Monthly Archive: August 2023
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನ್ಯೂಯಾರ್ಕ್ ಎಂಬ ಮಾಯಾ ಪಟ್ಟಣ..!! ಅಮೆರಿಕ ದೇಶದ ಪೂರ್ವ ಭಾಗದಲ್ಲಿರುವ ಅಟ್ಲಾಂಟಿಕ್ ಮಹಾಸಾಗರವನ್ನು ಅಲ್ಲಿಯ ಪ್ರಸಿದ್ಧ ಹಡ್ಸನ್(Hudson) ನದಿಯು ಸಂಧಿಸುವ ಸಂಗಮ ಸ್ಥಾನದಲ್ಲಿರುವ ನ್ಯೂಯಾರ್ಕ್ ರಾಜ್ಯದ ದಕ್ಷಿಣಕ್ಕೆ ಪ್ರತ್ಯೇಕವಾಗಿದ್ದ ಐದು ಮುಖ್ಯ ಮಹಾನಗರಗಳನ್ನು 1898 ರಲ್ಲಿ ಆಡಳಿತಾತ್ಮಕವಾಗಿ ಒಗ್ಗೂಡಿಸಲಾಯಿತು. ಇದರಲ್ಲಿ ಒಂದಾದ ಮ್ಯಾನ್ ಹಟನ್(Manhattan...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಪದವಿಗಳೇ ದೊಡ್ಡಪ್ಪ ಕೆಲಸಕ್ಕೆ ಸೇರಿ ಒಂದು ತಿಂಗಳು ಆಗಿತ್ತು. ನಾಲ್ಕನೆಯ ಸೆಮಿಸ್ಟರ್‌ಗೆ ಗಣಿತ ಪ್ರಧಾನವಾಗಿದ್ದ ವಿಷಯ ಕೊಟ್ಟಿದ್ದರು. ಅದೂ ಎರಡು ತರಗತಿಗಳಿಗೆ. ಸುಮನ್ ಅದನ್ನು ಮೊದಲನೆಯ ಬಾರಿ ಪಾಠ ಮಾಡುತ್ತಿದ್ದಳು. ಒಂದು ಗಂಟೆಯ ಪಾಠಕ್ಕೆ ಮೂರು ಗಂಟೆಗಳಷ್ಟು ತಯಾರಿ ಮಾಡಬೇಕಿತ್ತು. ಹಲವಾರು ಪುಸ್ತಕಗಳನ್ನು ಓದಿ...
ಶ್ರೀಮತಿ ಸಿ.ಎನ್.ಮುಕ್ತಾರವರು ಹದಿನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಅವರ ಉತ್ಸಾಹ, ಸೃಜನಶೀಲತೆ ಇನ್ನೂ ಹೆಚ್ಚು ಕಥೆಗಳನ್ನು ಬರೆಯಲು ಅವರನ್ನು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಅವರು ಅಭಿನಂದನೀಯರು. ಅಂತರಾಳ ಅವರ ಹದಿನೈದನೆಯ ಕಥಾಸಂಕಲನ. ಇದರಲ್ಲಿ ಹದಿನಾರು ಕಥೆಗಳಿವೆ. (ಕ್ರಮ ಸಂಖ್ಯೆ ತಪ್ಪಾಗಿ ಹದಿನೈದು ಎಂದಾಗಿದೆ.) ಇವರ ಕಥೆಗಳ ಓದಿನಿಂದ...
ಅಧಿಕವೆಂದರೆ ಬಿಂದುಅಧಿಕವೆಂದರೆ ಸಿಂಧುಅಧಿಕವೆಂದರೆ ಕೂಡಿಕಳೆಯದಾದಿ ಗೋವಿಂದ || ಅತ್ತಿತ್ತು ಹನ್ನೊಂದುಇತ್ತಿತ್ತು ಏಳೆಣಿಸೆಕೂಡೆ ಹದಿನೆಂಟಿತ್ತುಆದ ಗೋವಿಂದನಧಿಕ || ಕೂಡಿ ಒಂದಾಗಿಲ್ಲಕಳೆದು ಮಣ್ಣಾಗಿಲ್ಲಕಡೆಯನಕ ಗೋವಿಂದಅಧಿಕಾದಿ ಗೋವಿಂದ || ಗಿರಿಯ ಕೊನೆಯಲೊಬ್ಬನದಿಯ ತಟದಲೊಬ್ಬಇಟ್ಟಿಗೆಯ ಮೇಲಿಹನುಅಧಿಕ ಶೂನ್ಯ ಗೋವಿಂದ || ಕವನವೆಂದರಭಂಗಭುವನ ಭಾಗ್ಯವದಯ್ಯಬನ್ನಿ ಹೆಜ್ಜೆಯನೆತ್ತಿಎಡೆಯಧಿಕ ಗೋವಿಂದ || ಹೆಜ್ಜೆಯೆತ್ತಿದ ಕ್ಷಣವೆಗೋವಿಂದ ಅಡಿಯಾಳುಎತ್ತಿಕೊಳುವ ನಮ್ಮಹೆಜ್ಜೆಯಧಿಕ...
ಒಂದು ಸುಂದರವಾದ ತೋಟದಲ್ಲಿ ವಿಧವಿಧವಾದ ಪುಷ್ಪಗಳು ಅರಳುತ್ತವೆ. ಬಣ್ಣದಲ್ಲಾಗಲಿ, ಗಾತ್ರದಲ್ಲಾಗಲಿ ಅಥವಾ ಸುವಾಸನೆಯಲ್ಲಾಗಲಿ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಒಂದು ಹೂವಿನಲ್ಲಿರವ ವಿಶೇಷತೆ ಮತ್ತೊಂದರಲ್ಲಿ ಇರಲೇ ಬೇಕೆಂದಿಲ್ಲ. ಸುವಾಸನೆ ಬೀರುವ ಹೂಗಳ ನಡುವೆ ಸುವಾಸನೆಯಿರದ ಹೂಗಳೂ ಇರುತ್ತವೆ. ಹಾಗೆಯೇ ಮಕ್ಕಳೂ ಸಹ. ಒಂದು ಶಾಲೆಯಲ್ಲಿ ವಿಭಿನ್ನವಾದ, ವಿಶಿಷ್ಟವಾದ ಹಲವು...
ನಿನ್ನ ಮೌನ ಸಹಿಸಲಾರೆನಿನ್ನ ಮಾತು ಮರೆಯಲಾರೆನಿನ್ನ ಮೌನ ಹೊನ್ನ ಶೂಲನಿನ್ನ ಮಾತು ಹೊಂಗೆ ನೆರಳು ನಿನ್ನ ಮಾತು ಅಲ್ಲ ಪದವುಭಾವ ತುಂಬಿದ ರಾಗವುನುಡಿಗೆ ಸ್ವರವು ಯೋಗವುನಮ್ಮ ಪ್ರೇಮ ಅಮರವು ಕಾಡುವ ಮೌನ ಸಾಕುಒಲವಿನ ಮಾತು ಬೇಕುಮೌನದಿಂದ ಮಾತಿನೆಡೆಗೆನಮ್ಮ ಪಯಣ ಸಾಗಬೇಕು ಏಕೆ? ಮೌನ ಏಕಾಂತ!ಏಕೆ? ಮನಕೆ ಈ...
ನೆನಪುಗಳನ್ನು ತಿರುವು ಹಾಕುತ್ತಲೇರೂಢಿಯಾಗಿದೆ ಹೊಸ ದಿನಚರಿಸಾಂತ್ವನ ನೀಡದ ಮೌನದಲ್ಲೇಸುಳಿದಿದೆ ಬೇಸರಗಳ ಹಾಜರಿ ಏಕಾಂಗಿತನದ ಏರಿಳಿತಗಳನ್ನೇಉಸಿರಾಗಿಸಿ ಬದುಕುತ್ತಿದೆ ಆಸೆಯೊಂದುಕನಸುಗಳ ಬಲವಾದ ತುಳಿತಗಳನ್ನೇಹಸಿರಾಗಿಸಿ ನಗುತಿದೆ ಮುಖವೊಂದು ಮನದ ಪರದೆ ಮೇಲೀಗಮೂಡಿದೆ ಮಿಡಿತಗಳ ಅಂತರಒಲವ ಉಳಿಸುವ ತವಕಕೀಗಬೇಕಿರದಿದ್ದರೂ ಸಿಕ್ಕಿದೆ ಮಧ್ಯಂತರ -ವಿಜಯಸಿಂಹ ಎಲ್ +3
1.ಅಸಹಾಯಕತೆ ” ನಾಳೆ ಆಪರೇಷನ್ ಆಗದಿದ್ದರೆ ನಿಮ್ಮ ಗಂಡನ್ನು ಉಳಿಸಿಕೊಳ್ಳಲಾಗಲ್ಲ. ಬೇಗ ಹಣ ತಂದು ಕಟ್ಟಿ” ಆಸ್ಪತ್ರೆಯವರು ಹೇಳಿದ ಈ ಮಾತುಗಳು . ಕಿವಿಯಲ್ಲಿ ಅದೇ ಮಾತುಗಳು ಕೇಳ ಲಾಗದೆ ಎದ್ದು ಕಂಕುಳಿನ ಕೂಸನ್ನು ಅತ್ತೆ ಕೈಲಿ ಕೊಟ್ಟು “ಬಂದೆ” ಎಂದು ಹೊರಟವಳು ತಲುಪಿದ್ದು ಪತಿಯು ಕೆಲಸ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಬ್ರೈಡಲ್ ವೇಲ್ ಜಲಪಾತದತ್ತ…. ನಾವು ಪಾರ್ಕಿನ ಒಳಗಡೆಯೇ ನಿರ್ಮಿಸಿರುವ ಸೊಗಸಾದ ರಸ್ತೆ, ಇಕ್ಕೆಲಗಳಲ್ಲೂ ಹಸಿರುಸಿರಿ ಹೊತ್ತ ಎತ್ತರೆತ್ತರ ಮರಗಳು, ಪುಟ್ಟ ನದಿಯಲ್ಲಿ ಜುಳುಜುಳು ಹರಿಯುವ ಸ್ಫಟಿಕಜಲ , ನದಿಗಡ್ಡವಿರುವ ವಿಸ್ತಾರವಾದ ಸೇತುವೆಯನ್ನು ದಾಟಿ, ಒಟ್ಟಾಗಿ ಸುಮಾರು ಹದಿನೈದು ನಿಮಿಷಗಳ ಕಾಲ ಕಾಲ್ನಡಿಗೆಯಿಂದ ಸಾಗಿದಾಗ ಹಳೆಯದೆಂತೆನಿಸುವ...
(ಆಗಸ್ಟ್ 12 “ವಿಶ್ವ ಆನೆ ದಿನ” ಈ ಪ್ರಯುಕ್ತ ಲೇಖನ.) “ಆನೆ” ಎಂಬ ಎರಡಕ್ಷರ ನೋಡಿದೊಡನೆ ನಮಗೆ ಅದರ ಸಾಂಸ್ಕೃತಿಕ ವೈಭವ ಒಮ್ಮೆಲೇ ನೆನಪಾಗುತ್ತದೆ. ಹಲವು ವಿಷಯಗಳಿಗೆ ಆನೆ ಅತ್ಯುತ್ತಮ ಉದಾಹರಣೆಯಾಗಿದೆ.ಇತ್ತೀಚೆಗೆ ತಾನೇ ಹುಲಿಗಣತಿಯಲ್ಲಿ ನಮ್ಮ ಕರ್ನಾಟಕ ಭಾರತದಲ್ಲಿ ಎರಡನೇ ಸ್ಥಾನ ಪಡೆದಿತ್ತು. ಈಗ ಮತ್ತೊಂದು ಹೆಮ್ಮೆಯ...
ನಿಮ್ಮ ಅನಿಸಿಕೆಗಳು…