Monthly Archive: February 2024

11

ಕಲ್ಲು ಮಾತಾಡಿತು

Share Button

ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್ ಕಲ್ಲಿನ ಕೋಟೆ ಅದಕಲ್ಲು ಮಾತಾಡೋ ಸಮಯ…. ಒಂದೊಂದು ದಿಕ್ಕಿಗೂಶಿಲೆಗಳು ಹಾಡಿದವು ಕಲ್ಲು  ನೂರು ಕಥೆ ಹೇಳಿತುಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ,ಹನುಮಂತನ ಜಪಿಸೆಂದಿತು ಪಾಂಡವರ ಪುರಾಣ ತಿಳಿಸಿತು,ರಾಷ್ಟ್ರಕೂಟ, ಚಾಲುಕ್ಯರವೀರಪರಂಪರೆಯ...

7

ನೆನಪಿನ ಜೋಳಿಗೆಯಲಿ..

Share Button

ಯೂರೋಪ್ ಪ್ರವಾಸಕ್ಕೆಂದು ಕತಾರ್ ವಿಮಾನದಲ್ಲಿ ಪಯಣಿಸುತ್ತಿರುವಾಗ ಗಗನಸಖಿಯೊಬ್ಬಳು ಲಿಪ್‌ಸ್ಟಿಕ್ ಹಚ್ಚಿದ್ದ ತುಟಿಗಳಲ್ಲಿ, ‘Have a chocolate mam’ ಎಂದು ಮಧುರವಾಗಿ ಉಲಿಯುತ್ತಾ ಒಂದು ಚೆಂದದ ಟ್ರೇಯನ್ನು ನನ್ನ ಮುಂದೆ ಹಿಡಿದಳು. ಅವು ಎಂದಿನಂತೆ ಕ್ಯಾಡ್‌ಬರೀಸ್ ಚಾಕೋಲೇಟ್ ಆಗಿರಲಿಲ್ಲ. ಬದಲಿಗೆ ಒಂದು ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿದ್ದ ಎರಡೆರಡು ಪುಟ್ಟ...

4

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)

Share Button

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)ಲೇಖಕರು :- ಬಿ. ನರಸಿಂಗ ರಾವ್ ಕಾಸರಗೋಡುಪುಟಗಳು :- 284+10ಬೆಲೆ :- 250/-  ನಮ್ಮ ಗಡಿನಾಡಿನಲ್ಲಿ ಬಿ. ನರಸಿಂಗರಾವ್ ಅನ್ನುವ ಒಬ್ಬರು ಒಳ್ಳೆಯ ಬರಹಗಾರರು, ಲೇಖಕರು ಇದ್ದಾರೆ ಅನ್ನುವ ಪರಿಚಯ ಆದದ್ದು ನನಗೆ ಹವ್ಯಾಸಿ ಗಾಯಕಿ,  ಯಾವಾಗಲೂ ಒಳ್ಳೆಯದನ್ನು ಪ್ರೋತ್ಸಾಹಿಸಿ,...

12

ದಂತಕತೆಗಳು – ಕೋನಾರ್ಕ

Share Button

ದಂತಕತೆಗಳೆಂದರೆ ಮನುಷ್ಯರ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಾರವಾಗುವ ಸ್ಥಳಪುರಾಣವೋ, ದೇವಾಲಯದ ಇತಿಹಾಸವೋ, ಯಾವುದಾದರೂ ವಿಶಿಷ್ಟ ಹಿನ್ನೆಲೆಯುಳ್ಳ ಜನಪದರ ಕಥೆಗಳು. ಇವಕ್ಕೆ ಮೂಲವೆಲ್ಲಿ ಎಂದು ಹೇಳುವುದು ಕಷ್ಟ. ಆದರೆ ಇವುಗಳು ಐತಿಹಾಸಿಕ, ಪೌರಾಣಿಕ, ಅದ್ಭುತ ಘಟನೆಗಳು, ಅತೀಂದ್ರಿಯ ಪವಾಡಗಳು, ಕಲ್ಪನೆಗಳನ್ನು ಒಳಗೊಂಡಂತೆ ಕೇಳುಗರಲ್ಲಿ ಅಚ್ಚರಿ ಮೂಡಿಸುವಂತಿರುತ್ತದೆ. ಇಂತಹ ಅನೇಕ...

6

ನಾವು ನಮ್ಮೊಳಗೆ

Share Button

ಮೊನ್ನೆ ತಾನೆ 75 ನೇ ಗಣರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ.  ಅದಕ್ಕೆ ಮೂರು ದಿನಗಳ ಮುಂಚೆ ಮೈ ರೋಮಾಂಚನಗೊಳ್ಳುವ ಐತಿಹಾಸಿಕ ಘಟನೆಯಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಕಾಲಮಾನದಲ್ಲಿ ನಾವು ಜೀವಿಸಿದ್ದೇವೆ ಎಂಬುದೇ ಇಂದು ಮೈಮನಗಳು ಪುಳಕಗೊಳ್ಳುವ ವಿಚಾರ. ನಾಲ್ಕು ವರುಷಗಳ ಹಿಂದೆ ಕರೋನಾ ಹೆಮ್ಮಾರಿಯಿಂದ ಈ ಭೂಲೋಕವೇ ತತ್ತರಿಸುವಂತಹ...

10

ಸಾಹಿತ್ಯ ರಚನೆಯ ಹುಟ್ಟು

Share Button

ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ,...

12

 ಚಿಂತನ : ಶ್ರೀ ವೇದವ್ಯಾಸರು

Share Button

ಓಂ ಶ್ರೀ ಗುರುಭ್ಯೋ ನಮಃಸಾಕ್ಷಾತ್ ಶ್ರೀಮನ್ನಾರಾಯಣನ ಅಂಶ ಸಂಭೂತರಾಗಿಯೇ ಜನಿಸಿದ್ದ ವೇದವ್ಯಾಸರು ಭೂಲೋಕದ ಸುಜೀವರ ಉದ್ದಾರಾರ್ಥವಾಗಿ ಕೇವಲ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡವರು. ಹದಿನೆಂಟು ಪುರಾಣಗಳನ್ನು ಹದಿನೆಂಟು ಉಪ-ಪುರಾಣಗಳನ್ನು ಬರೆದವರು. ಅವುಗಳಲ್ಲಿ ಅತ್ಯಂತ ಕ್ಲಿಷ್ಟವಾದುದು ಮತ್ತು ಶ್ರೇಷ್ಠವಾದುದು ಮಹಾಭಾರತ. ಇದು “ಪಂಚಮವೇದ” ಎಂದು ಖ್ಯಾತಿಯನ್ನು ಪಡೆದಿದೆ....

7

ಸೂಳೆ ಕೆರೆ ( ಥೀಮ್ : ದಂತಕತಾ ಲೋಕ)

Share Button

ರಾಜ ಮಹಾರಾಜರ ಕಾಲದಲ್ಲಿ ಜನರಿಗೆ ಅನುಕೂಲವಾಗಲೆಂದು ಕೆರೆ ಭಾವಿಗಳನ್ನು ಕಟ್ಟಿಸುತ್ತಿದ್ದುದು ಸಾಮಾನ್ಯ. ಆದರಿಲ್ಲಿ ಸೋಜಿಗದ ಸಂಗತಿಯೆಂದರೆ ಈ ಕೆರೆಯನ್ನು ಕಟ್ಟಿಸಿದ್ದು ರಾಜಕುಮಾರಿ ಶಾಂತಲೆಯಾದರೂ, ಹೆಸರು ‘ಸೂಳೆ ಕೆರೆ’. ಇದು ಅಂತಿಂಥ ಕೆರೆಯಲ್ಲ, ಏಷ್ಯಾದಲ್ಲೇ ಎರಡನೇ ಸ್ಥಾನ ಪಡೆದಿರುವ ಸಾಗರದಂತಹ ಬೃಹತ್ ಕೆರೆ. ಈ ಹೆಸರಿನ ರಹಸ್ಯವಾದರೂ ಏನು?...

9

ಅಕ್ಷರದಕ್ಷರ ದೀವಟಿಗೆ

Share Button

ಅಜನ ಸಂಕಲ್ಪಕೆ ಅಮಿತ ಹರಕೆಯ ಬಲವುಆವರಣ ಕಳಚಿಳಿದು ಅಳಲು ನಗೆ ಹೊನಲಾಯ್ತುಇಲ್ಲಿಗೇತಕೆ ಬಂದೆ ಯಾವ ಪ್ರಾರಬ್ಧವೋಏನೇನು ಕಾದಿಹುದೋ ಭೀತಿ ಕಂಪನವೇನು ಈ ಘೋರ ಚಿಂತನೆಯೇ? ರೋಧನವು ಮುಗಿಲಾಯ್ತುಉಪ್ಪು ಸಾಸಿವೆ ಹಿಡಿದು ಹಿರಿಯಾಕೆ ಕಳವಳದಿಊಫೆನುತ ನೀವಳಿಸಿ ದೃಷ್ಟಿಯನು‌ ತೆಗೆಯುತ್ತಋಷಿಯ ವಂಶಜ ನೀನು ಋಷಿ ಸದೃಶ ಮನವಿರಲಿ(ಎಲ್ಲರೂ ಯಾರಾದರೂ ಒಬ್ಬ...

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 8:ಮಧುರೈ

Share Button

ಮಧುರೈ ಮೀನಾಕ್ಷಿಗೆ ‘ಪೀಟರ್ ಪಾದುಕಂ’ ಈವತ್ತು ಗೂಗಲ್ ನಲ್ಲಿ ಏನೋ ಹುಡುಕುತ್ತಿದ್ದಾಗ ,ಆಕಸ್ಮಿಕವಾಗಿ ‘ಮಧುರೈ ಮೀನಾಕ್ಷಿಗೆ ಬ್ರಿಟಿಷ್ ಅಧಿಕಾರಿ ಕೊಟ್ಟ ಪಾದುಕೆಗಳು’ ಎಂಬ ಅರ್ಥ ಬರುವ ಇಂಗ್ಲಿಷ್ ಬರಹ ಕಾಣಿಸಿತು. ನಿನ್ನೆ ತಾನೇ ಮಧುರೈ ಮೀನಾಕ್ಷಿ ಅಮ್ಮನ ಬಗ್ಗೆ ಬರೆದ ಕಾರಣ, ಈ ಪವಾಡಸದೃಶ ನೈಜ ಘಟನೆಯನ್ನು...

Follow

Get every new post on this blog delivered to your Inbox.

Join other followers: