Monthly Archive: March 2024
ಪುರಾತನ ಕೇರಳ ರಾಜ್ಯದಲ್ಲಿ ‘ಮೇಧಾವಿ’ ಎಂದೊಬ್ಬ ರಾಜನಿದ್ದನು. ಈತನು ಪ್ರಜೆಗಳನ್ನು ಬಹಳ ಪ್ರೀತಿ ವಾತ್ಯಲ್ಯಗಳಿಂದ ಕಾಣುತ್ತಿದ್ದು ಪ್ರಜಾನುರಾಗಿಯಾದ್ದ ರಾಜನಾಗಿದ್ದ, ರಾಜನಿಗೆ ವಿವಾಹವಾಯ್ತು. ರಾಣಿ ಚಿತ್ರಭಾನು, ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ದೇವರೊಲುಮೆಯಂತೆ ಕಾಲಕ್ರಮದಲ್ಲಿ ಅವರಿಗೊಬ್ಬ ಮಗ ಹುಟ್ಟಿದ. ಪುತ್ರೋತ್ಸವವಾದ ಸಂತೋಷ ಒಂದೆಡೆಯಾದರೆ ಇನ್ನೊಂದೆಡೆ ದುಃಖವೂ ಆಯ್ತು. ಮಗುವು ಮೂಲಾ...
ಕಾಣದ ಗ್ರಾಮಕ್ಕೆ ಕೈಮರ ಯಾರು? ಯಾವುದು?ಊರಿಂಗೆ ದಾರಿಯನು ಆರು ತೋರಿದಡೇನುಸಾರಾಯದ ನಿಜವ ತೋರುವ ಗುರುವು ತಾನಾರಾದಡೇನು ಸರ್ವಜ್ಞ ಸರ್ವಜ್ಞನ ಈ ತ್ರಿಪದಿಯು ನೆನಪಾಗಲು ಕಾರಣ ಆತ್ಮೀಯರಾದ ಕೆ.ರಮೇಶ್ ಅವರ ಕೃತಿ ‘ಕಾಣದ ಗ್ರಾಮಕ್ಕೆ ಕೈಮರ‘. ಇದೊಂದು ವಿಶೇಷ ಕೃತಿ. 2018ರಲ್ಲಿ ಕೆ.ರಮೇಶ್ ಅವರು ಭಾರತದ 108 ವಿಶಿಷ್ಟ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕಾಡಿನೊಳಗೆ ಕೈ ಚಾಲಿತ ಟ್ರಾಮ್ (Hand Tram) ! ಸಹಪ್ರವಾಸಿಗರು ಹಾಗೂ ಮಕ್ಕಳ ಜೊತೆಗೆ ನಮ್ಮ ಕಾಲ್ನಡಿಗೆಯು Girdwood ಎನ್ನುವ ಈ ಕಾಡಿನೊಳಗೆ ಇರುವ ಅಗಲವಾದ ಕಾಲುದಾರಿಯಲ್ಲಿ ಆರಂಭವಾದಾಗ ಸಂಜೆ ಗಂಟೆ 4:30. ದಿನಕ್ಕೆ ನೂರಾರು ಪ್ರವಾಸಿಗರು ಓಡಾಡಿದ ಕಾಡಿನೊಳಗೆ ಒಂದೇ ಒಂದು ಚೂರು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)“ನಮ್ಮ ಮಕ್ಕಳು ನಮ್ಮ ಗರಡಿಯಲ್ಲಿ ತಯಾರಾಗ್ತಿದ್ದಾರೆ. ಅವರು ಮುಂದೆ ನಮ್ಮನ್ನು ನೋಡಿಕೊಳ್ತಾರಾ? ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಒಂದು ಅಲಿಖಿತ ಕಾನೂನು ಇತ್ತು ಗೊತ್ತಾ ನಿನಗೆ?” “ಏನದು?” “ಚಿಕ್ಕಂದಿನಲ್ಲಿ ಮಕ್ಕಳನ್ನು ಸಾಕುವುದು ನೆಲೆ ಮುಟ್ಟಿಸುವುದು ತಂದೆ-ತಾಯಿಯ ಹೊಣೆ. ವೃದ್ಧಾಪ್ಯದಲ್ಲಿ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆ. ಆಗ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬಸವ ಕಲ್ಯಾಣದಲ್ಲಿ ಪ್ರಖರವಾದ ಸೂರ್ಯನಂತೆ ಅನುಭವ ಮಂಟಪ ಬೆಳಗತೊಡಗಿತ್ತು, ಆದರೆ ನಿಧಾನವಾಗಿ ಕರಿಮೋಡಗಳು ಮುಸುಕತೊಡಗಿದ್ದವು. ಬಸವ ಕಲ್ಯಾಣದಲ್ಲಿ ಕಂಡ ಎರಡು ದೃಶ್ಯಗಳು ಪದೇ ಪದೇ ಕಣ್ಣ ಮುಂದೆ ಬರುತ್ತಿದ್ದವು. ಮಡಿವಾಳ ಮಾಚಿದೇವನು ಆನೆಯೊಂದಿಗೆ ಸೆಣಸುವ ದೃಶ್ಯ. ಈ ದೃಶ್ಯದ ಹಿಂದಿರುವ ಕಥೆ ಕೇಳೋಣ ಬನ್ನಿ....
ನೋವಿಗೂ ನಗುವಿಗೂಎಷ್ಟು ಅಂತರಪ್ರೀತಿ ಅರಿವು ಹಂಚಿದಷ್ಟುಬಾಳು ಸುಂದರ ನವ್ಯ ನಲಿವು ಒಲಿದ ಒಲವುಬಾಳ ಗೆಲುವಿಗೆನಾಳೆ ದಿನವ ಸದಾ ನೆನೆವಮೌನ ಚೆಲುವಿಗೆ ಆಪ್ತದೊಂದು ಸುಪ್ತ ಮಾತುಸುತ್ತಿಕೊಳ್ಳಲುನೋಟಕೊಂದು ಕಣ್ಣು ಸಾಕುಜಗವ ನೋಡಲು ಹಸಿದ ಹಸಿವೆಗೆ ಮಣ್ಣೊಳಗಿನಅನ್ನ ಉಸಿರಾಗಿದೆನಿದ್ದೆ ಕನಸಿನ ಕಣ್ಣಿಗೆನೆಮ್ಮದಿ ಮುನ್ನುಡಿಯಾಗಿದೆ ಹಸಿರು ಮಡಿಲಿಗೆ ಚಿನ್ನದೆಳೆಗಳುನಗುತಾ ಹರಡಿವೆ ಸೊಬಗನುಪ್ರೀತಿ ಚೆಲುವಿಗೆ...
ನಿಮಗೆಲ್ಲಾ ನೆನಪಿರಬಹುದು ಸರಿಯಾಗಿ ಒಂದೂವರೆ ವರ್ಷದ ಹಿಂದೆ ಅಂದರೆ 2022 ರ ನವೆಂಬರ್ ನಲ್ಲಿ ಯಾಂತ್ರಿಕ ಬುದ್ಧಿಮತ್ತೆ ಸಹಾಯದಿಂದ OpenAI ಅವರು ChatGPT ಚಾಟ್ ಬಾಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಇದು ವಿಶೇಷವಾಗಿ ಶಿಕ್ಷಣದ ಕ್ಷೇತ್ರದ ಗೇಮ್-ಚೇಂಜರ್ ಎಂಬಂತೆ ಬಿಂಬಿಸಲಾಗಿತ್ತು. ಈ AI ತಂತ್ರಜ್ಞಾನವು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆಯ...
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನ ಬಳಿಯಲ್ಲಿ ಪುರಾತನವಾದ ಒಂದು ವಜ್ರವಿತ್ತು. ಅದು ಅವನ ಅಜ್ಜನ ಕಾಲದಿಂದಲೂ ವಂಶಪಾರಂಪರ್ಯವಾಗಿ ಅವನ ವರೆಗೂ ಬಂದಿತ್ತು. ಅವನಿಗೆ ಅದರ ಬೆಲೆ ಎಷ್ಟಾಗುತ್ತದೆಂಬುದನ್ನು ತಿಳಿದುಕೊಳ್ಳುವ ಕುತೂಹಲವಾಯಿತು. ಅವನು ತನ್ನ ಬಹಳ ನಂಬುಗೆಯ ಸೇವಕನನ್ನು ಕರೆದು ಅವನಿಗೆ ಅದನ್ನು ಕೊಟ್ಟನು. ”ಇದನ್ನು ತೆಗೆದುಕೊಂಡು...
ಅತ್ತ ಜಲರಾಶಿಸುತ್ತಲೂ ಮರಳು ರಾಶಿನಟ್ಟ ನಡುವೆ ದೃಷ್ಠಿ ಬೊಟ್ಟಿನಂತೆನಿಂತಿರುವ ನಾನೊಂದುಕಲ್ಲು ಬಂಡೆ ರಪ್ಪೆಂದು ರಾಚುವಅಲೆಗಳ ಹೊಡೆತಸುಯ್ಯೆಂದು ಬೀಸುವಬಿಸಿಗಾಳಿಯ ರಭಸ.ಸವೆದರೂ, ನವೆದರೂ..ಅಲುಗಾಡದೆ ನಿಂತಿರುವನಾನೊಂದು ಹೆಬ್ಬಂಡೆ ಸುಡು ಬಿಸಿಲಿಗೆ ಮೈಯೊಡ್ಡಿಸುಟ್ಟು ಕರಕಲಾಗಿನೆರಳಿನ ತಂಪಿಗೆಹಪ ಹಪಿಸುವನಾನೊಂದು ಕರಿ ಬಂಡೆ ಮೀನ ಹೆಕ್ಕಿ ತಂದ ಹಕ್ಕಿಗಳುನೆತ್ತಿ ಮೇಲೆ ಕುಕ್ಕಿ ತಿಂದುಪಿಚ್ಚಕ್ಕೆಂದು ಹಿಕ್ಕೆ ಹಾಕಿ...
‘ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು’ _ ಕಾದಂಬರಿಲೇಖಕಿ _ ಶ್ರೀಮತಿ ಜ್ಯೋತಿ ಬಾದಾಮಿ ಪ್ರಕಾಶಕರು _ ಜ್ಯೋತಿ ಪ್ರಕಾಶನ ಬೆಳಗಾವಿಪ್ರಥಮ ಮುದ್ರಣ _2020 ಬೆಳಗಾವಿಯ ಜ್ಯೋತಿ ಬದಾಮಿ ಅವರು ಸಾದಾ ಸೀದಾ ಲೇಖಕಿ. ಸಾಮಾಜಿಕ ಕಳಕಳಿಯುಳ್ಳ ಪ್ರಬುದ್ಧ ಚಿಂತಕಿ . ಹಲವಾರು ಸಂದರ್ಭಗಳಲ್ಲಿ ತಮ್ಮ ಹೆಸರನ್ನೇ...
ನಿಮ್ಮ ಅನಿಸಿಕೆಗಳು…