ಮಹಾವೀರ ಜಸ್ವಂತ್‌ಸಿಂಗ್ ರಾವತ್
ನವೆಂಬರ್ ಒಂಭತ್ತು 2022 ಬುಧವಾರ ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನ. ಅಂದು ಭಾರತ ಮಾತೆಯ ಮಹಾವೀರ ಪುತ್ರ ಜಸ್ವಂತ್…
ನವೆಂಬರ್ ಒಂಭತ್ತು 2022 ಬುಧವಾರ ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನ. ಅಂದು ಭಾರತ ಮಾತೆಯ ಮಹಾವೀರ ಪುತ್ರ ಜಸ್ವಂತ್…
ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಮನ್ : ಗ್ರಹಣ ಅಂದು ಸಂಜೆಯಾದರೂ ಸುಮನ್ ಅವಳ ಕನಸಿನಿಂದ ಹೊರ ಬಂದಿರಲಿಲ್ಲ. ಅದನ್ನು ಮೆಲಕು ಹಾಕಿ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹಾರ್ಸ್ ಶೂ ಜಲಪಾತದತ್ತ ತೇಲುತ್ತ …. ಕೇವಲ ಅರ್ಧಗಂಟೆಯ ರಸ್ತೆ ಪಯಣದಲ್ಲಿ ನಾವು ನಯಾಗರದ ಸರಹದ್ದಿನ ಬಳಿ…
ಸಕಲ ಚರಾಚರ ಸೃಷ್ಟಿಗೆ ಬ್ರಹ್ಮನೇ ಅಧಿಪತಿ. ‘ಬ್ರಹ್ಮಸೃಷ್ಟಿ’ ಎಂಬುದು ಲೋಕೋಕ್ತಿ. ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಯಾಯಿತು ಎಂಬುದು ನಿರ್ವಿವಾದ. ಮಹಾವಿಷ್ಣುವಿನ ಶಕ್ತಿಯಿಂದ…
ಒಂದು ಮಗು ಎರಡು ಸೇಬು ಹಣ್ಣಗಳನ್ನಿಟ್ಟುಕೊಂಡು ಆಟವಾಡುತ್ತಿತ್ತು. ಅವರ ಅಮ್ಮ ಅದರ ಬಳಿಗೆ ಬಂದು ”ಪುಟ್ಟಾ ನಿನ್ನ ಬಳಿ ಎರಡು…
ನಾ ಹೇಗೆ ತೀರಿಸಲಿನನ್ನವರ ಪ್ರೀತಿಯ ಋಣವಾ ಹಾದಿಯಲ್ಲಿ ಕಾಣದೆನಾ ಎಡವಿದಾಗಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾಮುಂದಿನ ದಾರಿಯ ತೋರಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,!…
ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಲೋಕೋಕ್ತಿ ಬಹಳ ಹಳೆಯದಾದರೂ ಇಂದಿಗೂ ಹಲವಾರು ಕಡೆ ಪ್ರಸ್ತುತ. ಇದರ ಸ್ಥೂಲ ಅರ್ಥ ಬಹಳ…