Monthly Archive: August 2023

8

ಉಳುವ ವೈದ್ಯನ ನೋಡಿಲ್ಲಿ

Share Button

‘ಅಂಕಲ್, ನೀವು ನಮ್ಮ ತೋಟ ನೋಡಲಿಕ್ಕೆ ಬರಲೇ ಬೇಕು, ನಾವು ಬಗೆ ಬಗೆಯ ತರಕಾರಿಗಳನ್ನು ಬೆಳೆದಿದ್ದೇವೆ’, ಎಂಬ ಮಾತುಗಳನ್ನು ಕೇಳಿದಾಗ ಅಚ್ಚರಿಯಾಗಿತ್ತು. ಯಾಕೆ ಅಂತೀರಾ? ಈ ಮಾತುಗಳನ್ನು ಹೇಳಿದವರು ಸ್ಕಾಟ್‌ಲ್ಯಾಂಡಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ರುಡಾಲ್ಫ್ ದಂಪತಿಗಳು. ಸ್ಕಾಟ್‌ಲ್ಯಾಂಡಿನಲ್ಲಿ ವೈದ್ಯನಾಗಿದ್ದ ಮಗನ ಮನೆಗೆ ಹೋದಾಗ ಕೇಳಿದ...

8

ವಾಟ್ಸಾಪ್ ಕಥೆ 30: ಕಷ್ಟಪಡದೆ ಫಲಸಿಗದು.

Share Button

ಒಮ್ಮೆ ರೈತನೊಬ್ಬ ಭಗವಂತನಲ್ಲಿ ಹೀಗೆ ಪ್ರಾರ್ಥಿಸಿಕೊಂಡ. ‘ದೇವರೇ, ನಾವು ರೈತರು. ನಮಗೆ ಬೇಕಾದ ಮಳೆ, ಗಾಳಿಗಳನ್ನು ನೀನೇ ಕೊಡುತ್ತೀಯೆ. ನಾವು ಇವುಗಳನ್ನು ಬಳಸಿಕೊಂಡು ಬೆಳೆ ತೆಗೆದು ಜೀವಿಸುತ್ತೇವೆ. ಆದರೆ ನೀನು ನಿನಗಿಷ್ಟ ಬಂದಾಗ ಮಳೆಯನ್ನು ತರುತ್ತೀಯೆ, ಗಾಳಿಯನ್ನೂ ನಿನ್ನಿಷ್ಟದಂತೆ ಬೀಸುತ್ತೀಯೆ. ಸಕಾಲದಲ್ಲಿ ಇವುಗಳು ಸಿಗದೆ ನಮಗೆ ನಿರೀಕ್ಷಿಸಿದಂತೆ...

5

ಸತ್ತು ಬದುಕುವ ಪರಿ…….

Share Button

ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು ಹಸಿದ ಹೊಟ್ಟೆಯಲಿ ಸಂಕಟ ತುಂಬಿಕೊಂಡು ಕಣ್ಣೀರು ಸುರಿಸಿದ ಬಂಧುಗಳೆಲ್ಲಾಅಂತ್ಯಸಂಸ್ಕಾರದ ತಯಾರಿಯಲ್ಲಿ ತೊಡಗಿರಲು ಹಚ್ಚಿದ ಊದುಬತ್ತಿಯ ಸುವಾಸನೆ ವಿಚಿತ್ರ ಅನುಭೂತಿ ತರುತಿರಲುಹಾಕಿದ ಹಾರಗಳು ಭಾರವೆಂದು ಹೇಳಲು ಬಾಯೆಲ್ಲಿ ? ಕೂತು ಕಿರಿ...

