Author: M R Ananda

4

ಕಾವ್ಯ ಭಾಗವತ 39: ಸಮುದ್ರ ಮಥನ –1

Share Button

ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ ಅಸ್ಥಿತ್ವಕೆಕುಂದುಂಟಾಗಿಹತಾಶರಾಗಿ ಬ್ರಹ್ಮದೇವನಸಲಹೆಯಂ ಸ್ವೀಕರಿಸಿ, ರುದ್ರ ಶಂಕರ, ದೇವ ದಾನವಮಾನವ ಚರಚರಾತ್ಮಕ ಸಕಲಜೀವಕೋಟಿಗಳ ಉದ್ಭವಉಜ್ಜೀವಗಳ ಕಾರಣಕರ್ತನೂಸಕಲ ಜೀವಿಗಳಿಗೆಕರ್ಮಾನುಸಾರ ಸುಖಃ ದುಃಖಗಳನ್ನಿತ್ತುಸೃಷ್ಟಿ, ಸ್ಥಿತಿ ಸಂಹಾರ ಕಾರ್ಯನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿಪ್ರಾರ್ಥಿಸಲು...

6

ಕಾವ್ಯ ಭಾಗವತ 38: ಅಜಾಮಿಳ

Share Button

ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ ಮರೆತುಮಾತಾ, ಪಿತೃ, ಪತ್ನಿಯರೆಲ್ಲರಪ್ರೀತಿ ವಿಶ್ವಾಸಗಳ ಸಮಾಧಿ ಕಟ್ಟಿಶೂದ್ರ ದಾಸಿಯೊಡನೆಕಾಮಕೇಳಿಯಾಟದಲಿಜೀವ, ಜೀವನವನ್ನೆಲ್ಲ ಸವೆಸಿಹತ್ತು ಮಕ್ಕಳ ಪಡೆದುವೃದ್ಧಾಪ್ಯದಲಿದಣಿದ ಬಸವಳಿದ ಜರ್ಜರಿತ ದೇಹದಅಜಮಿಳಗೆಅಂತಿಮ ಕ್ಷಣ ಬಂದಂತೆನಿಸಿಯಮದೂತರು ಮೃತ್ಯು ಪಾಶವಬೀಸಿದ ಘಳಿಗೆಯಲಿಕಿರಿಯ...

7

ಕಾವ್ಯ ಭಾಗವತ 37:  ಋಷಭದೇವ

Share Button

ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ ಆ ಶಿಶುವೇಋಷಭದೇವ ದೈವಾಂಶಸಂಭೂತನಾಗಿಧರೆಗಿಳಿದರೂ,ಋಷಭದೇವ,ಲೌಕಿಕದಲಿ ಲೌಕಿಕನಾಗಿಸಕಲ ಕರ್ಮಗಳ ಪಾಲಿಸುತಧರ್ಮಾರ್ಥ, ಕಾಮ, ಮೋಕ್ಷಗಳ,ಚತುರ್ವಿದ ಪುರುಷಾರ್ಥದಿಂಗೃಹಸ್ಥಾಶ್ರಮದಲಿದ್ದುರಾಜ ಧರ್ಮವನಿರ್ವಹಿಸಿದ ಪರಿಅನನ್ಯ ಲೋಕಕೆ ಭಕ್ತಿ, ಜ್ಞಾನ ವೈರಾಗ್ಯಭೋಧಕಾವಾದಪರಮಹಂಸ ಧರ್ಮವಂತನ್ನಾಚರಣೆಯಿಂದಲೇ ತಿಳಿಸಿಶ್ರೇಷ್ಠ ಪುತ್ರ ಭರತಂಗೆರಾಜ್ಯಾಭಿಷೇಕ...

4

ಕಾವ್ಯ ಭಾಗವತ 36 : ಭರತ

Share Button

ಪಂಚಮ ಸ್ಕಂದಅಧ್ಯಾಯ – 2ಭರತ ನಮ್ಮೆಲ್ಲರ ಜನ್ಮಭೂಮಿಭರತವರ್ಷಕೆತನ್ನ ಹೆಸರನ್ನು ಕೊಟ್ಟುಅಮರನಾದಭರತ ಚಕ್ರವರ್ತಿಋಷಭರಾಜನ ಪುತ್ರ ದಶಸಹಸ್ರಾವರುಷಗಳ ಕಾಲಭೂಮಂಡಲವನ್ನಾಳಿಸಕಲ ಪ್ರಜಾಹಿತ, ಲೋಕಹಿತಕಾರ್ಯಂಗಳುಭಾಗವತ ಆರಾಧನೆಯೆಂದೆಣಿಸಿಅಸದಳ ಭಕ್ತಿಯಿಂನಾರಾಯಣ ಸ್ವರೂಪವಂಸಾಕ್ಷಾತ್ಕರಿಸಿವಿರಕ್ತಭಾವದಿಂಸಕಲೈಶ್ವರ್ಯ, ಪತ್ನಿ, ಪುತ್ರಾದಿಗಳಂ ತ್ಯಜಿಸಿಪುಲಹಾಸಮವೆಂಬಸಾಲಿಗ್ರಾಮ ಕ್ಷೇತ್ರದಿನೆಲೆಸಿಸಕಲ ಮೋಹವ ಬಿಟ್ಟುಭಗವಂತನಾರಾಧನೆಯಲಿನೆಲೆಯಾದಭರತನಿಗೂಕಾಡಿದಮೋಹದ ಪರಿಯೊಂದುಭಗತ್ ಸಂಕಲ್ಪ ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :  https://www.surahonne.com/?p=42207(ಮುಂದುವರಿಯುವುದು)-ಎಂ. ಆರ್.‌...

9

ಕಾವ್ಯ ಭಾಗವತ 35: ಜಡಭರತ – 2

Share Button

35.ಪಂಚಮ ಸ್ಕಂದಅಧ್ಯಾಯ – 2ಜಡಭರತ – 2 ಕಳ್ಳರ ಗುಂಪಿನ ಯಜಮಾನಕಾಳಿಗೆ ಹರಕೆ ಹೊತ್ತು,ಪುತ್ರ ಸಂತಾನವ ಪಡೆದುಕಾಳಿಗೆ ನರಬಲಿಯ ಹರಕೆತೀರಿಸಲು,ದಷ್ಟಪುಷ್ಟ ಜಡಭರತನೇಯೋಗ್ಯನೆಂದೆಣಿಸಿಸ್ನಾನಾನಂತರ, ತಂಪುಗಂಧ,ಹೊಸ ಬಟ್ಟೆ,ಕೆಂಪುಹೂಗಳಿಂದವನಅಲಂಕರಿಸಿವಧಾಸ್ಥಾನ ತಲುಪಿದರೂಕಾಳಿಯ ಬಲಿಗೆತಾನೇ ಬಲಿಪಶುವೆಂದರಿತರೂಆತ್ಮಧ್ಯಾನಪರ, ಅಂತರ್ಮುಖಿ,ಭರತನಿಗೆಲ್ಲಿ ದುಗುಡ!ಜೀನವನ್ಮುಕ್ತಿಗೆ ಈ ಬಲಿಹರಿಚಿತ್ತವಾದೊಡೆಆಗಲಿಎಂಬಂತೆ, ತಲೆಬಾಗಿಸಿಖಡ್ಗಕೆ ಶಿರನೀಡಿದಭರತನಬಲಿ ಪಡೆಯಲುಕಾಳಿಗೆಲ್ಲಿದೆ ಸಹನೆ? ವಿಷ್ಣು ಭಕ್ತ, ಸಾಧುವರ್ಯಅಹಿಂಸಾಧರ್ಮನಿರತನತೇಜದ ಮುಂದೆಕ್ಷಣಮಾತ್ರವೂ ನಿಲ್ಲಲಾರದೆಕಾಳಿಯ...

5

ಕಾವ್ಯ ಭಾಗವತ 34: ಜಡಭರತ – 1

Share Button

34. ಪಂಚಮ ಸ್ಕಂದಅಧ್ಯಾಯ – 2ಜಡಭರತ – 1 ಕರ್ಮಾಂತರ ಫಲದಿಂಜಿಂಕೆಯಾಗಿ ಜನಿಸಿದಭರತಂಗೆಈ ಜನುಮದಲ್ಲಾದರೂನಿರ್ಮೋಹಿಯಾಗಿಭಗವತಾರಾಧನೆಮಾಡಬೇಕೆಂದೆನಿಸಿಪೂರ್ವಜನ್ಮದ ಭರತನಿದ್ದಸಾಲಿಗ್ರಾಮ ಕ್ಷೇತ್ರವ ತಲುಪಿಏಕಾಂಗಿಯಾಗಿದೇಹಾವಸಾನದ ನಿರೀಕ್ಷೆಯಲಿಕೇವಲ ಪ್ರಾಣಧಾರಣೆಯಸಲುವಾಗಿತರಗೆಲೆಯ ಸೇವಿಸಿನದಿಯಲಿ ಮುಳುಗಿಪಶುಜನ್ಮವ ತ್ಯಜಿಸಿದ ಭರತ ಮರುಜನ್ಮದಲಿಬ್ರಾಹ್ಮಣನಾಗಿ ಜನಿಸಿದರೂಏಕಾಂಗಿ, ಮೊದ್ದು ಹುಡುಗಜಡಭರತನೆಂದಅನ್ವರ್ಥನಾಮದಲಿಇದ್ದವಗೆ,ಉಪನಯನ, ಸಂಸ್ಕಾರದ ನಂತರದಲಿಪೂರ್ವ ಜನ್ಮ ಸ್ಮರಣೆಯಾಗಿರಾಜರ್ಶಿಯಾಗಿ, ಭಾಗವತಶ್ರೇಷ್ಟನಾಗಿಪಶುಮೋಹದಿಂ, ಪಶುವಾಗಿ ಜನಿಸಿ,ಕರ್ಮಾಂತರ ಸವೆಸಿ,ಬ್ರಾಹ್ಮಣ ಜನ್ಮ ಪಡೆದುದರಿವಾಗಿಈ...

5

ಕಾವ್ಯ ಭಾಗವತ 33: ಆತ್ಮತತ್ವ

Share Button

33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ ಮಾಡಿದ ಕರ್ಮದಲಿಉತ್ತಮ-ನೀಚ ಜನ್ಮ ಪಡೆದುದುನಂತರದಿ ಶಬ್ಧರೂಪ, ರಸಗಂಧಸ್ವರ್ಶಗಳಸಂಬಂಧದಿಂ ಮಾಡ್ಪ ಕೆಲಸ,ಬಾಯಿ ಮಾತುಗಳಿಂದಮಾಡ್ಪಕರ್ಮೇಂದ್ರಿಯಗಳಪಂಚವ್ಯಾಪಾರಗಳೆಲ್ಲವಶುದ್ಧರೂಪನಾಗಿಸಾಕ್ಷೀಭೂತನಾಗಿವೀಕ್ಷಪ ಭಗವಂತ ಸರ್ವವ್ಯಾಪಿ ಎಲ್ಲ ಜೀವಿಗಳ ಒಂದಂಶ ಅವಗೆ,ಎಲ್ಲ ಆತ್ಮಗಳ ತತ್ವ ಸ್ವರೂಪ ಅವಗೆಅಹಂಕಾರ,...

6

ಕಾವ್ಯ ಭಾಗವತ 32: ಪ್ರಿಯವ್ರತ

Share Button

32.ಪಂಚಮ ಸ್ಕಂದಅಧ್ಯಾಯ – 1ಪ್ರಿಯವ್ರತ ಮಹರ್ಷಿ ನಾರದರಿಂದತತ್ಪೋಪದೇಶ ಪಡೆದರಾಜೋತ್ತಮ, ಭಾಗವತೋತ್ತಮನಾಗಿಸದಾ ಆತ್ಮಾನಂದನುಭವಿಯಾಗಿಯೂಪುನಃ ರಾಜ್ಯಭಾರದಸೋಲೆ ಸಂಕೋಲೆಯಲಿಪ್ರಿಯವ್ರತ ಬಂದಿಯಾದ ಪರಿ,ಶ್ರೀಹರಿ ಚಿತ್ತದ ಪರಿ ಭಕ್ತಿಯೋಗವ ಸಾಧಿಸಿದಮಹನೀಯಕುಟುಂಬದಲ್ಲಿದ್ದೂಪರಮಾತ್ಮನ ಪಾದಾರವಿಂದಗಳಮಕರಂದ ರಸಪಾನವನ್ನನನುಭವಿಸಿದವಿರಕ್ತಿ ಭಾವಿ ಪ್ರಿಯವ್ರತನಅವಶ್ಯ ಸೇವೆಈ ಜಗದ ಭೂಮಂಡಲಕೆಅದರ ಒಳಿತು ಅಭಿವೃದ್ಧಿಗೆ ಬೇಕೆಂಬಬ್ರಹ್ಮದೇವನಾಣತಿಯಂತೆಮುಕ್ತಿಪಥಕೆಸ್ವಲ್ಪ ವಿರಾಮವಿತ್ತುರಾಜಪಥವ ಹಿಡಿದ ಪ್ರಿಯವ್ರತ ರಾಜಪಥ, ಕರ್ತವ್ಯಪಥ,ಸಕಲ ಮನುಜ ಪಥ,ಭಗವಂತನಿಚ್ಚೆಯ...

4

ಕಾವ್ಯ ಭಾಗವತ 31 : ಪಶುಮೋಹ

Share Button

31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ ವಿರಕ್ತ ಭರತಂಗಂಟಿತುಮೋಹ ಪಾಶ,ಜಿಂಕೆಮರಿಯ ಪ್ರೇಮಪಾಶ ಆರಂಭದಿ ಹಾಲುಣಿಸಿ,ಆಶ್ರಮದಲಿ ಬೆಚ್ಚಗೆಮಲಗಿಸಿದಿನರಾತ್ರಿಯೆನ್ನದೆಪೋಷಿಸಿ, ಕಾಪಾಡಿಮರಿ ಬೆಳೆದಂತೆಚಿಗುರು ಗರಿಕೆಯ ತಿನಿಸಿ,ಮೈ ತೊಳೆದುಮೋಹದಿಂ ಅಪ್ಪಿಗೆಯನಿತ್ತ. ಮರಿ ಬೆಳೆದುಎಳೆಯ ಕೊಂಬುಗಳು ಮೂಡಿದಕಂಡು ಮುಟ್ಟಿ, ಮುಟ್ಟಿಸಂಭ್ರಮಿಸಿದ...

4

ಕಾವ್ಯ ಭಾಗವತ 30 : ಪುರಂಜನೋಪಖ್ಯಾನ

Share Button

30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ ಜಲಸಮೃದ್ಧಿಯಲಿಅರಳಿನಿಂತ ಕಮಲ ಪುಷ್ಫಉಪವನದಿ ಬೆಳೆದುನಿಂದಅಪಾರ ವೃಕ್ಷರಾಶಿಯ ನಡುವೆಪಕ್ಷಿ ಕಾಶಿಯಮಧುವನವಿರ್ಪಸುಂದರ ನಗರದ ರಾಣಿತ್ರಿಲೋಕ ಸುಂದರಿಯದರ್ಶನ ಮಾತ್ರದಿಂಪುರಂಜನನ ಕಾಮೋತ್ಕಂಟವಾಸನೆಗಳಿಗನುಗುಣವಾಗಿಸರ್ವಸುಖವನ್ನನುಭವಿಸಲುಸಿಕ್ಕಕನ್ಯೆ ಇವಳೆಂದುಅರಿತಪುರಂಜನನ್ನೊಂದು ನೋಟದಿಂತನ್ನೆಲ್ಲ ಕಾಮನೆಗಳೆಲ್ಲವಂಪೂರೈಪಪುರುಷನಿವನೆಂದುಬಾಲೆಪುರಂಜನನಾಲಂಗಿಸೆ,ಗೃಹಸ್ಥ ಧರ್ಮದಧರ್ಮಾರ್ಥ ಕಾಮ, ಮೋಕ್ಷದಪ್ರಥಮಹೆಜ್ಜೆಯನಿಟ್ಟಪುರಂಜನ ಧರ್ಮಾರ್ಥ...

Follow

Get every new post on this blog delivered to your Inbox.

Join other followers: