Skip to content

  • ಕಾದಂಬರಿ

    ಕಾದಂಬರಿ : ಕಾಲಗರ್ಭ – ಚರಣ 10

    July 18, 2024 • By B.R.Nagarathna • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮನೆಯೊಳಕ್ಕೆ ಬಂದವರೇ ”ನಾಳೆಯಿಂದಲೇ ಕೆಲಸ ಪ್ರಾರಂಭಿಸಿಬಿಡಬೇಕು. ನೆಂಟರಿಷ್ಟರು ಬರುವುದರೊಳಗೆ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಂಡರೆ ನಿರಾಳ.ಸುಮ್ಮನೆ ಜನಗಳು…

    Read More
  • ಬೆಳಕು-ಬಳ್ಳಿ

    ಒಂದು ಮಳೆಯ ಕಥೆ

    July 18, 2024 • By Vidyashree Adoor • 1 Min Read

    ತಳುಕು ಬಳುಕು ತೋರಿಸಿಬಳಿಗೆ ಬಾರದಿರುವೆಯಾ..ಮಳಿಗೆ ಮೇಲೆ ನರ್ತಿಸಿಕೆಳಗಿಳಿವುದ ಮರೆತೆಯಾ.. ಏನು ಸದ್ದು ಯಾಕದು..ಹುಸಿಮುನಿಸಿನ ಗಡಿಬಿಡಿಬಾನಿನಂತಪುರದಲಿಕಸಿವಿಸಿಗಳ  ದಾಂಗುಡಿ ಜಳಪಿಸುವುದದೇನನುಪುಳಕ ಪುಟಿಯುತಿರುವುದುಕರಿಯ ಬಾನ…

    Read More
  • ಬೊಗಸೆಬಿಂಬ

    ಹರಿಹರ ಕವಿಯ ಬಸವರಾಜದೇವರ ರಗಳೆ: ಬಸವಣ್ಣನ ಅಂತರಂಗ ವಿಕಸನ ಪ್ರತಿಮಾತ್ಮಕ ಚಿತ್ರಣ 3

    July 18, 2024 • By Gajanana Hegde • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಂಗಮಸಮಾಧಿ: ಬಸವಣ್ಣ ಪ್ರಾಸಂಗಿಕವಾಗಿ ತನ್ನ ಭಕ್ತಿಯ ನೆಲೆಯನ್ನು ವಿಸ್ತರಿಸುತ್ತಾ ಎಚ್ಚರ, ಕನಸು, ನಿದ್ರೆಗಳಲ್ಲೂ ಲಿಂಗ, ಶಿವ,…

    Read More
  • ಬೆಳಕು-ಬಳ್ಳಿ

    ಅಂಕೆಯಿಲ್ಲದ ಬದುಕು…

    July 18, 2024 • By K M Sharanabasavesha • 1 Min Read

    ಅರಳಿ ಬೆಳಗುವ ಸುಮವೇ ಕೇಳು ಎನ್ನ ಮಾತಾ… ಸಭ್ಯತೆಯ ಸಂಸ್ಕೃತಿಯ ಚೌಕಟ್ಟಿನಲ್ಲಿರುವವರಗೆ ಮಾತ್ರನಿನ್ನ ಈ ಅಪರಿಮಿತ ಅಂದ ಚೆಂದಕ್ಕೆ ಬೆಲೆಕಣ್ಣ…

    Read More
  • ಬೆಳಕು-ಬಳ್ಳಿ

    ಕಿಮೊ!

    July 18, 2024 • By Nalini Bheemappa • 1 Min Read

    ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕುಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆನಗೆಯುಕ್ಕುತ್ತದೆಕ್ಯಾಲೆಂಡರ್‌ನಲ್ಲಿ ಕಿಮೊ…

    Read More
  • ಪೌರಾಣಿಕ ಕತೆ

    ದಿಲೀಪನ ನಿಸ್ವಾರ್ಥ ಸೇವೆ

    July 11, 2024 • By Vijaya Subrahmanya • 1 Min Read

    ಪರೋಪಕಾರಾಯ ಫಲಂತಿ ವೃಕ್ಷಾ!! ಪರೋಪಕಾರಾಯ ವಹಂತಿ ನದ್ಯಃ।ಪರೋಪಕಾರಾಯ ದುವಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ॥ ಅನ್ಯರಿಗೆ ಅಸಂತೋಷ, ದುಃಖ, ಕಷ್ಟ ಕೊಡುವುದು…

    Read More
  • ಲಹರಿ

    ಅಡುಗೆ – ಅಡಿಗಡಿಗೆ!

    July 11, 2024 • By Dr.H N Manjuraj • 1 Min Read

    (ಸೂಪಶಾಸ್ತ್ರದ ಮೂಲಕ ವಿಶ್ಲೇಷಿಸಿದ ಸರಳ ಸಸ್ಯಾಹಾರ ಕುರಿತು) ಹಿಂದೆ ನಮ್ಮ ಆಹಾರವೇ ಆಸ್ವಾದಯೋಗ್ಯವೂ ಔಷಧವೂ ಆಗಿತ್ತು; ಈಗ ನಾವು ಔಷಧವನ್ನು…

    Read More
  • ಸಂಪಾದಕೀಯ

    ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 1

    July 11, 2024 • By Tejas H Badala • 1 Min Read

    ತಮಿಳುನಾಡಿನ ಐದು ದಿನಗಳ ಪ್ರವಾಸಾನುಭವಉಪೋದ್ಘಾತನಮಸ್ಕಾರ. ಪ್ರವಾಸವು ಬರಹಗಾರನಿಗೆ ಮೃಷ್ಟಾನ್ನ ಭೋಜನದಂತೆ. ಬರಹ ಕಲಿಯುತ್ತಿರುವ ನನ್ನಂತಹವನಿಗೂ ಅದು ಒಂದು ಸಂತೋಷ. ಇಂಡಿಯಾ…

    Read More
  • ಕಾದಂಬರಿ

    ಕಾದಂಬರಿ : ಕಾಲಗರ್ಭ – ಚರಣ 9

    July 11, 2024 • By B.R.Nagarathna • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಅವಳು ಬಂದದ್ದನ್ನು ನೋಡಿ ಶಾರದೆ ”ಮಗಳೇ ಎಲ್ಲಿಗೆ ಹೋಗಿದ್ದೆ? ತಾತನವರ ಪೂಜೆ ಇನ್ನೇನು ಮುಗಿಯುತ್ತಾ ಬಂತು.…

    Read More
  • ಪುಸ್ತಕ-ನೋಟ

    ಮನಕೆ ಮುದ ನೀಡುವ ಕಾವ್ಯ

    July 11, 2024 • By Marulasiddappa Doddamani, m.1976doddamani@gmail.com • 1 Min Read

    ಸಹೋದರಿ ವಿಶಾಲಾ ಆರಾದ್ಯರವರ ನಾ.ನೀ ಅನ್ನುವ ಅಪರೂಪದ ಕಾವ್ಯಾನುಸಂದಾನದ ಪ್ರೇಮವನ್ನೆ ಉಸಿರಾಡಿರುವ ಅಪಾರವಾದ ಜೀವ ಪ್ರೀತಿಯ ಕಾವ್ಯ ಸೇಲೆಯೇ ನಾ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Dec 11, 2025 ಕಾವ್ಯ ಭಾಗವತ 73 : ತೃಣಾವರ್ತ ವಧಾ
  • Dec 11, 2025 ದೇವರ ದ್ವೀಪ ಬಾಲಿ : ಪುಟ-12
  • Dec 11, 2025 ಕನಸೊಂದು ಶುರುವಾಗಿದೆ: ಪುಟ 20
  • Dec 11, 2025 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ -2
  • Dec 11, 2025 ಶರಣೆಯರ ಮೌಲ್ವಿಕ ಚಿಂತನೆಗಳು
  • Dec 11, 2025 ‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್
  • Dec 11, 2025 ಜಳಕದ ಪುಳಕ !
  • Dec 11, 2025 ಶ್ರೀಲಲಿತಾ ಮಕ್ಕಳಮನೆ.

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

January 2024
M T W T F S S
1234567
891011121314
15161718192021
22232425262728
293031  
« Dec   Feb »

ನಿಮ್ಮ ಅನಿಸಿಕೆಗಳು…

  • ಬಿ.ಆರ್.ನಾಗರತ್ನ on ವೃದ್ಧ ದಂಪತಿಗಳು ಮಾರಾಟಕಿದ್ದಾರೆ.
  • ಬಿ.ಆರ್.ನಾಗರತ್ನ on ಶ್ರೀಲಲಿತಾ ಮಕ್ಕಳಮನೆ.
  • ಬಿ.ಆರ್.ನಾಗರತ್ನ on ಶ್ರೀಲಲಿತಾ ಮಕ್ಕಳಮನೆ.
  • ಶಂಕರಿ ಶರ್ಮ on ಶರಣೆಯರ ಮೌಲ್ವಿಕ ಚಿಂತನೆಗಳು
  • ಶಂಕರಿ ಶರ್ಮ on ‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್
  • ಶಂಕರಿ ಶರ್ಮ on ಜಳಕದ ಪುಳಕ !
Graceful Theme by Optima Themes
Follow

Get every new post on this blog delivered to your Inbox.

Join other followers: