Daily Archive: January 6, 2022

6

ಅಕ್ಷರದವ್ವನಿಗೆ ಅಕ್ಷರ ನಮನ

Share Button

ಭಾರತದಲ್ಲಿ ಶತ ಶತಮಾನಗಳಿಂದ ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿ ಸ್ತ್ರೀಗೆ ಶಿಕ್ಷಣ ಪಡೆಯುವ ಹಕ್ಕು ಇರಲಿಲ್ಲ. ಅಲ್ಲದೇ ಅನೇಕ ವರ್ಷಗಳಿಂದ ‘ಉದ್ಯೋಗಂ ಪುರುಷ ಲಕ್ಷಣಂ‘ ಎಂಬ ಉಲ್ಲೇಖವಿದ್ದು ಇದೀಗ ಕೆಲ ದಶಕಗಳ ಹಿಂದಷ್ಟೇ ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎಂದಾಗಿದೆ. ಈಗೆಲ್ಲ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಯಲ್ಲಿ ಉನ್ನತ...

9

ಅವಿಸ್ಮರಣೀಯ ಅಮೆರಿಕ-ಎಳೆ 4

Share Button

ಸಪ್ತ ಸಾಗರ ದಾಟಿ… ನಮ್ಮ ದೇಶ ಬಿಟ್ಟು  ಪರದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕಾಲಿರಿಸಿದಾಗ ಸ್ವಲ್ಪ ವಿಚಿತ್ರವೆನಿಸಿದರೂ..ಖುಷಿಯಾಯ್ತು. ವಿಮಾನ ಇಳಿದಾಗ, ಜಗತ್ತಿನಲ್ಲಿ ಇಷ್ಟು ದೊಡ್ಡ , ಸುಂದರ ವಿಮಾನ ನಿಲ್ದಾಣವೂ  ಇರುತ್ತದೆ ಎಂಬುದನ್ನು ನಂಬಲೇ ಸಾಧ್ಯವಿಲ್ಲದಂತಾಯಿತು… ಎಲ್ಲೆಲ್ಲಿಯೂ ಥಳಥಳ..ವೈಭವದಲಂಕಾರ! ಚೀನಾ ದೇಶದ ಈ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ...

9

ಕಪ್ಪು

Share Button

ಕಪ್ಪು ಮೋಡಗಳುಕರಗುತ ಬರುತಿವೆತಂಪನೆರೆಯಲು ಧಾರುಣಿಗೆ ಕಪ್ಪು ಮಣ್ಣುಬೆಳೆಸಿ ಕೊಡುತಿವೆಗಿಡಗಳ ತುಂಬಾ ಬಿಳಿ ಅರಳೆ ಕಪ್ಪು ಕೋಗಿಲೆಯಇಂಪಿನ ಕಂಠಹೃದಯಕೆ ಹರಿಸಿದೆ ರಾಗ ಸುಧೆ ಕಪ್ಪು ಕಣ್ಣಿಗೆಕಾಡಿಗೆ ತೀಡೆಮಿನುಗುವ ಮಾಯೆ ಅಚ್ಚರಿಯೆ ಕಪ್ಪು ಹೊಗೆಯಲಿದೊಡ್ಡ ಕಾರ್ಖಾನೆಮಿತಿಯೆ ಇರದು ಉತ್ಪಾದನೆಗೆ ಕಪ್ಪಿನ ಬೆವರು,ಲೇಖನಿ ಮಸಿಯುಬರೆದಿದೆ ಭವಿತ ಮನುಜನಿಗೆ ಸುಡುವ ಬುಡದಲಿಕಪ್ಪು ಪವಡಿಸಿದೆಬೆಳಕ...

6

ಎಚ್ಚರಿಕೆಯ ಶುಭಾಶಯಗಳು

Share Button

ಹೊಸವರ್ಷದಲಿ ಜಿನುಗುವ‌ಮುಂಚೆ ಶುಭಾಶಯಗಳ ಸೆಲೆ,ಶುರುವಾಗುವಂತಿದೆಬ್ರೇಕಿಂಗ್ ನ್ಯೂಸ್ ನಲ್ಲಿಮೂರನೆಯ ಅಲೆಓಮಿಕ್ರಾನ್ ಮೆಲ್ಲಗೆಹೆಣೆಯುತ್ತಿದೆ ತನ್ನದೇ ಬಲೆ, ಅಲೆಗಳದು ಒಂದರಮೇಲಿನ್ನೊಂದು ಅಪ್ಪಳಿಸಿರೆ,ಮನಗಳ ಮೇಲೆ ಎಳೆದಂತೆಆತಂಕದ ಬರೆ, ಮುಚ್ಚಿರುವ ಕಣ್ಣನ್ನುಮತ್ತೊಮ್ಮೆ ತೆರೆಮತ್ತೆ ಮಾಡಿಕೊಳ್ಳಲೇಬೇಕಿದೆಅರ್ಧಮುಖ ಮರೆಮತ್ತೆ ಮತ್ತೆ ಕೈತೊಳೆಯುವಕಾಯಕಕ್ಕೆ ಹೋಗಬೇಕು ಮೊರೆ ಹೊಸ ವರುಷದ ಬಾಗಿಲಲಿದೊಡ್ಡದಿರಲೇನು ಮೂರನೆಯಅಲೆಯ ಫೋಸು,ದೊರೆಯಲಿದೆ ಇನ್ನೇನುಎಡತೋಳಿಗದುಮೂರನೇ ಡೋಸುಜೊತೆಗೆ ಒಂದಷ್ಟು ಜಾಗ್ರತೆ,ಇನ್ನಷ್ಟು...

8

ಅಂಗುಷ್ಠದ ಸುತ್ತ

Share Button

ಅಂಗುಷ್ಠ ಎನ್ನುವುದು ಕೈಯ ಹೆಬ್ಬೆರಳಿಗಷ್ಟೇ ಅಲ್ಲ, ಕಾಲಿನ ಹೆಬ್ಬೆರಳಿಗೂ ಅನ್ವಯ. ನಾವು ಕೈಯ ಹೆಬ್ಬೆರಳಿಗೆ ತಳುಕು ಹಾಕುವುದಾದರೂ ಕಾಲಿನ ಹೆಬ್ಬೆರಳಿಗೂ ಹೆಚ್ಚಿನ ಪ್ರಾಶಸ್ತ್ಯವಿರುವುದು ಕಾಣಬರುತ್ತದೆ. ರಾಮಾಯಣ ಹಾಗೂ ಮಹಾಭಾರತ ಕೆಲವು ಪ್ರಸಂಗಗಳಿಂದ ಈ ಲೇಖನ ಪ್ರಾರಂಭಿಸುವುದು ಸೂಕ್ತ ಎನಿಸುತ್ತದೆ. ಮಹಾಭಾರತ ಯುದ್ಧಕ್ಕೆ ಮೊದಲು ಸಂಧಾನಕ್ಕಾಗಿ ಕೃಷ್ಣ ಕೌರವರನ್ನ...

10

ಶಿಲೆಯನ್ನು ಕಲೆಯಾಗಿಸಿದ ಕಲೆಗಾರ: ‘ಶಿಲ್ಪಶ್ರೀ’.

Share Button

ಶ್ರೀ ತ.ರಾ.ಸುಬ್ಬರಾವ್ ಕೂಡ ಕನ್ನಡ ಕಾದಂಬರಿ ಸಾಮ್ರಾಟ ಶ್ರೀ ಅ.ನ.ಕೃಷ್ಣರಾಯರಂತೆ ಅತ್ಯಂತ ಜನಪ್ರಿಯತೆ ಗಳಿಸಿರುವ ಕಾದಂಬರಿಕಾರರು. ಕಾದಂಬರಿಗಳಲ್ಲದೆ ಇವರು ಇಪ್ಪತ್ತೊಂದು ಸಣ್ಣಕತೆಗಳನ್ನೂ ಬರೆದಿದ್ದಾರೆ. ಇವರ ಜನನ 1920, ಚಿತ್ರದುರ್ಗದಲ್ಲಿ.. ಕನ್ನಡದ ಪ್ರಸಿದ್ಧ ಪ್ರಾಧ್ಯಾಪಕರಾಗಿದ್ದ ತಳುಕಿನ ವೆಂಕಣ್ಣಯನವರ ತಮ್ಮ ರಾಮರಾಯರ ಪುತ್ರ. ಕೆಲಕಾಲ ಪತ್ರಿಕಾವೃತ್ತಿಯಲ್ಲಿದ್ದು ನಂತರ ಅದನ್ನು ಬಿಟ್ಟು...

7

ಜ್ಯೋತಿರ್ಲಿಂಗ 6 : ಭೀಮಾ ಶಂಕರ

Share Button

ಪಟ್ಟಣಗಳ ಸದ್ದು ಗದ್ದಲದಿಂದ ದೂರ, ಜನ ಜಂಗುಳಿಯ ನೂಕು ನುಗ್ಗಾಟದಿಂದ ಬಹುದೂರ, ಕಾಂಕ್ರೀಟ್ ಕಾಡುಗಳಿಂದ ಇನ್ನೂ ದೂರವಿರುವ ಭೀಮಾಶಂಕರನ ದರ್ಶನ ಮಾಡೋಣ ಬನ್ನಿ. ಮಹಾರಾಷ್ಟ್ರದ ಪುಣೆಯಿಂದ 129 ಕಿ.ಮೀ. ದೂರದಲ್ಲಿರುವ ಖೇಡ್ ತಾಲ್ಲೂಕಿನ ಬೋರ್‌ಗಿರಿ ಎಂಬ ಗ್ರಾಮದಲ್ಲಿ, ಡಾಕಿನಿ ಬೆಟ್ಟದ ಬಳಿಯಿರುವ, ಭೀಮಾ ನದಿಯ ತೀರದಲ್ಲಿರುವ ದೇಗುಲವೇ...

Follow

Get every new post on this blog delivered to your Inbox.

Join other followers: