ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 3
ಈಗಂತೂ ಬಹುತೇಕ ಹೊಸ ತಲೆಮಾರಿನ ಲೇಖಕರು ನೇರವಾಗಿ ಕಂಪ್ಯೂಬರೆಹವನ್ನೇ ಟೈಪಿಸುವವರು; ಹಳಬರು ಮತ್ತು ಸೃಜನಶೀಲ ಕೃತಿಗಳನ್ನು ರಚಿಸುವವರು ಮಾತ್ರ ಇನ್ನೂ ಬಿಳಿಹಾಳೆ, ನೋಟ್‌ಪುಸ್ತಕಗಳನ್ನು ಬಳಸುತ್ತಿದ್ದಾರೆ. ನನ್ನ ಅನುಭವದ ಮೂಲಕ ಮಾತಾಡುವುದಾದರೆ, ನೇರವಾಗಿ ಕಂಪ್ಯೂಟರಿನಲ್ಲಿ ಟೈಪಿಸುವುದೇ ಎಲ್ಲ ರೀತಿಯಲ್ಲೂ ಅನುಕೂಲಕಾರಿಯಾಗಿದೆ. ಬರೆದು ಮತ್ತದನ್ನು ಟೈಪಿಸುವುದು ಕೆಲಸದ ಪುನರಾವೃತ್ತಿ ಎನಿಸಿದೆ....
ನಿಮ್ಮ ಅನಿಸಿಕೆಗಳು…