತು ಮನದ ಅಂಧಕಾರವ ಹೋಗಲಾಡಿಸಿ ಬೆಳಕಿನ ಪ್ರಕಾಶತೆಯಲ್ಲಿ ಪ್ರಜ್ವಲಿಸುವಂತೆ ಮಾಡುವ ಸಂತಸದ ಹಬ್ಬ. ದೇಶದ ನಾನಾಕಡೆಯಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವು ಕಡೆ ಮೂರು ದಿನಗಳ ದೀಪಾವಳಿ ಹಬ್ಬ ಆಚರಿಸಿದರೆ, ಇನ್ನು ಕೆಲವು ಕಡೆ ಐದು...

11

ದೇವಿರಮ್ಮನ ಬೆಟ್ಟ- ರಮಣೀಯ ಭಕ್ತಿಯ ತಾಣ

Share Button

ದೀಪಾವಳಿ ಹತ್ತಿರವಾದರೆ ಸಾಕು ಚಿಕ್ಕಮಗಳೂರು, ಹಾಗೂ ಸುತ್ತಮುತ್ತಲ ಜಿಲ್ಲೆಯವರಲ್ಲಿ ಒ೦ದು ಹೊಸ ಹುಮ್ಮಸ್ಸು, ಮನೆಮ೦ದಿಯೆಲ್ಲಾ ಬೆಟ್ಟ ಹತ್ತುವುದೇ ಇದಕ್ಕೆ ಕಾರಣ. ದೇವಿರಮ್ಮನ ಇರುವ ಬೆಟ್ಟವನ್ನೆ ದೇವಿರಮ್ಮನ ಬೆಟ್ಟ ಎ೦ದು ಕರೆಯುತ್ತಾರೆ. ಇಲ್ಲಿ ದೇವಿರಮ್ಮನಿಗೆ ವರ್ಷಕ್ಕೊಮ್ಮೆ ಮಾತ್ರ ಭಕ್ತರ ಮಹಾಪೂರ ಹರಿದುಬರುತ್ತದೆ. ದೀಪಾವಳಿಯ ಮೊದಲ ಹಬ್ಬದ ದಿನ ಬೆಟ್ಟ...

3

ಸುಮ್ಮನೇ ಮೇಳೈಸಿಲ್ಲ ಅವು..!

Share Button

ಬುಟ್ಟಿಯಲ್ಲಿ ಬೀಳುತ್ತಿದ್ದವು ಚಿವುಟಿ ಕೀಳುತ್ತಿದ್ದ ಒಂದೊಂದೇ ಹೂಗಳು ನೋವಲ್ಲೂ ನಳನಳಿಸುವುದು ಅಭ್ಯಾಸವಾಗಿಬಿಟ್ಪಿದೆ ಅವಕ್ಕೆ ಬಣ್ಣ ಆಕಾರಗಳಲ್ಲಿ ಗುಂಪಾದವು ಆಯುವ ಕೈಗಳಿಗೆ ಹಗುರವಾಗಲೆಂದು ಎಲ್ಲವಕ್ಕೂ ಮುಡಿ ಸೇರುವ ತವಕ ಕೆಲವು ಸೌಂದರ್ಯಕ್ಕೆ, ಕೆಲವು ಕೈಲಾಸಕ್ಕೆ ಅಂತೂ ಏರುವುದೇ ಧ್ಯಾನ, ಧ್ಯೇಯ ನಗಲೇಬೇಕು ಅದಕ್ಕಾಗಿ ನಗುವ ಕಂಡಾದರೂ ಕೊಳ್ಳುವವರ ಕೈ...

6

ಆಶಯ

Share Button

            ದೀಪ ಹಚ್ಚಿರೆಲ್ಲ ಸಿಡಿವ ಮದ್ದನಲ್ಲ ಬೆಳಕ ಹರಡಿರಲ್ಲ ಹೊಗೆಯ ವಿಷವನಲ್ಲ ಸತ್ತ ನರಕನಿಗೆ ಮರುಹುಟ್ಟು ಕೊಡದಿರಿ! ಬಲಿಯು ಬರುವಾಗ ಇರಲಿ ಶುದ್ಧ ಗಾಳಿ ಕಿವಿಗಡಚಿಕ್ಕುವ ಶಬ್ಧವದೇತಕೆ ದನಕರು ಪ್ರಾಣಿಯ ಪ್ರಾಣ ಹಿಂಡಬೇಕೆ? ಗಂಧ ಬೀಸುವೆಡೆ ಗಂಧಕವೇತಕೆ ಹಕ್ಕಿಪಿಕ್ಕಿ ಹಾರಿ...

4

ಗಜಲ್

Share Button

ನಿರ್ಮೋಹದೊಡನೆ ವ್ಯಾಮೋಹವದು ಸಂಘರ್ಷಕ್ಕಿಳಿಯುತ್ತದೆ ಅರ್ಥವಿಲ್ಲದೆ ನಿಲುಕದ ನಕ್ಷತ್ರಕ್ಕೆ ಜೀವ ಕೈ ಚಾಚುತ್ತದೆ ನಿರಾಸೆಯ ಅರಿವಿಲ್ಲದೆ ಅವನು ಲೌಕಿಕಕ್ಕೆ ಎಳೆಯಲು ಪ್ರಯತ್ನಿಸುತ್ತಿರುತ್ತಾನೆ ಅನುಕ್ಷಣವು ಅವಳು ಅಲೌಕಿಕದತ್ತ ಸಾಗುತ್ತಿರುವಳು ಬದುಕಿನ ಮೋಹವಿಲ್ಲದೆ ಇವನು ಅನುರಾಗದ ಸವಿಫಲ ಉಣಲಿಕ್ಕಿ ದಾರಿ ನೋಡುವನು ಇವಳೋ ಅನುಭಾವದ ಮೇರುಗಿರಿಯ ಏರುತ್ತಿದ್ದಾಳೆ ತಕರಾರಿಲ್ಲದೆ ಅವನೇನೋ ಕೊಟ್ಟು ಪಡೆಯುವ...

6

ಮನದೊಳಗೊಂದು ಮಲ್ಲಯುದ್ಧ

Share Button

ಮುದವಿಲ್ಲ ಮನಕೆನ್ನ ಹದವಿಲ್ಲ ನಡೆಯೆನ್ನ ವದನದಲಿ ಸೂಸುವ ಹುಸಿಯಾದ ನಗೆಯನ್ನ ಹೇಗೆ ಬಚ್ಚಿಡಲಿ… ಎಲ್ಲಿ ಬಿಚ್ಚಿಡಲಿ…. ಜತನದೊಳು ಕಾಯ್ದಂತ ಕಥನಗಳು ಬಹಳಿಹುದು ಮಥನಮಾಡಲು ಮನದ ಮಡಿಕೆಯೊಳು ತೇಲಿ ಹೇಗೆ ಬಚ್ಚಿಡಲಿ…. ಎಲ್ಲಿ ಬಿಚ್ಚಿಡಲಿ….. ಮುಸುಕೊಳಗಿನಾ ಗುದ್ದು ರೇಶಿಮೆಯ ಹೊರಹೊದ್ದು ಸರಿತಪ್ಪು ಸೀಮೆಗಳು ಮಸುಕಿನಲಿ ಬಿದ್ದು ಹೇಗೆ ಬಚ್ಚಿಡಲಿ…....

9

ಪುಸ್ತಕ ಪರಿಚಯ: ಜಯಶ್ರೀ ಬಿ. ಕದ್ರಿ ಅವರ ‘ಬೆಳಕು-ಬಳ್ಳಿ’

Share Button

ಪುಸ್ತಕದ ಶೀರ್ಷಿಕೆ : ಬೆಳಕು ಬಳ್ಳಿ ಲೇಖಕರು:- ಜಯಶ್ರೀ. ಬಿ. ಕದ್ರಿ ಪ್ರಕಾಶಕರು:- ಸುಮಾ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು. ನಮ್ಮ  ಸುತ್ತಮುತ್ತ ನಡೆಯುವ ಪುಟ್ಟ ಪುಟ್ಟ ಘಟನೆ , ವಿಚಾರಗಳನ್ನೇ ಅಕ್ಷರ ರೂಪ ನೀಡಿ ಒಂದು ಆಯಾಮಕ್ಕೆ ತರುವ ಜಯಶ್ರೀ ಬಿ ಕದ್ರಿ ಯವರ ಬರಹಗಳು...

2

ನೆನಪು 18: ಗಮಕಿ ಎಂ ರಾಘವೇಂದ್ರರಾವ್ – ಕೆ ಎಸ್ ನ ರ ಸಹಪಾಠಿ

Share Button

  ಕವಿ ಕೆ ಎಸ್ ನ ಗಮಕ ಕ್ಷೇತ್ರದಲ್ಲಿ ಅಸಾಧಾರಣ ಸೇವೆಸಲ್ಲಿಸಿ,ಗಮಕದ ಪಠ್ಯಕ್ರಮದ ರಚನೆಯಲ್ಲೂ ತೊಡಗಿಸಿಕೊಂಡು, ಗಮಕ ಕಲೆಗೆ ಸಂಬಂಧಿಸಿದ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲೂ ಯಶಸ್ವಿಯಾಗಿದ್ದ ನಾಡಿನ ಪ್ರಖ್ಯಾತ ಗಮಕಿ ಎಂ. ರಾಘವೇಂದ್ರರಾವ್ ಅವರು ನಮ್ಮ ತಂದೆಯವರ ಮಾಧ್ಯಮಿಕ ಶಾಲಾ ಸಹಪಾಠಿಯಾಗಿದ್ದರು. ರಾಘವೇಂದ್ರರಾವ್ ನಮ್ಮ ತಂದೆಯವರಿಗಿಂತ ನಾಲ್ಕೈದು ತಿಂಗಳು ಹಿರಿಯರು....

4

ಕೊರೊನ ನಿಮಿತ್ತ

Share Button

ಲಾಕ್ ಡೌನನ್ನು ಉಲ್ಲಂಘಿಸಿ ಸುದಿನ ಸೂರ್ಯೋದಯಕೆ ಸುಪ್ರಭಾತವ ಉಲುಹುವ ಹಕ್ಕಿಗಳ ಹಿಂಡು ಏನೂ ಆಗಿಲ್ಲ, ದೇವರಿದ್ದಾನೆ, ಎಲ್ಲವೂ ಸರಿಯಾಗಿದೆ ಎಂಬಂತೆ ಹಕ್ಕಿಗೂಡಲ್ಲಿ ಮೊಳಗುವ ಹೊಸ ಸಂಸಾರಗೀತೆ ಮರಿಗಳಿಗೆ ಮೊಲೆಯೂಡುತ್ತ ತಣ್ಣಗೆ ಮುಲುಕುವ ಬೆಕ್ಕು ವಠಾರ ಸ್ವಚ್ಛಗೊಳಿಸುವ ಸಹಜ ಕಾಯಕನಿರತ ಕಾಗೆ ಬಳಗ ವಸಂತಾಗಮನಕೆ ಪಲ್ಲವಿಯ ಹಾಡಿ ಪುಳಕಗೊಳ್ಳುವ...

2

ಐಕ್ಯತೆ ಇರಲಿ ವಿಶ್ವದಲ್ಲಿ

Share Button

  ಒಂದರಿಂದಾಗದು ಏನೊಂದು ಎರಡು ಕೂಡಿದರೆ ಸಾಧ್ಯವಾಗುವುದು ಪ್ರತಿಯೊಂದು ಒಟ್ಟಾಗಿರದಿದ್ದರೆ  ಸಾಧಿಸಲಾಗದು ಏನೊಂದು ಒಟ್ಟಾಗಿದ್ದರೆ ಸಾಧಿಸಬಹುದು ಹೊಸದೊಂದು . ಒಗ್ಗಟ್ಟು ಬೇಕು ಮನೆಯೊಳಗೆ ಮನದಾಳದಿಂದ ನೆರೆ – ಹೊರೆಯೊಳಗೆ ಬೇಧ – ಭಾವ ಬೇಡ ಸಮಾಜದೊಳಗೆ ಭ್ರಾತೃತ್ವ ಭಾವನೆ ಇರಲಿ ಮನದೊಳಗೆ . ಎಲ್ಲಾ ಒಂದೇ ಎಂಬ...

Follow

Get every new post on this blog delivered to your Inbox.

Join other followers: