ನಿನ್ನದಾವ ನಗು…?
ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು…
ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು…
“ನವೋ ನವೋ ಭವತಿ ಜಾಯಮಾನಃ ” ದಿನವೂ ನಿತ್ಯಹೊಸತಾಗಿಕಾಣುವ ,ರಮಣೀಯತೆಯ ನಿಧಿ, ನನ್ನ ಸೌಂದರ್ಯ ಆರಾಧಕ, ತೇಜಪುಂಜ, ಸಕಲಕೂ…
ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್…
ಯಾವುದಾರೂ ಮಾಯೆಯೊಮ್ಮೆ ಆವರಿಸಿತೆಂದರೆ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟ. ಅದೂ ಎಂಥಾ ಮಾಯೆ ನನ್ನ ಆವರಿಸಿದ್ದು? ಬರೆಹದ ಮಾಯೆ ರೀ ……ಬರೆಹ.…
ಹುಟ್ಟುತ್ತಾ ಏಕಾಂಗಿ, ಸತ್ತಾಗಲೂ ಏಕಾಂಗಿ, ನಡುವೆ ಬೆಳೆಯುತ್ತಾ ಬದುಕುವ ಸಮಯದಲ್ಲಿ ಏನೆಲ್ಲಾ ಸಂಪಾದಿಸಿದೆವು ಎಂದು ತಿರುಗಿ ನೋಡಿದರೆ, ಒಂದಷ್ಟು ಪ್ರೀತಿ,ಸ್ನೇಹ,…
ಬಾಡಾದಿ ಕೇಶವನ ಭಕ್ತ ಕನಕ ದಾಸಪರಂಪರೆಯಲ್ಲಿ ಸೇರಿರುವುದೇ ಒಂದು ಅನುಪಮ. “ಕನಕದಾಸರ ಪಾದವನುಜ ಸ್ಮರಿಸುವ, ಮನುಜರೇ ಪರಮ ಧನ್ಯರು ”…
ಕರುನಾಡ ತನುಮನದಲ್ಲಿ ಉದಿಸಿದ ಅಕ್ಕರೆಯ ಸವಿ ಸಕ್ಕರೆಯ ಮಂಡ್ಯ. ಅಚ್ಚ ಕನ್ನಡಿಗರಿಂದ ಆವೃತವಾದ ನನ್ನ ನೆಚ್ಚಿನ ಮಂಡ್ಯ , ಸುಂದರವಾದ…
ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ…
ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು…
ಜಿಟಿಜಿಟಿ ಮಳೆಯು ಸುರಿದು ಕೆಲವು ಕಡೆ ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿದೆ. ಮತ್ತೆ ಕೆಲವು ಕಡೆ ಈಗ ಮಳೆ…