Author: Nayana Bajakudlu

6

ಸ್ಮಿತವಿರಲಿ ವದನದಲಿ

Share Button

ಕತ್ತಿಯಂತಹ ಹರಿತ ಮಾತೂ ಶರಣಾಗುವುದುನಗುವೊಂದೇ ಆದಾಗ ಉತ್ತರ,ಮೌನದ ಮುದ್ರೆಯೊತ್ತಿ  ಆಗು ಹೃದಯವೇನೀ ಮನಗಳಿಗೆನಗುವಲ್ಲೇ ಹತ್ತಿರ . ನಿರಾಳ ಹೃನ್ಮನ ಎಲ್ಲವ ಮರೆತುಕ್ಷಣಕಾಲ ಒಮ್ಮೆಹಿತವಾಗಿ ನಗಲು ,ಸಿಂಗಾರಗೊಳ್ಳುವುದು  ಈ ನಗುವಿನಿಂದಲೇಕಂಡವರ ಮನ ಮುಗಿಲೂ. ಒಂದೊಂದು ಊರಲ್ಲೂ ಒಂದೊಂದು ಭಾಷೆಆದರೆ ನಗುವಿಗಿಲ್ಲ  ಇದಾವುದರ  ಹಂಗು ,ಎಲ್ಲಾ ಜಾತಿ ಧರ್ಮಗಳ ಮರೆಸಿಬೆಸೆಯುವುದು...

4

ಪುಸ್ತಕ ಪರಿಚಯ ‘ನಿನಾದವೊಂದು’, ಲೇ: ಮಂಜುಳಾ.ಡಿ

Share Button

ಪುಸ್ತಕ :- ನಿನಾದವೊಂದುಲೇಖಕರು :- ಮಂಜುಳಾ. ಡಿಪ್ರಕಾಶಕರು:- ತೇಜು ಪಬ್ಲಿಕೇಷನ್ಸ್ ಮಂಜುಳಾ ಅವರ ಪರಿಚಯ ಫೇಸ್ ಬುಕ್ ನಲ್ಲಿ ಸ್ವಲ್ಪ ವಿಭಿನ್ನ ರೀತಿಯಲ್ಲೇ ಆಯಿತು. ಈ fb ಲೋಕದಲ್ಲಿರುವ ಕೆಲವು ಫೇಕ್ ಅಕೌಂಟ್ ಗಳು, ಕೆಟ್ಟ ಮನಸ್ಥಿತಿಯ ಜನಗಳ ಕಾರಣದಿಂದಾಗಿ ಒಂದು ಒಳ್ಳೆಯ ಮನಸ್ಸನ್ನು ಸಂಶಯದ ದೃಷ್ಟಿಯಿಂದ...

12

ಹನಿ ಇಬ್ಬನಿ – ಅಂತರಂಗದ ಇನಿದನಿ

Share Button

1.”ಗೀಚಿ ಬಿಡಬಾರದೇ ಒಂದೆರಡು ಸಾಲುಮನವನ್ನಾಗಿಸಿ ಖಾಲಿ ಹಾಳೆ,ತನ್ಮಯ ಈ ಕವಿ ಹೃದಯಮನದಾಗಸದಲ್ಲಿ ಕವಿತೆಯ ರಂಗುಆವರಿಸುವ ವೇಳೆ “. 2.”ಒಮ್ಮೆ ನಸುನಕ್ಕುನೋವಿಗೇ ಒಡ್ಡಿ ಬಿಡುಸವಾಲು,ಕಲಿಯಬೇಕಿದೆ ಇಲ್ಲಿಚಿಂತೆಗಳ ಸಂತೆಯಲ್ಲೂ ನಗಲು “. 3.”ಮಾತಿನ ಗಾಳ, ಕಣ್ಣಿನ ಜಾಲಸೋತು ಹೋಯಿತು ಮನಸು,ಮಿಂಚು ಕಣ್ಣುಗಳೇ ದೀವಟಿಗೆಮನಸು ಸಾಗುವ ಹಾದಿಗೆಚಿಗುರೊಡೆಯಿತು ಕನಸು”. 4. ”...

5

ಕವಿ – ಕಾವ್ಯದ ಕಣ್ಣು

Share Button

ಕೆ ಎಸ್ ನಿಸಾರ್ ಅಹಮದ್ ಇವರು “ನಿತ್ಯೋತ್ಸವ” ಕವಿ ಎಂದೇ ಪ್ರಖ್ಯಾತರು. ಇವರ ಕವನ ಸಂಕಲನಗಳಲ್ಲಿ “ನಿತ್ಯೋತ್ಸವ” ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ “ಜೋಗದ ಸಿರಿ ಬೆಳಕಿನಲ್ಲಿ” ಕವನ ಎಲ್ಲರ ಮನಸೂರೆಗೊಂಡಂತಹದ್ದು. ಬಹುಶಃ ಎಲ್ಲಾ ವಯೋಮಾನದವರ ಮನಸ್ಸನ್ನು ಆವರಿಸಿರುವಂತಹ  ಕವಿತೆ ಎನ್ನಬಹುದು. ಪ್ರಕೃತಿಯ ಸ್ನಿಗ್ಧ ಸೌಂದರ್ಯದ ಕಂಪನ್ನು...

12

“ಪ್ರಕೃತಿಯ ಮಡಿಲು”

Share Button

“ಕಡಿದೇ  ಕಾಡು,ಕಟ್ಟಬೇಕೇನೋ ಮನುಜ ಗೂಡು?,ಕಾಡಿನ ನಡುವೆಯೂ ಒಂದುಮನೆಯ ಮಾಡಿ ನೋಡು”. “ಹಸಿರಿನಿಂದಲೇ ಉಸಿರು,ಇದನ್ನು ನೀ ಮರೆಯದಿರು,ಹಸಿರು ಇಲ್ಲದಿರೆ ದುರ್ಭರಈ ಭೂಮಿ ಮೇಲೆ ನಿನ್ನ ಪಾಡು”. “ಅಲ್ಲೊಂದು ಪಾತರಗಿತ್ತಿ,ಇಲ್ಲೊಂದು ಹಾರಿ ಬಂದಿಹ ಹಕ್ಕಿ ಎಲ್ಲೆಲ್ಲೋ ಸುತ್ತಿ,ಕಣ್ಮುಚ್ಚಿ ಆಲಿಸು ಒಮ್ಮೆಆ ಚಿಲಿಪಿಲಿ ಹಾಡು”. ಬೀಸುತಿಹುದು ತಂಪು ತಂಗಾಳಿ,ಬಂದಿಹುದು ಹೂವ ಸುಗಂಧಇನ್ನೆಲ್ಲಿಂದಲೋ...

6

ಪುಸ್ತಕ ಪರಿಚಯ -ಹಗಲು ಹೊಳೆವ ನಕ್ಷತ್ರ

Share Button

“ಹಗಲು ಹೊಳೆವ ನಕ್ಷತ್ರ” ಆಕರ್ಷಕ ಶೀರ್ಷಿಕೆ ಹಾಗೂ ಮುಗ್ಧ, ತುಂಟ ,ಮುದ್ದುಕೃಷ್ಣ ನಂತಹ ಪುಟ್ಟ ಮಗುವಿನ ಚಿತ್ರದಿಂದ ಕೂಡಿದ ಮುಖಪುಟ ವಿನ್ಯಾಸವನ್ನು ಹೊಂದಿರುವ ಭಾರತಿ ಜಗದೀಶ್ ಕಾಕುಂಜೆ ಅವರ ಕವನ ಸಂಕಲನ. ಮನಸ್ಸಿನ ಕತ್ತಲೆಯ ಹೊಡೆದೋಡಿಸಿ ಜ್ಞಾನದ ಬೆಳಕನ್ನು ತುಂಬುವಂತೆ ಜ್ಞಾನ ದೇವಿಯ ಅನುಗ್ರಹ ಬೇಡಿ ಬರೆಯಲ್ಪಟ್ಟ...

17

ಮಾತು – ಮೌನ

Share Button

“ಮಾತಾದಾಗ ಮೌನ, ಗೀಚಿತು ಮನ ಕವನ, ತೆರೆದ ಪುಸ್ತಕ ಈ ಜೀವನ, ಮನದ ಎಲ್ಲಾ ಭಾವನೆ ಹಾಳೆಯ ಮೇಲೆ ಅನಾವರಣಗೊಂಡ ಕ್ಷಣ”. “ಮಾತಿನಲ್ಲೇನಿಹುದು ಬರೀ ವಿರಸ, ಸಿಹಿಮಾತು ತರಬಲ್ಲದು ಸಂತಸ, ಕಟುಮಾತು ಹುಟ್ಟುಹಾಕಿ ದ್ವೇಷ, ಕಾರ್ಮೋಡ ಕವಿದಂತೆ ಆಗುವುದು ಮನದಾಗಸ”. “ಇರಬೇಕು ನಾವಾಡುವ ಪದಗಳ ಮೇಲೆ ಹಿಡಿತ,...

1

ಪುಸ್ತಕ ಪರಿಚಯ: ದಾಕ್ಷಾಯಣಿ ನಾಗರಾಜ ಮಸೂತಿ ಅವರ ‘ಊದ್ಗಳಿ’

Share Button

ಪುಸ್ತಕದ ಹೆಸರು :- ಊದ್ಗಳಿ ಕವಯಿತ್ರಿ :- ದಾಕ್ಷಾಯಣಿ ನಾಗರಾಜ ಮಸೂತಿ ಪ್ರಕಾಶಕರು :- ದುಡಿಮೆ ಪ್ರಕಾಶನ ತಮ್ಮ ಸಣ್ಣ ಸಣ್ಣ, ಆದರೂ ಆಕರ್ಷಕ ಹನಿಗವನಗಳ ಮೂಲಕ ಪರಿಚಿತರಾದವರು ದಾಕ್ಷಾಯಣಿಯವರು. ಈಗ ಅವರ ಕವನಗಳೆಲ್ಲವೂ ಪುಸ್ತಕ ರೂಪ ಪಡೆದು ಕೈ ಸೇರಿರುವುದು ಸಂತಸದ ವಿಚಾರ. ಈ ಕವನ ಸಂಕಲನಕ್ಕೆ...

5

ಪುಸ್ತಕ ಪರಿಚಯ-‘ಮಗ್ಗ’ ಲೇಖಕಿ :- ಸ್ನೇಹಲತಾ ದಿವಾಕರ್ ಕುಂಬ್ಳೆ

Share Button

ಪುಸ್ತಕ :- ಮಗ್ಗ  (ಕಥಾಸಂಕಲನ) ಲೇಖಕಿ :- ಸ್ನೇಹಲತಾ ದಿವಾಕರ್ ಕುಂಬ್ಳೆ ಪ್ರಕಾಶಕರು :- ಸಿರಿವರ ಪ್ರಕಾಶನ ಗಡಿನಾಡಿನ ಸಾಹಿತ್ಯಾಸಕ್ತ ಕನ್ನಡಾಭಿಮಾನಿ ಬರಹಗಾರರು ಹಾಗೂ ಓದುಗರ ಸಾಲಿಗೆ ಸೇರ್ಪಡೆಯಾಗುವ  ಇನ್ನೊಂದು ಹೆಸರು ಸ್ನೇಹಲತಾ ದಿವಾಕರ್ ಕುಂಬ್ಳೆ. “ಮಗ್ಗ” ಇವರು ಬರೆದಿರುವ ಕಥಾ ಸಂಕಲನ. ಇದರಲ್ಲಿ ಇವರು ಬೇರೆ...

4

ಸುರಹೊನ್ನೆಯ ಜೊತೆಗಿನ ನನ್ನ ಒಡನಾಟ, ಪಯಣ

Share Button

ಫೇಸ್ ಬುಕ್ ಪ್ರಪಂಚಕ್ಕೆ ಕಾಲಿಟ್ಟಾಗ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಪರಿಚಯವಾದ ಮೊದಲ ಸಾಥಿಯೆ ಸುರಹೊನ್ನೆ ಅಂತರ್ಜಾಲ ಪತ್ರಿಕೆ. ಇಲ್ಲಿ ಮೊದಲು ಗಮನ ಸೆಳೆದದ್ದು ಲೋಗೋದಲ್ಲಿ ಇರುವ- “ಸುರಹೊನ್ನೆ ಕನ್ನಡ ಅಕ್ಷರದ ಮೇಲೆ ಅಕ್ಕರೆ ಉಳ್ಳವರಿಗಾಗಿ ಮೀಸಲಾದ ಜಾಲತಾಣ” ಈ ವಾಕ್ಯಗಳು. ಈ ಪತ್ರಿಕೆಯ ಅಚ್ಚುಕಟ್ಟುತನ, ಶಿಸ್ತು, ಹೊಸಬರ ಬರಹಗಳಿಗೆ ಆಸ್ಥೆಯಿಂದ...

Follow

Get every new post on this blog delivered to your Inbox.

Join other followers: