ತೂಗಿ ಬಿಡು ತಂಗಾಳಿಯೇ……
ಒಲವಲ್ಲಿ ತೇಲಿಬಿಡುಗೆಲುವಾಗಿ ಇದ್ದುಬಿಡುಸುತ್ತ ಹಸಿರು ರಾಶಿಯನಡುವೆ ಕುಳಿತಾಗ ಒಮ್ಮೆತೂಗಿ ಬಿಡು ತಂಗಾಳಿಯೇ……. ಹಕ್ಕಿ ಗೂಡೊಳಗೆಕೂತು ಕೂಗುವಹಾಡಿಗೆ ರಾಗ ಸೇರಿಸಿಚೆಲುವಾಗಿ ಒಮ್ಮೆಬೀಸಿ ಬಿಡು ತಂಗಾಳಿಯೇ…. ಮರೆತ ಮಾತೊಂದುನೆನಪಾಗಿ ಉಳಿವಂತೆಬೀಜವೊಂದು ಸಸಿಯಾಗಿಬೆಳೆವಾಗ ಮಣ್ಣ ಮಡಿಲಲ್ಲಿಹರಡಿಬಿಡು ತಂಗಾಳಿಯೇ…. ಎಳೆ ಕಂದನ ನಗುವಿಗೆನಸು ನಗುವ ಪಲ್ಲವಿಗೆಹೂವನ್ನು ಚೆಲ್ಲಿಬಿಡುಒಮ್ಮೆ ಗಾಳಿಯಾಗಲಿ ಗಂಧತಂಪು ತುಂಬಲಿ ತಂಗಾಳಿಯೇ….....
ನಿಮ್ಮ ಅನಿಸಿಕೆಗಳು…