“ಮಧ್ಯಂತರ”
ನೆನಪುಗಳನ್ನು ತಿರುವು ಹಾಕುತ್ತಲೇರೂಢಿಯಾಗಿದೆ ಹೊಸ ದಿನಚರಿಸಾಂತ್ವನ ನೀಡದ ಮೌನದಲ್ಲೇಸುಳಿದಿದೆ ಬೇಸರಗಳ ಹಾಜರಿ ಏಕಾಂಗಿತನದ ಏರಿಳಿತಗಳನ್ನೇಉಸಿರಾಗಿಸಿ ಬದುಕುತ್ತಿದೆ ಆಸೆಯೊಂದುಕನಸುಗಳ ಬಲವಾದ ತುಳಿತಗಳನ್ನೇಹಸಿರಾಗಿಸಿ ನಗುತಿದೆ ಮುಖವೊಂದು ಮನದ ಪರದೆ ಮೇಲೀಗಮೂಡಿದೆ ಮಿಡಿತಗಳ ಅಂತರಒಲವ ಉಳಿಸುವ ತವಕಕೀಗಬೇಕಿರದಿದ್ದರೂ ಸಿಕ್ಕಿದೆ ಮಧ್ಯಂತರ -ವಿಜಯಸಿಂಹ ಎಲ್ +3
ನಿಮ್ಮ ಅನಿಸಿಕೆಗಳು…