Daily Archive: February 22, 2024
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನು ದಕ್ಷನಾಗಿದ್ದ. ಪ್ರಜಾಪಾಲನೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ. ಜನಪ್ರಿಯನಾಗಿದ್ದ. ಒಂದು ಛಳಿಗಾಲದ ಅಧಿವೇಶನವನ್ನು ಅರಮನೆಯ ಮುಂದಿನ ತೆರೆದ ಸಬಾಂಗಣದಲ್ಲಿ ನಡೆಸಲು ತೀರ್ಮಾನಿಸಿದ. ರಾಜಸಭೆಯನ್ನು ನೋಡಲು ಹಲವರು ಸಾಮಾನ್ಯ ಪ್ರಜೆಗಳೂ ಅಲ್ಲಿ ನೆರೆದಿದ್ದರು. ರಾಜನು ಮೊದಲಿಗೆ ಸಕಲರ ಯೋಗಕ್ಷೇಮಗಳನ್ನು ವಿಚಾರಿಸಿದ, ಮುಂದಿನ ಕಲಾಪಗಳನ್ನು ಪ್ರಾರಂಭಿಸುವವನಿದ್ದ. ಅಷ್ಟರಲ್ಲಿ...
ನಿಜಕ್ಕೂ ನನಗೆ ಈ “ಸ್ಮಾರಕ” ಎಂಬ ಮೂರಕ್ಷರ ಕೇಳಿದೊಡನೆ ಮೈಮನಗಳು ರೋಮಾಂಚನಗೊಳ್ಳುತ್ತವೆ!. ಜೊತೆಗೆ ಹಲವು ನೆನಪುಗಳು ಮೂಡುತ್ತವೆ. ಏಕೆಂದರೆ ನಾನು ರಾಜ್ಯದ ಅನೇಕ ಸ್ಮಾರಕಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಸ್ಥಳ, ಇತಿಹಾಸದ ಮಹತ್ವ, ಅದು ನೀಡುವ ಸಂದೇಶ ಜೊತೆಗೆ ಅದು ಸಾರುವ ಪುರಾತನ ಕಥೆ, ಹೀಗೆ ಒಂದೇ...
ಕನ್ನಡದೀ ನಾಡಿನ ವೈಭವಕ್ಕೆ ಸರಿಯುಂಟೇಕುಂತು ಕೇಳಿ ಮಂದಿ ನೀವು ಚಂದದಿಂದಲಿಜಗವ ಮೋಡಿ ಮಾಡಿದಂಥ ಶಿಲ್ಪವೇನು ಕಾವ್ಯವೇನುಕನ್ನಡಾಂಬೆ ಮುಕುಟಗಳು ಮಲೆಯ ಶೃಂಗವು ಶುಕವು ಪಿಕವು ಭೃಂಗವು(೧) ಬೇಲೂರು ಹಳೆಬೀಡು ಕೊಲ್ಲೂರು ಶೃಂಗೇರಿವೀರನಾರಾಯಣ ಗುಡಿ ಗೋಕರ್ಣವುಹೊರನಾಡು ಅನ್ನಪೂರ್ಣೆ ದೊಡ್ಡಗಣಪ ಮುರುಡೇಶಗೊಮ್ಮಟೇಶ್ವರನು ಮತ್ತೆ ಹಾಸನಾಂಬೆಯ ದೇವಿ ಮಂಗಳಾಂಬೆಯ (೨) ಕಡೆಗೋಲ ಕೃಷ್ಣನೂರು ಕಟೀಲು...
ಸಾಹಿತ್ಯ ದಾಸೋಹ ಎನ್ನುವ ಹೆಸರು ಹನ್ನೆರಡನೇ ಶತಮಾನದ ಶರಣ ಪರಂಪರೆಯನ್ನು ನೆನಪಿಸಿದರೆ ಸಾಹಿತ್ಯ ದಾಸೋಹಿಗಳೆಲ್ಲ ಸೇರಿ ಹೊರ ತಂದಿರುವ “ಸಾಹಿತ್ಯ ಶತಕ” ಸಂಚಿಕೆಯಲ್ಲಿಯ ಶತಕ ಎನ್ನುವ ಪದ ಶತಕಗಳ ರೂಪದಲ್ಲಿ ತಮ್ಮ ಅನ್ನಿಸಿಕೆಯನ್ನು ದಾಖಲಿಸಿರುವ ಸೋಮೇಶ್ವರನಂತಹ ಕವಿವರರನ್ನು ನೆನಪಿಸುತ್ತದೆ. ದಾಸೋಹಂ ಎನ್ನುವ ಸಂಸ್ಕೃತ ಪದದ ಅರ್ಥ ನಿನ್ನ...
ಆ ಹಕ್ಕಿ ಉಲಿಯೂ ಕುಹೂ ಕುಹೂ ಕುಹೂಈ ಹಕ್ಕಿಯದದೇ ಕುಹೂ ಕುಹೂ ಕುಹೂನನ್ನ ನಿನ್ನ ನಡುವೆ ಏಕೆ ಉಹೂ ಉಹೂ ಮೋಡ ಹನಿಯ ಒಡೆಯುವಲ್ಲಿ ಕುಹೂ ಕುಹೂಗಾಳಿ ತಂಪು ತೀಡುವಲ್ಲಿ ಕುಹೂ ಕುಹೂನನ್ನ ನಿನ್ನ ನಡುವೆಏಕೆ ಉಹೂ ಉಹೂ ಮೊಗ್ಗು ಬಿರಿದ ಹೊನ್ನೆಯರಳು ಕುಹೂ ಕುಹೂರಂಗಿನೊಡಲ ಬಾನ ಬಿಲ್ಲು ಕುಹೂ ಕುಹೂನನ್ನ ನಿನ್ನ...
ಚಳಿಗಾಲದಲ್ಲಿ ಧಾರಾಳವಾಗಿ ಸಿಗುವ ಬೆಟ್ಟದ ನೆಲ್ಲಿಕಾಯಿಯ ಬೀಜವನ್ನು ತೆಗೆದು ಪುಡಿಮಾಡಿ ಉಪ್ಪು ಬೆರೆಸಿ ಬಿಸಿಲಲ್ಲಿ ಒಣಗಿಸಿ ಭದ್ರವಾಗಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ. ಮನೆಯಲ್ಲಿ ಅಗತ್ಯಕ್ಕೆ ಒದಗುವ ಮನೆ ಔಷಧಿಗಳಲ್ಲಿ ಇದರ ಪಾತ್ರ ಬಹಳ ಹಿರಿದು. –ಶಂಕರಿ ಶರ್ಮ, ಪುತ್ತೂರು. +3
ಜನವರಿ 26, 2024 ರಂದು ಭಾರತೀಯರೆಲ್ಲರೂ 75 ನೇ ಗಣರಾಜ್ಯೋತ್ಸವವನ್ನು ಆಚರಿಸಿದೆವು. ದೆಹಲಿಯ ‘ಕರ್ತವ್ಯಪಥ’ದಲ್ಲಿ ಪ್ರದರ್ಶಿಸಲ್ಪಟ್ಟ ವಿವಿಧ ಪಥಸಂಚಲನಗಳು, ಏರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಎದ್ದು ಕಾಣಿಸುತಿತ್ತು . ಗೌರವ ಸ್ವೀಕರಿಸಿದವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾದ ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು....
(ಕುವೆಂಪು ಅವರ ಪ್ರಾರಂಭಿಕ ಕವನಗಳನ್ನು ಕುರಿತು) ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡಪ್ಪ ಕೆ ವಿ ಪುಟ್ಟಪ್ಪ. ಕನ್ನಡದ ಕನ್ನಡಿಯಾಗಿ ಅದರ ಪ್ರತಿಬಿಂಬ ತಿದ್ದಿದವರು, ಸರಿಪಡಿಸಿ ಬೆಳೆಸಿದವರು, ಪಂಪ ರನ್ನ ಕುಮಾರವ್ಯಾಸರಂತೆ ನಿತ್ಯ ನೆನಪಿಟ್ಟುಕೊಳ್ಳುವ ಕೆಲಸ ಮಾಡಿದವರು. ಇಂಥ ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲೂ ಕೃತಿ ರಚಿಸಿ,...
ನಿಮ್ಮ ಅನಿಸಿಕೆಗಳು…