ಓಂ ನಮಃ ಶಿವಾಯ
ಶಿವರಾತ್ರಿ ಬಂದಿದೆ ಬನ್ನಿ, ಆ ಶಿವನ ನೆನೆಯೋಣ ಎಲ್ಲರ ಆತ್ಮದಿ, ಈಶ್ವರ ತತ್ವವ, ನಿತ್ಯ ಕಾಣೋಣ ಭಕ್ತಿ ಪ್ರಿಯನು, ಭಕ್ರರ ಪ್ರಿಯನು, ಈತ ಸದಾಶಿವ ಬೇಡಿಕೊಂಡರೆ ಶ್ರದ್ಧೆಯಿಂದ, ಹರಿವುದು ಈ ಭª ರಾಗ ದ್ವೇಷ ಅಳಿದರೆ, ಉದ್ಧಾರ ಈ ಜೀವ ಏಕಾಗ್ರತೆಯಿಂದ ಭಜಿಸಿದರೆ, ಧನ್ಯ ಶುದ್ಧ ಭಾವಮಾಘ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಶಿವರಾತ್ರಿ ಬಂದಿದೆ ಬನ್ನಿ, ಆ ಶಿವನ ನೆನೆಯೋಣ ಎಲ್ಲರ ಆತ್ಮದಿ, ಈಶ್ವರ ತತ್ವವ, ನಿತ್ಯ ಕಾಣೋಣ ಭಕ್ತಿ ಪ್ರಿಯನು, ಭಕ್ರರ ಪ್ರಿಯನು, ಈತ ಸದಾಶಿವ ಬೇಡಿಕೊಂಡರೆ ಶ್ರದ್ಧೆಯಿಂದ, ಹರಿವುದು ಈ ಭª ರಾಗ ದ್ವೇಷ ಅಳಿದರೆ, ಉದ್ಧಾರ ಈ ಜೀವ ಏಕಾಗ್ರತೆಯಿಂದ ಭಜಿಸಿದರೆ, ಧನ್ಯ ಶುದ್ಧ ಭಾವಮಾಘ...
ಅಗೋ ಅಲ್ಲಿ, ಇಬ್ಬರು ಯುವಕರು ಹೆಲೈಟ್ ಹಾಕಿಕೊಳ್ಳದೇ, ಬೆಂಗಳೂರು ಮೈಸೂರು ರಸ್ತೇಲಿ ವೇಗವಾಗಿ ಹೋಗ್ತಿದಾರೆ. ಲಾರೀನ overtake ಮಾಡಹೋಗಿ, ಎದುರಿಗೆ ಬಂದ ಬಸ್ಗೆ ಡಿಕ್ಕಿ ಹೊಡೆದು, ಹಾರಿ ಬಿದ್ದು, ರಕ್ತದ ಮಡುವಿನಲ್ಲಿ ಮುಳುಗಿದರು. ಇಲ್ಲಿ ಒಬ್ಬ, ತನ್ನ ಹಿಂದೆ ಹುಡುಗೀನ ಕೂರಿಸಿಕೊಂಡು style ಆಗಿ ಸಂಚಾರಿ ಯಮ...
(23-05-2024)ರಂದು ಬುದ್ಧ ಪೂಣ ಮೆಯ ಸಂದರ್ಭದಲ್ಲಿ ಲೇಖನ ಚಿಕ್ಕಂದಿನಿಂದ ನನಗೆ, ರಾಷ್ಟ್ರೀಯ ಹಾಗೂ ಧಾರ್ಮಿಕ ಮಹಾಪುರುಷರ ಬಗ್ಗೆ ಬಹಳ ಆಸಕ್ತಿ ಇತ್ತು. ಹೀಗಾಗಿ ಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ, ಮಾಸಿಕಗಳಲ್ಲಿ, ಅಂತಹವರ ಬಗ್ಗೆ ಬಂದ ಲೇಖನಗಳನ್ನು ಮತ್ತೆ ಮತ್ತೆ ಓದುತ್ತಿದ್ದೆ. ಅಲ್ಲದೇ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಕೇಳುತ್ತಿದ್ದೆ. ಆಗ...
(ಕನ್ನಡ ಚಲನಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಕುಮಾರಿ ಎನ್.ಜ್ಯೋತಿ ಅವರ ಸಂಸ್ಮರಣೆಯ ಲೇಖನ) ಡಾ. ರಾಜ್ಕುಮಾರ್ ಅವರ ಚಲನಚಿತ್ರಗೀತೆಗಳ ಸಂಗೀತ ಸಂಜೆಯಲ್ಲಿ ಈ ದೇಶದ ವಿವಿಧ ಸ್ಥಳಗಳಲ್ಲಿ ಹಾಗೂ ವಿದೇಶಗಳಲ್ಲೂ ಜೊತೆಗೆ ಹಾಡಿದ ಒಬ್ಬ ಖ್ಯಾತ ಹಿನ್ನೆಲೆ ಗಾಯಕಿ ಮೈಸೂರಿನವರು. ಅವರು ಯಾರೆಂದು ಈಗಿನ ತಲೆಮಾರಿನ ಮೈಸೂರಿಗರಿಗೆ...
ಡಾ. ರಾಜಕುಮಾರ್ ಅಭಿನಯದ ‘ಭಲೇರಾಜ’ ಚಿತ್ರದಲ್ಲಿ ಬರುವ ಒಂದು ಹಾಡು: ನಾನೇ ಬಾಳಿನ ಜೋಕರ್ನಾನೇ ಬಡವರ ಮೆಂಬರ್ಕರೆಯೋ ಹೆಸರು ಭಲೇರಾಜನಾಳೆ ಊಟಕೆ ಚಕ್ಕರ್‘ಕಠಾರಿ ವೀರ’ ಚಿತ್ರದಲ್ಲಿ ಬರುವ ನೃತ್ಯ ಗೀತೆತೋರೆಲೆ ನೀ ಪ್ರಿಯನಾ ಓ ಲಲನಾಕಾಣಲು ಆ ಸಖನ ಗಿರಿಧರನಕಾದಿದೆ ಈ ನಯನಹಾಗೆಯೇ ಈ ಚಿತ್ರದ ಇನ್ನೊಂದು...
ಪರಿಸರ ಮಾಲಿನ್ಯ ತಡೆಯುವ, ಪಳೆಯುಳಿಕೆ ಆಧರಿಸಿದ ತೈಲ ಬಳಕೆ ಕಡಿಮೆ ಮಾಡುವ ತಂತ್ರದ ಹಿನ್ನೆಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಘೋಷಿಸಿರುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಬಹಳ ಮಹತ್ವ ಪಡೆದಿದೆ. ಈ ಮಿಷನ್ ಅಡಿ ಭಾರತವನ್ನು ಹಸಿರು ಜಲಜನಕ ಕ್ಷೇತ್ರದಲ್ಲಿ ಗ್ಲೋಬಲ್ ಹಬ್ ಮಾಡುವ...
ಭಾರತ ದೇಶದ ಹರ್ ಘಾರ್ ಚಲ್ ಯೋಜನೆಯಿಂದ ಜನರ ಆರೋಗ್ಯ ಹಾಗೂ ಉಳಿತಾಯದ ಮೇಲಾದ ಪರಿಣಾಮಗಳು:ವಿಶ್ವ ಆರೋಗ್ಯ ಸಂಸ್ಥೆಯ ವರದಿ. ಅತಿಸಾರ ಕಾಹಿಲೆಗಳಿಂದ ಸಾಯಬಹುದಿದ್ದ ಅಂಗವೈಕಲ್ಯದ 14 ದಶಲಕ್ಷ ಜೀವ ವರ್ಷಗಳ ಉಳಿಸುವಿಕೆಯಿಂದ, ಭಾರತ ದೇಶ 101 ಶತಕೋಟಿ ಡಾಲರ್ಗಳಷ್ಟು ಅಂದಾಜು ವೆಚ್ಚ ಉಳಿಸಿದೆ ಎಂದು WHO...
ಅಕ್ಷಯ ತೃತೀಯ ಅಥವಾ ಆಖಾತೀಜ್ – ಹಿಂದೂಗಳು ಹಾಗೂ ಜೈನರಿಗೆ ಪವಿತ್ರದಿನ. ಚಾಂದ್ರಮಾನ ಪದ್ಧತಿಯಂತೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿ. ಛತ್ತೀಸ್ಗಡದಲ್ಲಿ ಈ ದಿನವನ್ನು ಅಕ್ತಿಯೆಂದೂ ಗುಜರಾಥ್ ಹಾಗೂ ರಾಜಸ್ಥಾನಗಳಲ್ಲಿ ಆಖಾತೀಜ್ ಎಂದೂ ಕರೆಯುತ್ತಾರೆ. ಜೈನ ಹಾಗೂ ಹಿಂದೂ ಕ್ಯಾಲೆಂಡರ್ಗಳಲ್ಲಿ, ತಿಂಗಳಲ್ಲಿ ಎಣಿಕೆಯಲ್ಲಿ ಕೆಲವು ದಿನ...
(ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ) ‘ಜಗದೀಶನಾಳುವ ಜಗವೇ ನಾಟಕರಂಗ’ ಎಂಬ ಚಿತ್ರಗೀತೆಯನ್ನು ಬಾಲ್ಯದಲ್ಲಿ ಕೇಳಿರುವವರು ಹಾಗೂ ಬಾನುಲಿಯ ಮೂಲಕ ಹಾಗೂ ರಂಗಭೂಮಿಯ ಮೇಲೆ ನಾಟಕಗಳನ್ನು ಆಡಿದವರಿಗೆ, ಸೂತ್ರದ ಬೊಂಬೆಯನ್ನು ಆಡಿಸುವ ಗೊಂಬೆಕಾರರನ್ನು ನೋಡಿದಾಗ ಖಂಡಿತ ಅನಿಸುತ್ತದೆ. ‘ಈ ಪ್ರಪಂಚವೇ ಒಂದು ರಂಗಭೂಮಿ, ಆ ದೇವರೇ...
ನನ್ನ ಒಂದು ಕವನದಲ್ಲಿ ಪ್ಲಾಸ್ಟಿಕ್ಕನ್ನು ‘‘ಬಿಟ್ಟೇನೆಂದರೆ ಬಿಡದೀ ಬ್ರಹ್ಮೇತಿ’‘ ಎಂದು ವಿವರಿಸಿದ್ದೇನೆ. ಇಂದಿನ ದಿನ ಮಾನದಲ್ಲಿ ಮನೆಯ ಬಳಿಯ ಪುಟ್ಟ ಅಂಗಡಿಯಿಂದ ದೊಡ್ಡ ದೊಡ್ಡ ಅಂಗಡಿಗಳು, ಮಾಲ್ಗಳಲ್ಲಿ, ವಿವಿಧ ರೂಪ ತಳೆದ, ಪ್ಲಾಸ್ಟಿಕ್ ಕಸ, ನಮ್ಮ ಮನೆ ಪ್ರತಿನಿತ್ಯ ಹೊಕ್ಕುತ್ತದೆ. ಪ್ರತೀದಿನ ಪೌರಕಾರ್ಮಿಕರು, ಮನೆಮನೆಗಳಿಂದ, ಬೀದಿ ಬೀದಿಗಳಿಂದ...
ನಿಮ್ಮ ಅನಿಸಿಕೆಗಳು…