Daily Archive: October 24, 2024
ಎಲ್ಲರನು ನೀ ತೂಗುವ ತಕ್ಕಡಿಇನ್ನಾದರೂ ಖಾಲಿಯಿರಲಿ!ನಿನಗೆ ನೀನೇ ದೊರೆ;ನೀನೇ ಹೊರೆ!!- ರಾಜ್ಮಂಜು ಒಮ್ಮೆ ಗೌತಮ ಬುದ್ಧರು ತಮ್ಮ ಪ್ರವಚನದ ನಡುವೆ ಒಂದು ಸಂಗತಿಯನ್ನು ಅರುಹಿದರು: ‘ನಾನೊಮ್ಮೆ ನಡೆದು ಹೋಗುತ್ತಿದ್ದಾಗ ಮರದ ರೆಂಬೆಯೊಂದು ಮುರಿದು ನನ್ನ ಮೇಲೆ ಬಿತ್ತು. ನಾನಾಗ ಗಾಯಗೊಂಡೆ. ಆ ಮರಕ್ಕೆ ನನ್ನನ್ನು ಗಾಯಗೊಳಿಸುವ ಉದ್ದೇಶವಿತ್ತು...
ಯಾವುದೇ ದಿನಾಚರಣೆಗಳು, ದೇವರ ಉತ್ಸವಗಳು, ಧಾರ್ಮಿಕ ಹಬ್ಬಗಳಾಗಿರಬಹುದು…. ರಾಷ್ಟ್ರೀಯ ಹಬ್ಬಗಳಾಗಿರಬಹುದು….. ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮಾಚರಣೆಗಳಾಗಿರುತ್ತವೆ. ಅದರಲ್ಲೂ ಗ್ರಾಮೀಣ ಭಾಗದ ಜಾತ್ರೆಗಳು ವರ್ಣಿಸಲಸದಲ ಅನುಭವ ನೀಡುತ್ತವೆ.ಅಲ್ಲಿ ಎಲ್ಲಾ ಸಂಭ್ರಮಾಚರಣೆಗಳು ಕೂಡ ಅಡಗಿರುತ್ತವೆ. ಇತ್ತೀಚೆಗೆ ತಾನೇ ವೈಭವದ ವಿಶ್ವವಿಖ್ಯಾತ “ಮೈಸೂರು ದಸರಾ” ಸಾಂಗವಾಗಿ ಸಂಪನ್ನಗೊಂಡಿತು. ಮೈಸೂರು...
ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇರಿಸುತ್ತಿದ್ದುದು ನೆನಪಿದೆ. ಅದಕ್ಕಿರುವ ಬಹಳಷ್ಟು ಔಷಧೀಯ ಗುಣಗಳನ್ನು ಈಗಿನವರು ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಸಮಯವಾದರೂ ಎಲ್ಲಿದೆ..?? ಈ ವರ್ಷದ ಸ್ವಾತಿ ಮಹಾನಕ್ಷತ್ರವು,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ವಾಡಿಕೆಯಂತೆ ತನಗಿಷ್ಟವಾದ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಅಲ್ಲಿಯೇ ಇದ್ದ ಕುರ್ಚಿಯಮೇಲೆ ಕುಳಿತ. ಊಹುಂ ಓದಲು ಏಕಾಗ್ರತೆ ಸಾಧಿಸಲಾಗದೆ ಪುಸ್ತಕವನ್ನು ಯಥಾಸ್ಥಾನದಲ್ಲಿರಿಸಿ ಹಾಸಿಗೆಯ ಮೇಲೆ ಅಂಗಾತ ಮಲಗಿದ. ಅವನ ನೆನಪುಗಳು ಮಹೇಶನ ಸುತ್ತಲೂ ಗಿರಕಿ ಹೊಡೆಯತೊಡಗಿದವು. ಬೆಂಗಳೂರಿನಲ್ಲಿ ಓದುತ್ತಿದ್ದಾಗ ಹಾಸ್ಟೆಲಿನಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮುಗಿಸಿದ್ದ...
ಬೇಸರದ ಕಟ್ಟೆಯೊಡೆದು ಮಾತುಗಳು ಪ್ರವಾಹದ ರೂಪದಲ್ಲಿ ಹೊರಬರಲಿನೇಸರನ ಬೆಳಕಂತೆ ಪ್ರೀತಿ ಪ್ರೇಮ ತುಂಬಿ ಹರಿಯಲಿ ಮುಗ್ಧ ಮಗುವಿನ ತೊದಲು ನುಡಿಗಳು ಇಲ್ಲದ ಬಿಗುಮಾನ ನೀಗಿಸಲಿದಗ್ಧ ಹೃದಯಗಳ ನೋವು ದೂರವಾಗಿ ಹಾಸ್ಯ ಚಿಲುಮೆ ಚಿಮ್ಮಲಿ ವಯಸ್ಸಾದಂತೆ ಯಾರು ಎಮ್ಮ ಆಸ್ತಿ ಹಣಕ್ಕೆ ಆಸೆಪಡುವುದಿಲ್ಲಭರವಸೆಯ ಮಾತು ಮೊಗದ ತುಂಬಾ ನಗುವ...
ಬ್ರಹ್ಮ ಸಂಹಿತೆಯಲ್ಲಿ “ಈಶ್ವರಃ ಪರಮಃ ಕೃಷ್ಣಃ” ಎಂದು ಹೇಳಿದೆ. ಈಶ್ವರ ಎಂದರೆ ಪರಂಬ್ರಹ್ಮ. ಎಲ್ಲಾ ದೇವರುಗಳಿಗೂ ದೇವರಾದ ಘನಸಚ್ಚಿದಾನಂದ, ಜ್ಞಾನಾನಂದ ಸ್ವರೂಪಿ, ಅವನು. ಹುಟ್ಟು- ಸಾವು, ಆದಿ- ಅಂತ್ಯ ಇಲ್ಲದವನು. ಎಲ್ಲರಿಗೂ ಆದಿಯಾದ ಅವನೇ ಜಗತ್ತಿನ ಸಕಲ ಚರಾಚರಗಳ ಸೃಷ್ಟಿಕರ್ತ. ಬ್ರಹ್ಮವು ಈಶ್ವರ ಭಾವವನ್ನು ತಾಳಿ ತನ್ನದೇ...
ನಮ್ಮೊಳಗಿನ ಮೌನವೂಮಾತಾಗಬೇಕಂತೆಕವಿತೆ ಹುಟ್ಟಂತೆ ಮೌನನೋವಿನ ನಡಿಗೆಯಂತೆಆಗಸದಿ ತೇಲೋಚಂದಿರನ ನೆರಳುಅದರ ಮೇಲಂತೆರವಿಯ ಕಿರಣದಮೊದಲ ಸ್ಪರ್ಶಮೌನದ ಮೇಲಂತೆಮೌನವೂ ವಿಶ್ವರೂಪಕಾಲ ಭಾವಗಳಮೀರಿ ನಿಂತಾಗಹಾಡುವ ಗೂಡುಮಲಗಿದ ತೊಟ್ಟಿಲುಹೂವಲ್ಲಿ ಅಡಗಿ ಕುಂತಜೀವದ ನಗುವು ಹೂವಂತೆಮುತ್ತಂತೆ ಬಂದಿಳಿವಆಗಸದ ಇಬ್ಬನಿಭತ್ತದ ತೆನೆ ಹೊತ್ತಹಸಿವೆಯ ಮುನ್ನುಡಿಎಲ್ಲವೂ ಮಾತಾಗಬೇಕಂತೆಮೌನದ ನಗುವಂತೆ -ನಾಗರಾಜ ಬಿ.ನಾಯ್ಕ,ಹುಬ್ಬಣಗೇರಿ, ಕುಮಟಾ. +6
14. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೧ ಕರ್ದಮ ಮಹರ್ಷಿಯ ಪತ್ನಿದೇವಹೂತಿಪತಿನಿಷ್ಠೆ ಪಾರಾಯಣೆಸಂತಾನಾಪೇಕ್ಷಿಯಾಗಿಕಾಮಾತುರಳಾಗಿಕೃಶಳಾಗಿಪರಿತಪಿಸುತಿಹಭಾರ್ಯೆಗೆಸಕಲ ಸೌಭಾಗ್ಯಗಳತನ್ನ ಯೋಗಶಕ್ತಿಯಿಂಸೃಷ್ಟಿಸಿನೂರು ವರುಷಗಳದಾಂಪತ್ಯ ಸುಖವಕ್ಷಣವೆಂಬಂತೆ ಕಳೆದುತನ್ನ ತೇಜಸ್ವೀ ವೀರ್ಯವಂಒಂಭತ್ತು ಭಾಗಗಳಾಗಿ ಮಾಡಿಪತ್ನಿಯ ಗರ್ಭದಲಿ ಸ್ಥಾಪಿಸಿಒಂಭತ್ತು ಗುಣಶೀಲೆಯರುಕಲೆ, ಅನಸೂಯ, ಶ್ರದ್ಧಾ, ಹವಿರ್ಬು,ಗತಿ , ಕ್ರಿಯೆ, ಖ್ಯಾತಿ, ಅರುಂಧತಿ, ಶಾಂತಿ,ಎಂಬ ನಾರೀಮಣಿಗಳುಪುಟ್ಟಿ ಬಾಲ್ಯಕಳೆದನಂತರದಿ, ಒಂಭತ್ತು...
ನಿಮ್ಮ ಅನಿಸಿಕೆಗಳು…