Monthly Archive: May 2021
ಕನ್ನಡಕದ ಅಂಗಡಿಯಲ್ಲಿ…
“ಊ ಹೂಂ..ಬೇಡ ಮೇಡಂ..ಅಜ್ಜಿತರ ಕಾಣ್ ತೀರ,” “ಹೌದಾ,ಹಾಗಾದ್ರೆ ಇದು” “ಅಯ್ಯೋ, ಅದು ಸಂತೆ ಕನ್ನಡಕ ಅನ್ಸುತ್ತೆ”, “ಛೇ,ಇದು ಬೇಡ,ಅಲ್ಲಿ ಮೊದಲನೇ ಸಾಲಲ್ಲಿ ಮೂರನೆಯದು ಇದೆಯಲ್ಲ ಅದು ಕೊಡಿ” ಅದು ಸಿಕ್ಕಿ ಧರಿಸಿದಾಗ”ಮೇಡಂ ಇದು ಗಾಂಧಿ ಕನ್ನಡಕ,ವಯಸ್ಸಾದವರಿಗೆ ಸರಿ,ಬೇರೆ ನೋಡಿ” “ಏನ್ರೀ ನೀವು, ಯಾವುದೂ ಒಪ್ಪುತ್ತಿಲ್ಲ,ಹೋಗ್ಲಿ ಇದೊಂದು ನೋಡಿಬಿಡಿ,”...
ಕವಿನೆನಪು 45: ಕುಟುಂಬ ನಿರ್ವಹಣೆಯಲ್ಲಿ ಕೆ ಎಸ್ ನ…
ನನ್ನ ಅಪ್ಪ ಅಮ್ಮ ಶಾಂತನದಿ ಹಾಗೂ ಅಬ್ಬರಿಸುವ ಸಮುದ್ರಗಳ ಅಪೂರ್ವ ಸಂಗಮ. ನಮ್ಮ ಕುಟಂಬವನ್ನು ಕೇವಲ ಒಂದು ಇಣುಕಿನಲ್ಲಿ ಗ್ರಹಿಸಿದವರು ಕೆ.ಎಸ್.ನ ಕೇವಲ ಬರವಣಿಗೆಯಲ್ಲೇ ತೊಡಗಿಕೊಂಡಿದ್ದರು ಹಾಗೂ ನನ್ನ ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದುಕೊಂಡಿದ್ದರು. ನಮ್ಮ ತಂದೆಯವರೂ ಕೆಲವು ಸಂದರ್ಶನ ಹಾಗೂ ಮಾತುಕತೆಗಳಲ್ಲಿ ಸೌಜನ್ಯಕ್ಕಾಗಿ...
ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 22: ಏಕತಾ ಪ್ರತಿಮೆ
ಗುಜರಾತಿನ ಪ್ರವಾಸಿ ತಾಣಗಳಿಗೆ ಇತ್ತೀಚಿನ ಸೇರ್ಪಡೆ ಕವಾಡಿಯಾದಲ್ಲಿರುವ ‘ಏಕತಾ ಪ್ರತಿಮೆ’ . ಭಾರತದ ಏಕತೆಗಾಗಿ ದುಡಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ್ ಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು 2018 ರ ಒಕ್ಟೋಬರ್ 30 ರಂದು, ಅವರ 142 ನೇ ಹುಟ್ಟುಹಬಬ್ದ ದಿನದಂದು ಉದ್ಘಾಟಿಸಲಾಯಿತು. ಇದು ಪ್ರಪಂಚದ...
ಅಕ್ಕಾ ಕೇಳವ್ವಾ.. ನನ್ನ ಪುಟ್ಟ ಹೆಜ್ಜೆ ಸರಿಯಿದೆಯಾ?
ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು, ಉದ್ಯೋಗ ಅರಸಿ ಹೊರಟೆ. ಹಾದಿಯಲ್ಲಿ ಎದುರಾದ ಎಡರು ತೊಡರುಗಳನ್ನು ತಾಳ್ಮೆಯಿಂದ ಎದುರಿಸುತ್ತಾ ಮುಂದೆ ಸಾಗಿದೆ. ನಿನ್ನದೇ ನೆನಪು ಕಾಡುತ್ತಿತ್ತು. ಅಕ್ಕಾ ಹೇಗೆ ಎದುರಿಸಿದೆ ನೀನು ಈ ಲೋಕದ ಕಷ್ಟ ಕಾರ್ಪಣ್ಯಗಳನ್ನು? ಮದುವೆಯಾದ ಮೂರೇ ತಿಂಗಳಲ್ಲಿ ಗಂಡನ ನಿಜವಾದ ರೂಪ ಕಂಡಾಗ ನಾನು...
ಬಿಡಲಾಗದ ಚಾಳಿಗಳು…
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಪರೀಕ್ಶಾ ವ್ಯವಸ್ಥೆಯಲ್ಲಿ ಕೆಲವು ಹೊಸ ಬದಲಾವಣೆಗಳಿದ್ದವು. ಏನೇನು ಬದಲಾವಣೆಗಳಾಗಿವೆ ಅಂತ ಪರೀಕ್ಷೆಯ ಉಸ್ತುವಾರಿ ಹೊತ್ತಿದ್ದ ಉಪನ್ಯಾಸಕರು ವಿವರಿಸುತ್ತಿದ್ದರು. ಅದನ್ನು ಅರ್ಥೈಸಿಕೊಂಡ, ಸಹೋದ್ಯೋಗಿಯೊಬ್ಬರು ತನಗೆ ತಿಳಿದ ವಿಷಯವನ್ನು ಮರುದಿನ ಇನ್ನು ಕೆಲವರಿಗೆ ವಿವರಿಸುತ್ತಿದ್ದರು. ಹಾಗೆ ವಿವರಿಸುವಾಗ, ಧರಿಸಿದ್ದ ಮುಖಕವಚವನ್ನು ಸರಿಸಿ, ತನ್ನ ಬೆರಳನ್ನು...
ಅನಾಮಿಕ
ಸ್ಫಟಿಕದಂತಹ ನೀರುಧುಮ್ಮಿಕ್ಕಿ ಹರಿವಾಗ, ನೊರೆ ಹಾಲ ಬಣ್ಣ ಬಳಿದವರು ಯಾರು? ಬೆಳಗಿನ ಜಾವದಿ, ಭೂಮಿಯನುತಬ್ಬಿದ, ಮಂಜಿನದುಪ್ಪಟಿಯ ಹಾಸಿದವರಾರು? ಹತ್ತಿಯಂದದೆಇರುವ, ಮೋಡದೊಳು ಮಳೆಹನಿಯ ಮೂಟೆಗಳ ತುಂಬಿದವರಾರು? ಮಳೆ ಬಿಸಿಲು ಬಂದಾಗ, ಕಾಮನಬಿಲ್ಲನ್ನು ಮೂಡಿಸಿ ಹಿಡಿದು ಹಾಗೇ ನಿಂತುಕೊಂಡವರಾರು? ಅದಕೆ ಕುಂಚದಿ, ವಿವಿಧ ಬಣ್ಣಗಳ ಬಳಿದಂತ ಕಲಾವಿದನಾರು? ಅದೃಶ್ಯವಾಗಿರುವ ಗಾಳಿಯೊಳು...
ಹಸಿರು ಮರದ ಕೆಳಗೆ ……
ದಟ್ಟ ಹಸಿರಿನ ಮರದ ಕೆಳಗೆ ತೊಟ್ಟಿಕ್ಕುವ ಇಬ್ಬನಿ ಸೋನೆ ಹೋರಾಟ ಸೂರ್ಯನ ಕಿರಣಕ್ಕೆ ವಿರಮಿಸಲು ನಿನ್ನ ಜೊತೆ ಯಾರಿದ್ದಾರೆ …….? ಕೋಗಿಲೆಯ ಇಂಪಾದ ಕುಹೂ ….ಕುಹೂ …. ಆಲಿಸುವವರು ಯಾರು …..? ಇಲ್ಲಿ ನಿಮಗೆ ವೈರಿಗಳಿಲ್ಲ ಇಲ್ಲಿ ನಿಮಗೆ ಸಿಗುವುದು ಚಳಿಗಾಲದ ಬೆಚ್ಚನೆಯ ಹವೆಯು!...
ನಗುತ ಬಾಳೋಣ…
ಪ್ರಕೃತಿದತ್ತವಾಗಿ ಮಾನವಕುಲಕ್ಕೆ ವರವಾಗಿ ಬಂದಿದೆ.. ಈ ನಗು. ಜಗತ್ತಿನ ಜೀವಿಗಳಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿರುವುದು ಮನುಷ್ಯನಿಗೆ ಮಾತ್ರ. ಅವುಗಳಲ್ಲಿ ನಗುವೆಂಬುದು ಬಹಳ ವೈಶಿಷ್ಟ್ಯಪೂರ್ಣ ಭಾವನೆಯಾಗಿದೆ. ನಮ್ಮ ಸಕಲ ದು:ಖಗಳನ್ನೂ ಮರೆಸುವ ದಿವ್ಯ ಔಷಧಿಯಾಗಿದೆ.. ಈ ನಗು. ಎಷ್ಟೇ ಕೋಪತಾಪಗಳಿದ್ದರೂ ಪುಟ್ಟದೊಂದು ಮುಗುಳ್ನಗೆಯು ಅದ್ಭುತ ಮನಪರಿವರ್ತನೆಯನ್ನು ಮಾಡಬಲ್ಲುದು....
ಬಟ್ಟೆ ಅಂಗಡಿ ಮುಚ್ಚಿದ ಕಥೆ!!!
ಅಪರೂಪವಾಗಿ ಪೇತೆ ಕಡೆಗೆ ಸ್ಕೂಟರಲ್ಲಿ ಹೊರಟೆ. ಅಲ್ಲಿ ರೂಪೇಶ್ ಟೆಕ್ಸ್ ಟೈಲ್ ಒಡತಿಯನ್ನು ಬೇಟಿಯಾಗಲೆಂದು ಸ್ಕೂಟರ್ ನಿಲ್ಲಿಸಿ ಅತ್ತ ಕಡೆ ನಡೆದೆ. ಅವಳನ್ನು ಮಾತಾಡಿಸದೆ ಪರಸ್ಪರ ಭೇಟಿಯಾಗದೆ ಸುಮಾರು ಸಮಯವಾಗಿತ್ತು. ಹತ್ತು ನಿಮಿಷ ಮಾತಾಡಿ, ಹೊರಡಲನುವಾದೆ. ಒಂದು ಚೂಡಿದಾರ ಬಟ್ಟೆ, ಎರಡು ಸೀರೆ ನಾನು ಎಷ್ಟು ಬೇಡವೆಂದರೂ ಕೇಳದೆ ಉಡುಗೊರೆ...
ನಿಮ್ಮ ಅನಿಸಿಕೆಗಳು…