Monthly Archive: October 2024
ನಾವೆಂದೂ ಓದದ ಪುಟಖಾಲಿ ಹಾಳೆಯ ನೋಟಗೆರೆ ಇದ್ದರೆ ಬರಹಬರಹ ಇದ್ದರೆ ಓದು ನಮ್ಮ ಮಾತು ಕಥೆಕಾವ್ಯ ಜೀವನವಾಗಿಮನ ಮಾಗಿದಷ್ಟುಅನುಭವ ಜೊತೆಪ್ರತಿ ಪುಟಕೂತುಂಬಿದ ಭಾವಜೀವ ತುಂಬುವಕನಸುಗಳ ನೆರಳುಏನಾದರೂ ಆಗಿಉಳಿಯಬಲ್ಲ ಹಾಳೆಒಂದು ಬೇರಂತೆಅದರ ಸೂಕ್ಷ್ಮತೆಮಣ್ಣೊಳಗೆ ಸಣ್ಣದಾಗಿಇಳಿವ ಉಳಿವಬದುಕು ಇಷ್ಟೇಎಂದರೂ ಇನ್ನೇನೋಇದೆ ನಾಳೆಗೆ ಚಿತ್ರ ಬೆಳಕೊಳಗೆ ಬದುಕುಬರೆದಷ್ಟು ಹಿರಿದುಖಾಲಿ ಹಾಳೆಯ ಹರಿವು...
‘ಕೆಲವಂ ಬಲ್ಲವರಿಂದ ಕಲ್ತು’ ಅನ್ನುವ ಮಾತಿನಂತೆ ಕೆಲವೊಂದು ವಿಷಯಗಳನ್ನು ನಾವು ಕೇಳಿ ತಿಳಿದಿರುತ್ತೇವೆ. ಇನ್ನು ಕೆಲವನ್ನು ಓದಿ ತಿಳಿದಿರುತ್ತೇವೆ. ನಮ್ಮ ಮನಸ್ಸಿಗೆ ಸರಿ ಅನ್ನಿಸಿದ ವಿಷಯದ ಬಗ್ಗೆ/ಸಂಶಯವಿಲ್ಲದ ವಿಷಯಗಳ ಜಾಸ್ತಿ ಕೆದಕಲು ಹೋಗುವುದಿಲ್ಲ, ಜಾಸ್ತಿ ಯೋಚನೆಯೂ ಮಾಡುವುದಿಲ್ಲ. ಆದರೆ ಸಂಶಯವಿರುವ ವಿಷಯಗಳಾದರೆ ಆ ವಿಷಯದ ಬಗ್ಗೆ ಇನ್ನೂ...
ಅಜ್ಜೀ ಅಜ್ಜೀ ಎಲ್ಲಿಗೆ ಹೋಗ್ತಾ ಇದ್ದೀಯಾ?ಬೆಳಗಾಗೆದ್ದು ನಾನು ಎಲ್ಲಿಗೆ ಹೋಗ್ತೀನಿ ಹೇಳು, ಯೋಗ ಕ್ಲಾಸಿಗೆ ಅಲ್ವೇನೋ ಪುಟ್ಟಾ, ನೀನೂ ಬರ‍್ತೀಯಾ? ಬರ‍್ತೀನಿ ಅಜ್ಜಿ, ಹೇಗೂ, ಇವತ್ತು ಗಣಪತಿ ಮೆರವಣಿಗೆ ಅಂತ ಶಾಲೆಗೆ ರಜಾ ಕೊಟ್ಟಿದ್ದಾರೆ. ನನಗೊಂದು ಯೋಗ ಮ್ಯಾಟ್ ಕೊಡ್ತೀಯಾ?ಆಯ್ತು ಪುಟ್ಟಾ, ಬಾ ಯೋಗಕೇಂದ್ರಕ್ಕೆ ಹೋಗೋಣ.ಅಜ್ಜೀ, ನಿಮ್ಮ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರಾತ್ರಿ ಊಟವಾದ ಬಳಿಕ ಒಂದೆರಡು ಫೋನ್‌ಗಳನ್ನು ಸ್ವೀಕರಿಸಿ ಸುಬ್ಬುವಿಗೆ ಮಾರನೆಯ ದಿನದ ಕೆಲಸಗಳ ಬಗ್ಗೆ ನಿರ್ದೇಶನ ಕೊಟ್ಟು ತಮ್ಮ ರೂಮಿಗೆ ಬಂದ ಮಹೇಶ. ಅಲ್ಲಿ ಅವನಿಗೆ ಅಚ್ಚರಿಯಾಯ್ತು. ಅವನಿಗಿಂತಲೂ ಮುಂಚೆ ದೇವಿಯ ಆಗಮನವಾಗಿತ್ತು. ಯಾವುದೋ ಫೈಲಿನಲ್ಲಿ ತಲೆ ಹುದುಗಿಸಿಕೊಂಡು ಕುಳಿತಿದ್ದುದನ್ನು ನೋಡಿದ. ಅವನು...
12. ತೃತೀಯ ಸ್ಕಂದಅಧ್ಯಾಯ – ೩ಹಿರಣ್ಯಾಕ್ಷ ಶಾಪಗ್ರಸ್ಥಜಯ ವಿಜಯರಹರಿ ಸಾನಿಧ್ಯಾಕಾಂಕ್ಷೆಅಪರಿಮಿತ. ಹರಿಯ ಭಕ್ತರಾಗಿಏಳೇಳು ಜನ್ಮಗಳಭೂಲೋಕದಲಿಸವಿಸಲಿಚ್ಚಿಸದೆಹರಿದ್ವೇಷಿಯಾಗಿ,ಅವನಿಂದಲೇ ಹತರಾಗಿವೈಕುಂಠವ ಸೇರುವಅವರ ಹರಿಭಕ್ತಿ ಅಪಾರಅವರೇಹಿರಣ್ಯಾಕ್ಷ, ಹಿರಣ್ಯಕಶಪರು ದಕ್ಷಬ್ರಹ್ಮ ಪುತ್ರಿಕಶ್ಯಪ ಮುನಿಯ ಪತ್ನಿʼದಿತಿʼಮತಿಹೀನಳಾಗಿಸಂಭೋಗ ಸಮಾಗಮಕೆಸೂಕ್ತವಲ್ಲದಸಂಧ್ಯಾಕಾಲದಿಕಾಮಪೀಡಿತಳಾಗಿಕಶ್ಯಪನ ತೇಜಸ್ವೀ ವೀರ್ಯವಗರ್ಭದಲಿ ಧರಿಸಿನೂರ ವರುಷಗಳ ಕಾಲಅದ ಬೆಳಸಿಪ್ರಸವಿಸಿದಅವಳಿಗಳೇಹಿರಣ್ಯಾಕ್ಷ, ಹಿರಣ್ಯಕಶಪರು ಹಿರಣ್ಯಾಕ್ಷ, ಭೂಲೋಕದೇವಲೋಕಗಳನ್ನೆಲ್ಲಗೆದ್ದು, ಪಾತಾಳಲೋಕವಹೊಕ್ಕುವರಾಹರೂಪದ ಹರಿಯನ್ನೆದುರಿಸಿಸಾಗರದ ತಳದಿ ಅಡಗಿದ್ದಭೂಗೋಳವ...
1905ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳ ವಿಭಜನೆಯನ್ನು ಮಾಡಿ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ಬಂಗಾಳಿಗಳಲ್ಲಿ ಸ್ವದೇಶೀ ಚಳುವಳಿಯ ಕಿಡಿ ಹೊತ್ತಿಸಿತು. ಅದು ಅಲ್ಪಕಾಲದಲ್ಲಿ ಜ್ವಾಲಾಮುಖಿಯಾಯಿತು, ಅಸದೃಶ ಕ್ರಾಂತಿಯನ್ನುಮಾಡಿತು, ದೇಶದ ಬಹುಮುಖಿ ಪುನರುಜ್ಜೀವನಕ್ಕೆ ನಾಂದಿ ಹಾಡಿತು. 120 ವರ್ಷಗಳ ಹಿಂದಿನ ಭವ್ಯ ಐತಿಹಾಸಿಕ ಸ್ವದೇಶೀ ಚಳುವಳಿ ಬಂಗಾಳದಿಂದ ಆಚೆ ಯಾವ...
ಅರ್ಜುನನಿಗೆ ವಿಶ್ವರೂಪದ ದರ್ಶನ ಮಾಡಿಸುವುದಕ್ಕಾಗಿ ಪರಮಾತ್ಮನು ತನ್ನ ಯೋಗ ಬಲದಿಂದ ಒಂದು ಪ್ರಕಾರದ ಯೋಗ ಶಕ್ತಿಯನ್ನು ಅವನಿಗೆ ನೀಡಿದನು. ಆ ಶಕ್ತಿಯ ಪ್ರಭಾವದಿಂದ ಅರ್ಜುನನಿಗೆ ಅಲೌಕಿಕ ಸಾಮರ್ಥ್ಯ ದೊರೆತು ಭಗವಂತನ ದಿವ್ಯ, ಭವ್ಯ, ಅದ್ಭುತ ರೂಪವಾದ ವಿಶ್ವರೂಪವನ್ನು ವೀಕ್ಷಿಸಲು ಸಾಧ್ಯವಾಯಿತು. ಅದೇ ಪರಮಾತ್ಮನು ಕರುಣಿಸಿದ “ದಿವ್ಯದೃಷ್ಟಿ” ಯಾಗಿದೆ....
ಆ ಸಮಯ ತೀರಿದ ಮೇಲೆಪ್ಲಾಟ್ಫಾರ್ಮ್ ಬಿಟ್ಟು ರೈಲು ಹೊರಟ ಮೇಲೆಒಮ್ಮೆ ಅಲ್ಲಿ ನೆರೆದಿದ್ದ ಜನಜಂಗುಳದ ಗದ್ದಲಕ್ರಮೇಣವಾಗಿ ಶಾಂತವಾಗುತ್ತದೆ … …ಬಾವುಟ ಬೀಸುವ ವನು,ಗಂಟೆ ಬಾರಿಸುವವನು,ಅಲ್ಲಿಯವರೆಗೆ ಅದರ ಬಗ್ಗೆ ಕುರಿತಾಗಿ ಹರಟೆ ಹೊಡೆಯುತ್ತಿದ್ದವನುಎಲ್ಲರೂ ಪಾರಾಗಿದ್ದಾರೆ.ಈಗ ಅಲ್ಲಿ ಯಾರೂ ಕಾಣಿಸುತ್ತಿಲ್ಲ!ಅದಕ್ಕಾಗಿ ಕಾಯುವವರೂ, ಅದರ ಬಗ್ಗೆ ವಿಚಾರಿಸುವವರುಇನ್ನು ಯಾರೂ ಉಳಿದಿಲ್ಲ.ರೈಲಿನ ಜೊತೆ...
ಏನು ಬರೆದಿಹುದೋ ವಿಧಿ ನನ್ನ ಹಣೆಬರಹದಲಿ…ಕಾನು ಕರೆಯುವ ವರೆಗೂ ಹೋರಾಟ ನನ್ನದೇ..ಬಾನು ಬುವಿ ಕಾಯುತಿರೆ ನನ್ನ ಅನುದಿನವೂಮೇಣದರ ಬೇಕೇನು?? ಒಸರುವುದು ನನ್ನೆದೆ.. ಉಳಿವು ಅಳಿವುಗಳನೆಲ್ಲ ಬಳಿ ಸುಳಿಯ ಬಿಡೆನುಕಳಿತ ಹಣ್ಣಿನ ತೆರದ ಸ್ವಾದ ನಾನಾಗುತಹುಳಿಹಿಂಡುವರ ಕಂಡು ಕೈಬಿಟ್ಟು ಬಿಡುವೆನುಮಿಳಿತಗೊಳ್ಳುತಲೇರೋ ನನ್ನ ಕಾಗುಣಿತ ಗೊಣಗುವುದು, ಗುನುಗುವುದು ನಾನರಿತ ತೆರದಲ್ಲೇಹಣೆಯ...
ಭಾರತದ ಅಸ್ಮಿತೆಯ ಬಾಪೂಜಿಯ ಬಿಟ್ಟು ನೋಡಲಾದಿತೇಈ ದೇಶದ ಇತಿಹಾಸವ ಆ ಸಂತನ ಹೆಜ್ಜೆ ಗುರುತಿಲ್ಲದೆ ಬರೆಯಲಾದಿತೇ ಈ ನೆಲದ ಬಡವನಿಗೆ ಇಲ್ಲದ ಸೌಲಭ್ಯ ಎನಗೆ ಬೇಡವೆಂದ ಜನ ನಾಯಕತಾನು ಸ್ವತಃ ಆಚರಿಸಿ ತತ್ವ ಆದರ್ಶಗಳ ಬೋಧಿಸಿದ ಆಧ್ಯಾತ್ಮದ ಹರಿಕಾರ ಚಾರಿತ್ರ್ಯವಿಲ್ಲದ ಶಿಕ್ಷಣವ ಖಂಡಿಸಿದ ಭವ್ಯ ಪರಂಪರೆಯ ರಾಯಭಾರಿದುಡಿಮೆಯಿಲ್ಲದ...
ನಿಮ್ಮ ಅನಿಸಿಕೆಗಳು…