Daily Archive: January 11, 2024
ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು. ಈ ಸಂದರ್ಭದಲ್ಲಿ ಗುಜರಾತಿನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಸರ್ದಾರ್ ವಲ್ಲಭ ಭಾಯಿ ಪಟೇಲರ 182 ಮೀಟರ್ ಎತ್ತರದ ಮೂರ್ತಿಯನ್ನು ಸಂದರ್ಶಿಸಲೆಂದು ಹೋಗಿದ್ದಾಗ, ಅಲ್ಲಿ ಸಾಲಾಗಿ ನಿಂತಿದ್ದ ಕೇವಲ ಮಹಿಳೆಯರೇ ಚಲಾಯಿಸುವ ಗುಲಾಬಿ...
ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ನಿಧಾನವಾಗಿ ಆರಂಭವಾಗುವ ಒಣ-ಚಳಿ ಹವೆಯು ಫೆಬ್ರವರಿ ತಿಂಗಳ ವರೆಗೂ ಇರುತ್ತದೆ. ಈ ಸಮಯದಲ್ಲಿ ಚಳಿ ಹಾಗೂ ಶುಷ್ಕತೆಯಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ. ಚಳಿಗಾಲದ ಚರ್ಮದ ಸಮಸ್ಯೆಗೆ ಮನೆಯಲ್ಲೇ ಒಂದು ಉಪಚಾರ ಸುಲಭವಾಗಿ ಮನೆಯಲ್ಲೇ ಹೇಗೆ ಚರ್ಮವನ್ನು ಕಾಪಾಡಿಕೊಳ್ಳುವುದು ಎಂದು ತಿಳಿಸಿಕೊಡುತ್ತೇನೆ....
I did not like when she ignored meWhen she did not talk to meWhen she left me on my ownTo succumb to confusions. What could be the reasonI struggled to figure outBut always failedSuccumbing...
ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಮಾರನೆಯ ಬೆಳಗಿನ ಉಪಾಹಾರಕ್ಕೆ ಪರಿಕರಗಳನ್ನು ಅಣಿಮಾಡಿದ್ದರು ಪಾರ್ವತಿ. ನೀರುತುಂಬಿದ ಜಗ್ಗು, ಲೋಟಗಳನ್ನು ಹಿಡಿದು ತಮ್ಮ ರೂಮಿಗೆ ಬಂದರು. ಗಂಡ ಶಿವರಾಮುವಿನ ಸುಳಿವೇ ಇಲ್ಲ. ಇಷ್ಟು ಹೊತ್ತಿನಲ್ಲಿ ಎಲ್ಲಿ ಹೋದರೆಂದುಕೊಳ್ಳುತ್ತಾ ಬಾತ್ರೂಮಿನ ಕಡೆ ಕಣ್ಣಾಡಿಸಿದರು.ಊಹುಂ, ಅಲ್ಲಿ ಬಾಗಿಲು ಹೊರಗಿನಿಂದ ಬೋಲ್ಟ್ ಹಾಕಿದೆ. ಹಾಗಾದರೆ...
ಪುಸ್ತಕ :- ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)ಲೇಖಕರು :- ಡಾ. ಗಾಯತ್ರಿ ದೇವಿ ಸಜ್ಜನ್ಪ್ರಕಾಶಕರು :-ಜಿ ಬಿ ಬಿ ಪಬ್ಲಿಕೇಶನ್ಸ್ಪುಟಗಳು :- 156ಬೆಲೆ :- 150/. ‘ಸುರಹೊನ್ನೆ‘ ಅಂತರ್ಜಾಲ ಪತ್ರಿಕೆಯ ಸಂಪಾದಕಿ ಹೇಮಮಾಲಾ ಬಿ ಮೈಸೂರು ಇವರು ಬರೆದ ಮುನ್ನುಡಿ ಪುಸ್ತಕದೊಳಗಿನ ತಿರುಳಿನ ಸೂಕ್ಷ್ಮ...
ಅಂದು ಸಂಕಾಂತಿ ಹಬ್ಬ. ಮುನ್ನಿಗೆ ಖುಷಿಯೋ ಖುಷಿ. ಅವಳ ಸಂಭಮಕ್ಕೆ ಕಾರಣ ಒಂದೆರಡಲ್ಲ. ಮೊದಲೇ ಅವಳಿಗೆ ಸಂಕಾಂತಿ ಹಬ್ಬ ಅಂದರೆ ಸಂತೋಷ ಜಾಸ್ತಿ. ಹೊಸ ಡ್ರೆಸ್ ಧರಿಸಿ ಅಮ್ಮನ ಹತ ಉದ್ದಕ್ಕೆ ಜಡೆ ಹೆಣಿಸಿಕೊಂಡು ಹೂ ಮುಡಿದು ಒಡವೆ ಧರಿಸಿ ತನ್ನ ಬೀದಿಯಲ್ಲಿರುವ ಮನೆಗಳಿಗೆಲ್ಲ ಎಳ್ಳು ಬೆಲ್ಲ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸಾಲ್ಮೋನ್ ಮೀನುಗಳೊಡನೆ…. R.V.ಯಲ್ಲಿ ಅಡುಗೆ ತಯಾರಿಸಿ, ಊಟ ಮುಗಿಸಿ, ಸಂಜೆ ಹೊತ್ತಿಗೆ ಡೆನಾಲಿಯ ಅತ್ಯಂತ ವಿಶೇಷವಾದ ತಾಣವೊಂದಕ್ಕೆ ಭೇಟಿ ಕೊಡುವುದಿತ್ತು… ಸಾವೇಜ್ ನದಿ ತೀರ (Savage River). ಅಲಾಸ್ಕಾದ ಜೀವ ಜಗತ್ತಿನ ಅತ್ಯಂತ ಬಲವಾದ ಕೊಂಡಿಯಾದ ಜಗತ್ಪ್ರಸಿದ್ಧ Salmon ಮೀನುಗಳ ಜೀವನ ಪಯಣದ ದೃಶ್ಯವನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಚೀಂದ್ರಂ ಮಧ್ಯಾಹ್ನದ ಊಟದ ನಂತರ ಕನ್ಯಾಕುಮಾರಿಯಲ್ಲಿರುವ ತ್ರಿವೇಣಿ ಸಂಗಮಕ್ಕೆ ಹೋಗಿ, ಮೂರು ಸಮುದ್ರಗಳ ಸಮ್ಮಿಶ್ರ ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡೆವು. ಭಾರತದ ತುತ್ತತುದಿ ಎಂದು ಸೂಚಿಸಲು ಅಲ್ಲಿ ಒಂದು ಕಲ್ಲು ಮಂಟಪವನ್ನು ನಿರ್ಮಿಸಿದ್ದಾರೆ. ಸಮೀಪದಲ್ಲಿ ಗಾಂಧೀಜಿಯವರ ಸ್ಮಾರಕವಿದೆ. ಗಾಂಧೀಜಿಯವರ ಮರಣದ ನಂತರ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸಿದ...
ನಿಮ್ಮ ಅನಿಸಿಕೆಗಳು…