Skip to content

  • ಬೆಳಕು-ಬಳ್ಳಿ

    ಅವಳಲ್ಲವೇ…

    March 10, 2022 • By Shivamurthy H • 1 Min Read

    ಹೆತ್ತವಳವಳಲ್ಲವೇಹೊತ್ತವಳವಳಲ್ಲವೇತುತ್ತಿಟ್ಟವಳವಳಲ್ಲವೇಮುತ್ತಿಟ್ಟವಳವಳಲ್ಲವೇ. ಹಾಲುಣಿಸಿದವಳವಳಲ್ಲವೇಲಾಲಿ ಹಾಡಿದವಳವಳಲ್ಲವೇಜೋಲಿ ತೂಗಿದವಳವಳಲ್ಲವೇಲಾಲಿಸಿ ಪಾಲಿಸಿದವಳವಳಲ್ಲವೇ. ಹಡೆದವಳವಳಲ್ಲವೇಒಡಹುಟ್ಟಿದವಳವಳಲ್ಲವೇಒಡನಾಡಿಯಾದವಳವಳಲ್ಲವೇನಡೆನುಡಿ ಕಲಿಸಿದವಳವಳಲ್ಲವೇ. ಮನೆಯ ದೀಪವಳವಳಲ್ಲವೇಮನೆಯ ಬೆಳಗುವಳವಳಲ್ಲವೇಮನೆಗೆ ಮಹಾಲಕ್ಷ್ಮೀ ಅವಳಲ್ಲವೇಮನೆತನ ವೃಕ್ಷಕ್ಕೆ ಬೇರವಳಲ್ಲವೇ. ಪ್ರಕೃತಿಯ…

    Read More
  • ಬೆಳಕು-ಬಳ್ಳಿ

    ಹೆಕ್ಕಿದ ಕವಿತೆಗಳು

    March 3, 2022 • By Vasundhara K.M. • 1 Min Read

    1.ಎಳೆ ತಾಯ ಸೊಂಟಕ್ಕಂಟಿದಮುತ್ತು; ಮತ್ತಿನಲಿ ತೂಕಡಿಸುತ್ತಾ ಕಳೆದುಕೊಂಡಿತು ಅಮೂಲ್ಯ ಹೊತ್ತು..ದೊರಕದೆ ನ್ಯಾಯ, ಒಡೆಯಿತುಅಯ್ಯೋ ಒಂದೊಳ್ಳೆ ನತ್ತು..ಯಾವ ಶಾಪವೋ ಇದು; ಹೀಗೆಲ್ಲಾಆಗುವುದು…

    Read More
  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 7

    March 3, 2022 • By B.R.Nagarathna • 1 Min Read

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ತಂದೆಯ ಮಾತನ್ನು ಕೇಳಿದ ಭಾಗ್ಯ ಹೂಂ ಬೇಡವೆಂದು ಹೇಳಿದರೆ ಇದನ್ನು ನಿಲ್ಲಿಸಿಬಿಡುತ್ತಾರಾ, ತಂಗಿ ಭಾವನಾ ಹೇಳಿದಂತೆ…

    Read More
  • ಅಕ್ಕಾ ಕೇಳವ್ವಾ

    ಅಕ್ಕಾ ಕೇಳವ್ವಾ : ‘ದೊಡ್ಡವ್ವ’

    March 3, 2022 • By Dr.Gayathri Devi Sajjan • 1 Min Read

    ಅಂದು ಸಂಕ್ರಾಂತಿ. ಭಾಸ್ಕರನು ತನ್ನ ಪಥವನ್ನು ಬದಲಿಸುವ ಸಂಕ್ರಮಣಕಾಲ. ಮಾಗಿಯ ಚಳಿಯಲ್ಲಿ ಮಾಗಿದ ಜೀವವೊಂದು ತನ್ನ ಇಹಲೋಕದ ಪಯಣಕ್ಕೆ ಇತಿಶ್ರೀ…

    Read More
  • ವಿಜ್ಞಾನ

    ಮಹಿಳೆ ಮತ್ತು ವಿಜ್ಞಾನ

    March 3, 2022 • By Dr.S.Sudha • 1 Min Read

    ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 12

    March 3, 2022 • By Shankari Sharma • 1 Min Read

    4D ಸಿನಿಮಾ ಮಜ… ಅದಾಗಲೇ ಮಧ್ಯಾಹ್ನದ ಹೊತ್ತು.. ಹಸಿದ ಹೊಟ್ಟೆಯನ್ನು ತಣಿಸಿ ಮುಂದಕ್ಕೆ ಅತೀ ಕುತೂಹಲದ 4D ಸಿನಿಮಾ ನೋಡಲು…

    Read More
  • ಸೂಪರ್ ಪಾಕ

    ಬೇಸಿಗೆಕಾಲಕ್ಕೆ ಸೂಕ್ತವಾದ ತಂಪಿನ ಅಡುಗೆಗಳು

    March 3, 2022 • By N V Ramesh • 1 Min Read

    ಪ್ರತೀ ನಿತ್ಯ ಬೆಳಗಿನ ಜಾವ ಚಳಿ ಇದ್ದರೂ, ಮಧ್ಯಾಹ್ನ ಸೆಕೆ ಆರಂಭವಾಗಿದೆ. ಬರುವ ಈ ಬೇಸಿಗೆ ಕಾಲದಲ್ಲಿ ಬೇಸಿಗೆಯ ಬಿಸಿಲಿನ…

    Read More
  • ಸಂಪಾದಕೀಯ

    ಜನರೇಕೆ ಹೀಗೆ?

    March 3, 2022 • By Dr.Krishnaprabha M • 1 Min Read

    ತುರ್ತಾಗಿ ವೈದ್ಯರನ್ನು ಭೇಟಿಯಾಗಬೇಕಿತ್ತು. ಸಾಯಂಕಾಲ ಐದು ಘಂಟೆಗೆ ಭೇಟಿಯ ಸಮಯ ನಿಗದಿಯಾಗಿದ್ದರೂ, ಸಂಜೆ ಏಳು ಘಂಟೆಯವರೆಗೂ ನನ್ನ ಸರದಿ ಬಂದಿರಲಿಲ್ಲ.…

    Read More
  • ಪುಸ್ತಕ-ನೋಟ

    ಪುಸ್ತಕ ನೋಟ: ಭೂರಮೆ ವಿಲಾಸ

    March 3, 2022 • By Sangeetha Raviraj • 1 Min Read

    ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ”ಭೂರಮೆ ವಿಲಾಸ” ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ…

    Read More
  • ಪುಸ್ತಕ-ನೋಟ

    ‘ಮಂಗಳಮುಖಿಯರ ಸಂಗದಲ್ಲಿ..’ ಲೇ : ಸಂತೋಷಕುಮಾರ ಮೆಹೆಂದಳೆ

    February 24, 2022 • By Hema Mala • 1 Min Read

    ನಂಬಿದರೆ ನಂಬಿ, ಬಿಟ್ಟರೆ  ಬಿಡಿ. ಮಾನವರಲ್ಲಿ  ಗಂಡು ಮತ್ತು ಹೆಣ್ಣು ಎಂಬ ಎರಡೇ  ವರ್ಗ ಇರುತ್ತದೆ ಎಂದು ನಾನು ನಿಷ್ಕಲ್ಮಷವಾಗಿ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Mar 12, 2026 ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 33
  • Mar 12, 2026 ವಾಟ್ಸಾಪ್ ಕಥೆ 78 : ವಿವೇಚನೆ.
  • Mar 12, 2026 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-15
  • Mar 12, 2026 ಕಾವ್ಯ ಭಾಗವತ 86 : ಅಕ್ರೂರ
  • Mar 12, 2026 ಬಾಂಧವ್ಯ
  • Mar 12, 2026 ಪ್ರಾರಬ್ಧ
  • Mar 12, 2026 ಬೊಂಬೆ ಅಮ್ಮ
  • Mar 12, 2026 ನಿನಗೆ ಬೇರೆ ಹೆಸರು ಬೇಕೆ?

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

January 2022
M T W T F S S
 12
3456789
10111213141516
17181920212223
24252627282930
31  
« Dec   Feb »

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ನಿನಗೆ ಬೇರೆ ಹೆಸರು ಬೇಕೆ?
  • ಶಂಕರಿ ಶರ್ಮ on ಬೊಂಬೆ ಅಮ್ಮ
  • ಶಂಕರಿ ಶರ್ಮ on ಪ್ರಾರಬ್ಧ
  • ಶಂಕರಿ ಶರ್ಮ on ಬಾಂಧವ್ಯ
  • K.Murali Mohan on ಪ್ರಾರಬ್ಧ
  • K.Murali Mohan on ಪ್ರಾರಬ್ಧ
Graceful Theme by Optima Themes
Follow

Get every new post on this blog delivered to your Inbox.

Join other followers: