Daily Archive: October 31, 2024
(ಪ್ರಾಚೀನ ಕನ್ನಡ ಸಾಹಿತ್ಯ ಸಾಮ್ರಾಜ್ಯದ ಮೂವರು ಪ್ರತಿಭಾವಂತರನ್ನು ಕುರಿತ ರೂಪಕ) ಗುರು ಮತ್ತು ಶಿಷ್ಯರ ಸಂಭಾಷಣೆ ನಡೆಯುತ್ತಿದೆ………….ಶಿಷ್ಯ: ಗುರುವೇ ನಮಸ್ಕಾರ. ನನಗೊಂದು ಸಂಶಯ. ಕನ್ನಡದ ಸಾಹಿತ್ಯ ಚರಿತ್ರೆಯನ್ನು ಓದುವಾಗ ರತ್ನತ್ರಯರು ಮತ್ತು ಕವಿಚಕ್ರವರ್ತಿಗಳು ಅಂತ ಗಮನಿಸಿದೆ. ರತ್ನತ್ರಯರು ಯಾರು? ಕವಿ ಚಕ್ರವರ್ತಿಗಳು ಯಾರು? ಸ್ವಲ್ಪ ವಿಶದವಾಗಿ ತಿಳಿಸಿ...
15. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೨ ಕರ್ದಮ ಮಹರ್ಷಿ ಸುತನಾಗಿದೇವಹೂತಿಯ ಗರ್ಭದಿ ಜನಿಸಿತಾ ಕೊಟ್ಟ ವಚನವ ಪಾಲಿಸಿಧರೆಗಿಳಿದು ಬಂದಕಪಿಲ ಮೂರ್ತಿಪರಮಾತ್ಮನುಪದೇಶಜನನಿದೇವಹೂತಿಗೆ ಮಾತ್ರವೆ? ಅಲ್ಲ, ಈ ಜಗದೆಲ್ಲಮೋಕ್ಷಪ್ರಿಯಭಕ್ತರಿಗೆ ದಾರಿದೀಪಜೀವಿಗೆಜನನ ಮರಣದ ಸುಳಿಯಿಂದಮುಕ್ತಿಗೆ ಸಾಧನ ಆತ್ಮಜ್ಞಾನ ಪ್ರಕೃತಿಗಿಂತ ಬೇರೆಯಾದಆತ್ಮವಿದೆಯೆಂಬರಿವೆಆತ್ಮಜ್ಞಾನತಾನುಎಂಬುದು ಅಹಂಕಾರಈ ಅಹಂಕಾರಕ್ಕಿಂಬು ಕೊಡುವಕಾಮ ಕ್ರೋಧ ಮೋಹ ಲೋಭಮದ...
1 ಕಡುಕಪ್ಪು ಕೋಗಿಲೆಹಾಡಿತುಬೆಳಕಾಯಿತು 2 ಬರದ ನೆಲದಗಲಕರಿ ಮುಗಿಲಬೆಳಕ ಮಿಂಚುಮುಸಲ ಧಾರೆ 3 ಕತ್ತಲೆ ಬೆಳಕಿಗೊಬೆಳಕು ಕತ್ತಲೆಗೊಯಾರು ಯಾರನೂಕುವಯುಗಾಂತರದಾಟ! 4 ಓದಿದೆಪುಟ್ಟ ಕವಿತೆಒಳಗೆಬೆಳಗಿತು ಹಣತೆ 5 ಕತ್ತಲೆ ಬೆಳಕುನಡೆದಿದೆ ಓಟಅದೆ ಸಾಕ್ಷಿನಿಲ್ಲಿಸಿಲ್ಲ ಭೂಮಿಭ್ರಮಣಅದುವೆ ಸಮಾಧಾನ! 6 ದೀಪ ಹಿಡಿದರೆನಿಚ್ಚಳದಚ್ಚರಿಒಳಗೂ ಹಚ್ಚಿರಿ 7 ಹಿಡಿಉಲ್ಲಾಸದ ಸೊಡರುಹಚ್ಚು ನಗುಹಬ್ಬ ಅದರ...
ವಿಯೆಟ್ನಾಂ ಕಾಂಬೋಡಿಯ ಪ್ರವಾಸಕಥನ.. ನನ್ನ ಉದ್ಯೋಗಪರ್ವದ ದಿನಗಳಲ್ಲಿ , ವೃತ್ತಿನಿಮಿತ್ತ ಕೆಲವು ಪಾಶ್ಚಿಮಾತ್ಯ ಹಾಗೂ ಪೌರಾತ್ಯ ದೇಶಗಳಿಗೆ ಭೇಟಿ ಕೊಟ್ಟಿದ್ದೆ. ಆದರೆ 2016 ರಲ್ಲಿ, ಉದ್ಯೋಗದಿಂದ ಸ್ವಯಂನಿವೃತ್ತಿ ಪಡೆದ ಮೇಲೆ ನನ್ನ ಪಾಸ್ ಪೋರ್ಟ್ ನಲ್ಲಿ ಯಾವುದೇ ಹೊರದೇಶದ ಮುದ್ರೆ ಬಿದ್ದಿರಲಿಲ್ಲ. ಈ ಕೊರತೆ ಆಗಾಗ ನನ್ನನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) “ಅಯ್ಯೋ ದೇವರೇ, ನನ್ನನ್ನು ಇನ್ನೆಷ್ಟು ಪರೀಕ್ಷೆ ಮಾಡುತ್ತೀಯೆ ನನ್ನಪ್ಪ. ಹೀಗೆ ಮಾಡಿದರೆ ರೋಷಗೊಂಡು ನಾನು ಹೇಳಿದಂತೆ ಬಗ್ಗಬಹುದು, ವೈದ್ಯರ ಹತ್ತಿರ ಹೋಗಲು ಒಪ್ಪಬಹುದು. ಇಷ್ಟು ದಿವಸ ಉದಾಸೀನ ಮಾಡಿದ್ದಕ್ಕೆ ಈಗಲಾದರೂ ಪಶ್ಚಾತ್ತಾಪ ಪಡಬಹುದು ಎಂದೆಲ್ಲಾ ಯೋಚಿಸಿ ಇದರ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದುಕೊಂಡು...
ದುಷ್ಟರ ಶಿಕ್ಷೆಹಾಗೂ ಶಿಷ್ಟರ ರಕ್ಷಣೆಗಾಗಿ ಮಹಾವಿಷ್ಣುವು ದಶಾವತಾರವೆತ್ತಿದನು. ರಾಮಾವತಾರ, ಕೃಷ್ಣಾವತಾರ ಎರಡರಲ್ಲೂ ವಿಷ್ಣುವಿನೊಂದಿಗೆ ಮಹಾಶೇಷನೂ ಸೋದರ ರೂಪದಿಂದ ಅವತಾರವೆತ್ತಿದ್ದನ್ನು ಕಾಣುತ್ತೇವೆ. ರಾಮನ ಅನುಜನಾಗಿ ಲಕ್ಷ್ಮಣ ಬಂದ, ಮಹಾಶೇಷನ ಅಂಶದಿಂದ ಈತ; ಇಲ್ಲಿ ಜನಿಸಿದರೆ, ಕೃಷ್ಣನ ಅಗ್ರಜನಾಗಿ ಬಲರಾಮ ಜನಿಸುತ್ತಾನೆ. ಲಕ್ಷ್ಮಣನ ಮಾಹಿತಿ ಈ ಹಿಂದೆ ಇದೇ ಅಂಕಣದಲ್ಲಿ...
ಉರಿಯುವ ದೀಪ ದಿಟ್ಟಿಸುತಾ ಅದರ ಬೆಳಕಲ್ಲಿಕರಗಿ ಯೋಚಿಸುವೆ…..ಕಳೆದ ದಿನಗಳ ಬಗ್ಗೆ……… ಒಮ್ಮೊಮ್ಮೆ ಅಂದುಕೊಳ್ಳುವೆ,ಕಾಲದ ಚಕ್ರ ಹಿಮ್ಮುಖವಾಗಿ ಚಲಿಸಿ ಹಿಂದಿನ ದಿನಗಳಿಗೆ ಹೋದರೆ….ಘಟಿಸಿದ ಘಟನೆಗಳ ಬದಲಿಸಲುಅಲ್ಲ ಬದಲಿಗೆ ಆ ಕಳೆದ ಕ್ಷಣಗಳ ಸವಿಯನ್ನುಮತ್ತೊಮ್ಮೆ ಮನಸಾರೆ ಅನುಭವಿಸಬೇಕೆಂದು….. ಒಮ್ಮೊಮ್ಮೆ ಅಂದುಕೊಳ್ಳುವೆ,ಮತ್ತೊಮ್ಮೆ ಎನ್ನ ತಾಯಿಯ ಮಡಿಲಲ್ಲಿ ಮಗುವಾಗಬೇಕೆಂದುಎಲ್ಲರೂ ಎತ್ತಿಕೊಂಡು ಮುದ್ದಾಡಲಿಎಂದಲ್ಲ ಬದಲಿಗೆ...
ಜೀವ ಜೀವಕೂಬದುಕುವ ಸೂಕ್ಷ್ಮಗಳುಅದರದೇ ಹಾದಿ ಬೀದಿಗಳುಹಕ್ಕಿಗೂ ಉಂಟು ಹಸಿವುಚಿಟ್ಟೆಗೆ ಉಂಟು ಬಯಲುಪರಿಸರದ ಜೊತೆ ನಂಟು ಒಂದಿಷ್ಟು ಒಲವು ಸೇರಿಬೇಕಷ್ಟು ಪ್ರೀತಿಯೊಲವುಮಣ್ಣ ಹಗುರ ಭಾವದಿಚಂದದ ಆಕೃತಿ ಸುಮ್ಮನೆಸಂಬಂಧವಿಲ್ಲದ ಪದಗಳಜೊತೆ ನಿಂತ ಸಾಲುಭಾವಗಳ ಸೆಳೆತ ಅಷ್ಟೇ ಎಲ್ಲವೂ ತೇಲುವ ದೋಣಿಯಂತೆಚಲಿಸಿದರೆ ಸುಗಮಅದರ ನಿತ್ಯದ ಪಯಣಮರೆತ ಪದಗಳ ಬಳಕೆಮತ್ತೆ ಜೀವಂತಿಕೆ ಜಗಕ್ಕೆಬಳಸಿದರೆ...
ನಿಮ್ಮ ಅನಿಸಿಕೆಗಳು…