5

ಸೂರ್ಯೋದಯ

Share Button

ತನಗಗಳು ಅರಳಿವೆ ಕುಸುಮಹರಡಿ ಘಮಘಮರವಿರಶ್ಮಿಯ ನಭಹೊಸದಿನ ಆರಂಭ ಹೊಳೆಯಲು ತರಣಿಥಳಥಳ ಕಿರಣಹೊಸದಿನ ಉದಯಇನ್ನಿಲ್ಲ ತಮ ಭಯ ತೊಳೆದು ತಮ ಕೊಳೆಬೆಳಗಲೆಂದು ಇಳೆಸದಾ ವ್ಯಸ್ತ ಈ ಸೂರ್ಯನಿಲಿಸನೆಂದೂ ಕಾರ್ಯ ಕತ್ತಲ ತೆರೆಯನುಸರಿಸುತ ಉದಯಮೆಲ್ಲ ಬರುತಿಹನುನೋಡು ಧರೆ ಗೆಳೆಯ ಹೊರಡೆ ಸೂರ್ಯರಥಹಕ್ಕಿಯುಲಿ ಸಂಗೀತಕರ್ಣಕೆ ರಸಾಮೃತಬೆಳಗಿನ ಪ್ರಗಾಥ ತಿಮಿರದ ಪರದೆಕಿರಣ ಸರಿಸಿದೆಇಣುಕುತ...

6

ಅವಿಸ್ಮರಣೀಯ ಅಮೆರಿಕ – ಎಳೆ 58

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಪ್ರತಿಮೆಯನ್ನೇರಿ….! ಕ್ರೂಸ್ ಒಳಗಡೆ ಹೋಗುವ ಮೊದಲು ನಮ್ಮನ್ನು, ನಮ್ಮ ಬ್ಯಾಗ್ ಗಳ ಸಹಿತ ತಪಾಸಣೆಗೆ ಒಳಪಡಿಸುತ್ತಾರೆ. ಈ ಮೊದಲೇ ತಿಳಿಸಿದಂತೆ ಸುಮಾರು ಮುನ್ನೂರು ಜನ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ಸುಂದರ, ಸ್ವಚ್ಛ ಕ್ರೂಸ್ ನಲ್ಲಿ ಸೊಗಸಾದ ಸುಖಾಸೀನಗಳಲ್ಲಿ ಕುಳಿತು, ಗೌಜಿ ಗದ್ದಲಗಳಿಲ್ಲದೆ ಪ್ರಯಾಣಿಸುವ ಜನರನ್ನು...

3

ಭಾಗ್ಯದ ಲಕ್ಷ್ಮಿ ಬಾರಮ್ಮ

Share Button

ಇದು ಎಲ್ಲಾ “ಲಕ್ಷ್ಮಿ”ಯರೂ ಲಾಂಚ್‌ ಆಗುತ್ತಿರುವ ಕಾಲ! ಭಾರತೀಯ ಪರಿಕಲ್ಪನೆಯ ಲಕ್ಷ್ಮಿ ಯಾರು, ಆಕೆ ನಮ್ಮನ್ನು ಹೇಗೆ ಮುನ್ನಡೆಸಬೇಕು ಎನ್ನುವ ಚಿಂತನೆಯ ಗೀತೆ ಭಾಗ್ಯದ ಲಕ್ಷ್ಮಿ ಬಾರಮ್ಮ. ಪುರಂದರದಾಸರ ಈ ಗೀತೆ ನಮ್ಮನ್ನು ಸೂಕ್ತವಾಗಿ ಮುನ್ನಡೆಸುವ ಲಕ್ಷ್ಮಿದೇವಿಯಪರಿಕಲ್ಪನೆಯನ್ನು ತುಂಬಾ ಸೊಗಸಾಗಿ ದೃಶ್ಯಾತ್ಮಕವಾಗಿ ಚಿತ್ರಿಸಿದೆ. ಇದರ ಗತಿ ಹೀಗಿದೆ:...

4

ಸತ್ಯಕಾಮ ಜಾಬಾಲ

Share Button

ಬಹುಕಾಲದ ಹಿಂದೆ ಪರ್ಣ ಶಾಲೆ ಕಟ್ಟಿಕೊಂಡು ಒಬ್ಬ ಮುನಿಯು ತನ್ನ ಪತ್ನಿಯೊಡನೆ ವಾಸಿಸುತ್ತಾ ತನ್ನ ವ್ರತ ನಿಷ್ಠೆಗಳಲ್ಲಿ ಕಾಲಕಳೆಯುತ್ತಿದ್ದನು. ಅವರಿಗೆ ಓರ್ವ ಪುತ್ರಿ ಜನಿಸಿದಳು. ಆಕೆಗೆ ಜಬಾಲಾ ಎಂದು ಹೆಸರಿಟ್ಟು ಆ ಮುನಿಯು ಅವಳಿಗೆ ತಪೋಧರ್ಮವನ್ನು ಬೋಧಿಸುತ್ತಿದ್ದನು. ಪುತ್ರಿಯು ಮಾತಾ-ಪಿತೃಗಳು ಉಪದೇಶಿಸಿದ ತತ್ವಗಳನ್ನು ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಳು,...

6

ಕಾದಂಬರಿ : ‘ಸುಮನ್’ – ಅಧ್ಯಾಯ 14

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..) ಅಂದು ರಾತ್ರಿ ಊಟವಾದ ನಂತರ ಅಶ್ವತನಾರಾಯಣರು ಸಂಜೆ ಶ್ರೀಧರ್ ಮೂರ್ತಿಗಳು ಬಂದಿದ್ದರು ಎಂದು ಮೆಲ್ಲಗೆ ಪೀಠಿಕೆ ಹಾಕಿದರು. ಸುಮನ್ “ಹೂಂ” ತಲೆದೂಗಿದಳು. “ಗಿರೀಶ ವಿಚ್ಛೇದನೆ ಪತ್ರಕ್ಕೆ ಸಹಿ ಹಾಕಿದಾಗ ಅಲಿಮೊನಿ ಎಷ್ಟುಬೇಕು ಅಂತ ಕೇಳಿದನಂತೆ.” ಅವನ ಆ ಮಾತು ಕೇಳುವಾಗ ಅವನಲ್ಲಿದ್ದ ದರ್ಪ...

5

ಜೇನು-ಅಡಳಿತ ವ್ಯವಸ್ಧೆ

Share Button

ಜೇನ್ನೊಣಗಳ ಪರಿಸರ ಒಂದು ಅದ್ಭುತ ಲೋಕ. ಅವುಗಳ ಪ್ರಸಿದ್ಧಿಯ ಬಗ್ಗೆ ಬರೆದರೆ ದೊಡ್ಡ ಗ್ರಂಥವಾದೀತು. ಯಾವುದೇ ಭಾಗದಲ್ಲಿ ಸಾವಿರಾರು ಜೇನ್ನೊಣಗಳು ಸಾವನ್ನಪ್ಪಿದ್ದರೆ ಪರಿಸರದಲ್ಲಿ ಏರುಪೇರಾಗಿದ್ದರ ಒಂದು ಸ್ಪಷ್ಟ ಚಿತ್ರಣ ಕಾಣುತ್ತದೆ. ಜೇನ್ನೊಣದ ನಾಶವಾದರೆ ಈ ಮನುಕುಲದ ಕೊನೆಯೂ ಬಂತೆಂದೇ ಭಾವಿಸಬಹುದು ಎಂಬ ಪರಿಣಿತರ ಮಾತಿದೆ. ಇದರಿಂದಾಗಿಯೇ ಜೇನು...

10

ಶತನಮನ

Share Button

ಭೂಮಾತೆಯ ಪ್ರಿಯ ಸಹೋದರಭೂಮ್ಯಾಂತರಾಳ ಬೆಳಗುವ ಚಂದಿರಭೂತನಾಥನ ಶಿರದಿ ಹೊಳೆವ ತಂಗದಿರಭೂತ ವರ್ತ ಭವಿಷ್ಯ ಕೌತುಕದ ಮಂದಿರ. ಆಸ್ತಿಕರ ಪಾಲಿಗೆ ಜಾತಕ ಲಗ್ನಾಧಿಪತಿಯುನಾಸ್ತಿಕರ ಪಾಲಿಗೆ ಭೂಪರಿಧಿ ಉಪಗ್ರಹವುಕ್ಷೀರಪದಧಿ ಪ್ರಕಾಶಿಸುವ ಉಡುಗಳ ರಾಜನುಕ್ಷಿತಿಜದ ಮಕ್ಕಳು ಮುದ್ದಿಸುವ ಚಂದಮಾಮನು. ವಿಜ್ಞಾನಿಗಳ ದೃಷ್ಟಿಗಿದುವೇ ಅನ್ವೇಷಣೆಯ ತಾಣವಿವಿಧ ದೇಶಗಳ ಬಾನಧಿಪತ್ಯಕ್ಕಿದುವೇ ನಿಲ್ದಾಣವಿಕ್ರಮನು ಚಂದಿರನಂಗಳದೆಡೆಗೆ ಹೊರಟ...

Follow

Get every new post on this blog delivered to your Inbox.

Join other followers: